ಐಪಿಎಲ್: ಮುಂಬೈ ಇಂಡಿಯನ್ಸ್ ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್ !!!

Updated: Sunday, September 20, 2020, 12:33 [IST]

ಐಪಿಎಲ್ 13 ನೇಯ ಆವ್ರತ್ತಿ ಆರಂಭವಾಗಿದ್ದು, ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲುವ ಮೂಲಕ ಶುಭಾರಂಭ ಮಾಡಿದ್ದಾರೆ. ಮುಂಬೈ ನೀಡಿದ 163 ರನ್ನುಗಳ ಗುರಿಯನ್ನು ಬೆನ್ನಟ್ಟಿ 5 ವಿಕೆಟ್ ಗಳಿಂದ ಜಯಗಳಿಸಿದ್ದಾರೆ.  

Advertisement

ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಆಗಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಚೆನ್ನೈಸೋಲಿಸಿದೆ. 19.2 ಓವರ್ ಗಳಲ್ಲಿ 5 ವಿಕೆಟ್ ನಷ್ಟದೊಂದಿಗೆ ಜಯಗಳಿಸಿತು.  ಅಂಬಾಟಿ ರಾಯಡು (71) ಮತ್ತು ಡು ಪ್ಲೆಸಿಸ್ (58*) ಜೊತೆಯಾಟ ಸುಲಭವಾಗಿ ಜಯಗಳಿಸಲು ಸಹಕಾರಿಯಾಯಿತು. ಮುಂಬೈ ಪರ ಹಾರ್ದಿಕ್ ಪಾಂಡ್ಯ ಚಹಾರ್ ತಲಾ 1 -1 ವಿಕೆಟ್ ಪಡೆದುಕೊಂಡರು.  

Advertisement

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 163 ರನ್ ಗಳಿಸಲು ಮಾತ್ರ ಶಕ್ತವಾಯಿತು. ಮುಂಬೈ ಇಂಡಿಯನ್ಸ್ ಪರವಾಗಿ ಸೌರಭ್ ತಿವಾರಿ (42),  ಕ್ವಿಂಟನ್ ಡಿಕಾಕ್ (33) ಮತ್ತು ಪೋಲಾರ್ಡ್ (18) ರ ಉತ್ತಮ ಬ್ಯಾಟಿಂಗ್ ತಂಡದ ಮೊತ್ತ ಕಲೆಹಾಕಲು ಸಹಾಯವಾಯಿತು.

ಮಹಾ ಪಂಡಿತರು ಆಗಿರೋ ಜ್ಞಾನೇಶ್ವರ್ ರಾವ್ ಅವರು ನಿಮ್ಮ ಧ್ವನಿ ಸುರುಳಿ ಆಧಾರದ ಮೇಲೆ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿ ಕೊಡುತ್ತಾರೆ. ಹಿತ ಶತ್ರುಗಳ ಕಾಟ ಅಥವ ಸ್ತ್ರೀ ಪುರುಷ ಪ್ರೇಮ ಅಥವ ಮನೆಯಲ್ಲಿ ಕಿರಿ ಕಿರಿ, ಅಥವ ಸೂಕ್ತ ರೀತಿಯ ಉದ್ಯೋಗ ಪಡೆಯಲು ಇನ್ನು ಏನೇ ಸಮಸ್ಯೆಗಳು ಇರಲಿ ಈ ಕೂಡಲೇ 8548998564 ನೀಡಿರುವ ಮಹಾ ಪಂಡಿತರ ಸಂಖ್ಯೆಗೆ ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ.