ಸೌರವ್ ಗಂಗೂಲಿ ಬಗ್ಗೆ ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಡಾಕ್ಟರ್ ದೇವಿಶ್ರೀ ಪ್ರಸಾದ್ ಶೆಟ್ಟಿ!!

Updated: Saturday, January 9, 2021, 14:55 [IST]

ನಿಮಗೆಲ್ಲ ಗೊತ್ತಿರುವ ಹಾಗೆ ಸೌರವ್ ಗಂಗೂಲಿ ಅವರು ಒಬ್ಬ ಕ್ರಿಕೆಟ್ ಆಟಗಾರ ಮತ್ತು ಅವರ ಫಿಟ್ನೆಸ್ ಲೆವೆಲ್ ಹೇಗಿರುತ್ತೆ ಅಂತ ನಾವು ತಿಳಿದುಕೊಳ್ಳಬಹುದು. ಆದರೂ ಅವರಿಗೆ ಹಾಟಕ್ ಏಕೆ ಆಯ್ತು ಎಂದು ಅನುಮಾನ ಎಲ್ಲರೂ ಕಾಡುತ್ತಿದೆ. ಒಂದು ಒಳ್ಳೆಯ ಸಂಗತಿ ಅಂದರೆ ಅವರು ಮದ್ಯಪಾನ ಮತ್ತು ಧೂಮಪಾನ  ಮಾಡುತ್ತಿರಲಿಲ್ಲ. ಆದರೂ ಅವರಿಗೆ ಆಕಟಕ ಆಗಲು ಏನು ಕಾರಣ ಎಂದು ತಿಳಿಯಿರಿ.

 ದೇವಿಶ್ರೀ ಪ್ರಸಾದ್ ಶೆಟ್ಟಿ ಒಂದು ಶಾಕಿಂಗ್ ಮಾಹಿತಿಯನ್ನು ಸೌರವ್ ಗಂಗೂಲಿ ಬಗ್ಗೆ ಹೇಳಿದ್ದಾರೆ.

ಅದು ಏನೆಂದರೆ ನಾವು ಮನುಷ್ಯರು ಎಷ್ಟೇ ಫಿಟ್ ಹಾಗಿದ್ದರೂ ನಮಗೆ ಹೃದಯ ಸಮಸ್ಯೆ ಬರಬಾರದು ಎಂದು ಯಾವುದೇ ಪುರಾಣ ವಿಲ್ಲ. ಸೌರವ್ ಗಂಗುಲಿ ಅವರು ಒಂದು ದೊಡ್ಡ ತಪ್ಪು ಮಾಡಿದ್ದಾರೆ. ಕ್ರಿಕೆಟ್ ಆಟ ಬಿಟ್ಟಿದ್ದ ನಂತರ ಅವರು ತಮ್ಮ ಆರೋಗ್ಯವನ್ನು ನೆಗ್ಲೆಕ್ಟ್ ಮಾಡಿದ್ದಾರೆ ಮತ್ತು ವರ್ಷಕ್ಕೊಮ್ಮೆತಪಾಸಣೆ ಮಾಡಿಸಿಲ್ಲ. ಇದನ್ನು ಅನುಸರಿಸಿದ್ದಾರೆ ಸೌರವ್ ಗಂಗೂಲಿ ಅವರಿಗೆ ಏನು ಆಗುತ್ತಿರಲಿಲ್ಲ.   

ಒಂದು ಸಣ್ಣ ಸಿಟಿ ಸ್ಕ್ಯಾನ್ ಅಥವಾ ಜನರಲ್ ಬಾಡಿ ಚೆಕಪ್ ಮಾಡಿಸಿದ್ದಾರೆ ಸಾಕಿತ್ತು ಇಂತಹ ದೊಡ್ಡ ದುರಂತವನ್ನು ತಪ್ಪಿಸಬಹುದಾಗಿತ್ತು. ಆದ್ದರಿಂದ ಎಲ್ಲರನ್ನು ನನ್ನ ಮನವಿ ಮಾಡುತ್ತೇನೆ ವರ್ಷಕ್ಕೊಮ್ಮೆ ನಿಮ್ಮ ಜನರಲ್ ಚೆಕ್ ಕಪ್ಪನ್ನು ಮಾಡಿಸಿ. ಮತ್ತು ದೊಡ್ಡ ಅನಾಹುತ ಆಗುವುದನ್ನು ನೀವೇ ತಡೆಯಬಹುದು. ಸೌರವ್ ಗಂಗೂಲಿ ಅವರಿಗೆ 20ರಷ್ಟು ಮುಂಚೆನೆ ಹೃದಯದ ಸಮಸ್ಯೆ ಇತ್ತು. ಅದೇ ಕ್ರಮೇಣವಾಗಿ ಅದು ಜಾಸ್ತಿಯಾಗಿ ಹಾರ್ಟ್ ಅಟ್ಯಾಕ್ ಗೆ ಕಾರಣವಾಯಿತು ಅಂತ ದೇವಿಶ್ರೀ ಹೊಸ ಶೆಟ್ಟಿ ಅವರು ಮಾಧ್ಯಮದ ಹಿತ ಮಾತುಗಳನ್ನು ಹಂಚಿಕೊಂಡಿದ್ದಾರೆ.  

 

ನೀವು ಅಷ್ಟೇ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಮತ್ತು ಪ್ರತಿವರ್ಷ ನಿಮ್ಮ ಜನರಲ್ ಬಾಡಿ ಚಿಕ್ಕಪ್ಪ ಅನ್ನು ತಪ್ಪಿಲ್ಲದೆ ಮಾಡಿಸಿ. ಬೇರೆ ಎಲ್ಲೆಲ್ಲೋ ನಮ್ಮ ದುಡ್ಡನ್ನು ನಾವು ಖರ್ಚು ಮಾಡುತ್ತೇವೆ ಆದರೆ ನಮ್ಮ ಆರೋಗ್ಯ ಅಂದರೆ ಅಯ್ಯೋ ಇಷ್ಟೊಂದು ದುಡ್ಡೇ ಅಂತ ನೆಗ್ಲೆಟ್ ಮಾಡಿ. ದೊಡ್ಡ ಅನಾಹುತಕ್ಕೆ ಕಾರಣ ಆಗುತ್ತೀರಾ ಎಚ್ಚರವಿರಲಿ. ಧನ್ಯವಾದಗಳು.