ಪಾರ್ಕ್ ನಲ್ಲಿ ಪೊಲೀಸ್ ಪ್ರೇಮಿಗಳ ಪ್ರಣಯ ; ಅದನ್ನು ನೋಡಿದ ಮಹಿಳೆ ಮಾಡಿದ್ದೇನು ಗೊತ್ತಾ : ವೈರಲ್ ವಿಡಿಯೋ

ಪಾರ್ಕ್ ನಲ್ಲಿ ಪೊಲೀಸ್ ಪ್ರೇಮಿಗಳ ಪ್ರಣಯ ; ಅದನ್ನು ನೋಡಿದ ಮಹಿಳೆ ಮಾಡಿದ್ದೇನು ಗೊತ್ತಾ : ವೈರಲ್ ವಿಡಿಯೋ

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.

ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ.    

ಅಂತಹ ವಿಡಿಯೋ ಇದೀಗ ವೈರಲ್ ಆಗಿದ್ದು, ನಿಮ್ಮನ್ನು ಒಂದು ಬಾರಿ ಶಾಕ್ ಆಗುವಂತೆ ಮಾಡೋದು ಖಂಡಿತ. ಈ  ವಿಡಿಯೋದಲ್ಲಿ  ಪೊಲೀಸ್ ಅಧಿಕಾರಿಗಳಿಬ್ಬರು ಪಬ್ಲಿಕ್ ಪಾರ್ಕ್ ನಲ್ಲಿ ಸರಸ ಸಲ್ಲಾಪದಲ್ಲಿ ತೊಡಗಿದ್ದಾರೆ . ಇದು ಸಾರ್ವಜನಿಕ ಸ್ಥಳ ಅನ್ನುವ ಸಾಮಾನ್ಯ ಪರಿ ಜ್ಞಾನವು ಸಹ ಇವರಿಗೆ ಇಲ್ಲ ಅಂತ ಕಾಣಿಸುತ್ತದೆ . ಆಗ ಅದನ್ನು ನೋಡಿದ ಮಹಿಳೆಯೊಬ್ಬಳು ಛೆ ಪೊಲೀಸರಾಗಿ ಇವರು ಇಂತಹ ಕೆಲಸ ಮಾಡುತ್ತಿದ್ದಾರೆ ಎಂದು ಅವರ ಮೇಲಧಿಕಾರಿಗೆ ಫೋನ್ ಮಾಡಿ ತಿಳಿಸುತ್ತಾಳೆ . ಆಗ ಅಲ್ಲಿಗೆ ಬಂದ ಅವರ ಮೇಲಧಿಕಾರಿ ಅವರಿಗೆ ಸರಿಯಾಗೇ ಬೈದು ಬುದ್ದಿ ಕಳಿಸುತ್ತಾರೆ . ಇದರಿಂದ ನಾವು ಕಲಿಯುವ ಪಾಠ ಏನ್ ಅಂದ್ರೆ ಈ ತರಹ ಯಾರಾದರೂ ಅಸಭ್ಯವಾಗಿ ನಡೆದು ಕೊಂಡರೆ ನಾವು ಪೊಲೀಸರಿಗೆ ತಿಳಿಸ ಬೇಕು . ಇದು ಒಂದು ಸಾಮಾಜಿಕ ಕಳಕಳಿಯ ವಿಡಿಯೋ ಆಗಿದ್ದು ಜನರಿಗೆ ತಿಳಿಸುವಕ್ಕೆ ಈ ತರ ರೆಕಾರ್ಡೆಡ್ ವಿಡಿಯೋ ಮಾಡಿದ್ದಾರೆ . ಅದು ಬಿಟ್ಟು ಇದು ನಿಜವಾಗಿ ನಡೆದ ಘಟನೆ ಅಲ್ಲ .

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.