ಭವ್ಯ ಭಾರತದ ಭವಿಷ್ಯದ ಯುವಕರು ;ಯಾಕೋ ಚಿಕ್ಕ ಹುಡುಗರನ್ನು ಹಾಳು ಮಾಡ್ತೀರಾ ಥು ;ವಿಡಿಯೋ ವೈರಲ್

ಭವ್ಯ ಭಾರತದ ಭವಿಷ್ಯದ ಯುವಕರು ;ಯಾಕೋ ಚಿಕ್ಕ ಹುಡುಗರನ್ನು ಹಾಳು ಮಾಡ್ತೀರಾ ಥು ;ವಿಡಿಯೋ ವೈರಲ್

ಸಾಮಾಜಿಕ ಜಾಲತಾಣ ಇಂದು ಎಷ್ಟು ಎಫೆಕ್ಟಿವ್ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತು. ನಿಮ್ಮಲ್ಲಿಯು ಕೂಡ ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾವನ್ನ ಹೆಚ್ಚಾಗಿ ಬಳಸುತ್ತಿರುತ್ತಿರಿ. ಅದರಲ್ಲೂ ಇನ್ಸ್ಟಾಗ್ರಾಮ್ ಮಹಿಮೆ ತುಸು ಜೋರಾಗಿಯೇ ಇದೆ. ಸಾಮಾನ್ಯರಿಂದ ಸೆಲಿಬ್ರೆಟಿಗಳ ವರೆಗೆ ಎಲ್ಲರೂ ಇನ್ಸ್ಟಾಗ್ರಾಮ್ಅನ್ನು ಇಂದು ಹೆಚ್ಚಾಗಿ ಬಳಸುತ್ತಿದ್ದಾರೆ. ಹೌದು, ಇಂದು ಸಾಕಷ್ಟು ಮಂದಿ ಫೇಮಸ್ ಆಗ್ತಾ ಇರೋದೇ ಇನ್ಸ್ಟಾಗ್ರಾಮ್ ನ ಮೂಲಕ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಫೇಸ್ಬುಕ್ ನಲ್ಲಿ ಜನ ಹೆಚ್ಚಾಗಿ ಆಕ್ಟಿವ್ ಇರುತ್ತಿದ್ದರು.

ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ.   

ಮೊದಲಿಗೆ ಈ ವಿಡಿಯೋ ಮಾಡಿದವರನ್ನು ಸರಿಯಾಗಿ ತರಾಟೆಗೆ  ತೆಗೆದು ಕೊಳ್ಳ ಬೇಕು ಯಾಕೆಂದ್ರೆ ಚಿಕ್ಕ ಹುಡುಗರ ಕೈಯಲ್ಲಿ ಈ ಥರ ಸ್ಮೋಕಿಂಗ್ ಮತ್ತು ಡ್ರಿಂಕಿಂಗ್ ಮಾಡಿಸಿದ್ದರಲ್ಲ ಇವರಿಗೆ ಬೇರೆ ಯಾವುದು ಸಿಗಲಿಲ್ಲವಾ ರೀಲ್ಸ್ ಮಾಡುವದಕ್ಕೆ . .ಇದನ್ನು ಚಿಕ್ಕ ಹುಡುಗರು ಅಥವಾ ಹದಿ ಹರೆಯದ ಹುಡುಗರು ನೋಡಿದರೆ ಎಂತಹ ಕೆಟ್ಟ ಪರಿಣಾಮ ಬೀಳುತ್ತೆ .ಥು ಇವರ ಜನ್ಮಕ್ಕೆ ನಾಚಿಕೆ ಆಗ ಬೇಕು ಈ ಥರ ವಿಡಿಯೋ ಅಪ್ಲೋಡ್ ಮಾಡುವದಕ್ಕೆ . ಈ ವಿಡಿಯೋ ನೋಡಿದವರೆಲ್ಲ ಸರಿಯಾಗಿ ಬೈದು ಬುದ್ದಿ ಹೇಳ ಬೇಕು . ನೀವೇನಂತೀರಾ 

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.