ಮತ್ತೆ ಹೊಸ ರೀಲ್ಸ್ ಮಾಡಿದ ಮೇಘನಾ ಯಾವ ಬಕರಾ ಸಿಗ್ತಾನೋ ಗೊತ್ತಿಲ್ಲ ;ವೈರಲ್ ವಿಡಿಯೋ

ಮತ್ತೆ ಹೊಸ ರೀಲ್ಸ್ ಮಾಡಿದ ಮೇಘನಾ ಯಾವ ಬಕರಾ ಸಿಗ್ತಾನೋ ಗೊತ್ತಿಲ್ಲ ;ವೈರಲ್ ವಿಡಿಯೋ

ಈಗ  ಮೇಘನಾ ಮತ್ತೆ ಹೊಸ ರೀಲ್ಸ್ ಮಾಡೋಕೆ ಸುರು ಮಾಡಿದ್ದಾಳೆ .ಆದರೆ ಇದನ್ನು  ನೋಡಿದ ನೆಟ್ಟಿಗರು ಇವಳು ಮತ್ತೆ ಯಾರನ್ನು ಬಲಿ ತಗೊಳ್ಳಕ್ಕೆ ಬಲೆ ಬೀಸ್ತಾ ಇದಾಳೆ ಎಂದು ಕೆಟ್ಟದಾಗಿ ಕಾಮೆಂಟ್ ಮಾಡುತ್ತ ಇದ್ದಾರೆ .ಆದರೆ ಪಾಪ ಅವಳು ಒಂದು ಹೆಣ್ಣು ಅಲ್ಲವಾ . ಏನೋ ಜೀವನದಲ್ಲಿ ಕುಶಿಯಾಗಿರಲಿ ಬಿಡಿ ಎಂದು ಕೆಲವರು ಕಾಮೆಂಟ್ ಮಾಡುತ್ತ ಇದ್ದಾರೆ .ಇದರಲ್ಲಿ ಯಾರು ಸರಿ ಯಾರು ತಪ್ಪು ಎಂದು ಹೇಳೋಕೆ ಆಗಲ್ಲ . ಅದಕ್ಕ ಹೇಳುವುದು ಮದುವೆ ಆಗ ಬೇಕಾದ್ರೆ ಗಂಡು ಮತ್ತು ಹೆಣ್ಣು ಸಮಾನ ವಯಸ್ಕರಾಗಿರ ಬೇಕು ಅಂತ . ಇಲ್ಲದೆ ಹೋದರೆ ಇಂತಹ ಅನಾಹುತಗಳು ಆಗುತ್ತೆ . ನೀವೇನಂತೀರಾ 

25 ವರ್ಷದ ಮೇಘನಾ 45 ರ ಹರೆಯದ ಶಂಕ್ರಣ್ಣನನ್ನು 2021 ಅಕ್ಟೋಬರ್ ನಲ್ಲಿ ಮದುವೆಯಾಗಿ ರಾಜ್ಯಾದ್ಯಂತ ಸುದ್ದಿಯಾಗಿದ್ದರು. ಶಂಕ್ರಣ್ಣ ಒಳ್ಳೆಯ ಹುಡುಗಿ ಎಂದು ಮದುವೆಯಾಗಿ ಮೋಸ ಹೋಗಿದ್ದರು. ಹೆಂಡತಿ ಮತ್ತು ಅಮ್ಮನ ಕಿತ್ತಾಟವನ್ನು ನೋಡಲಾರದೇ, ಶಂಕ್ರಣ್ಣ ತಾವೇ ಬೆಳೆಸಿದ ಹಲಸಿನ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದರು. ಅದೂ ಕೂಡ ಮದುವೆಯಾಗಿ ಐದು ತಿಂಗಳಾಗಿತ್ತಷ್ಟೇ. ಸೊಸೆಯ ಕಾಟ ತಡೆಯಲಾರದೇ ಮಗ ಸೂಸೈಡ್ ಮಾಡಿಕೊಂಡಿದ್ದಾನೆ ಎಂದು ಮೇಘನಾ ವಿರುದ್ಧ ಶಂಕ್ರಣ್ಣ ಅವರ ತಾಯಿಯೂ, ಅಮ್ಮನ ಕಾಟಕ್ಕೆ ಮಗ ಹೀಗೆ ಸಾವನ್ನಪೊಪಿದ ಎಂದು ಮೇಘನಾ ಇಬ್ಬರೂ ಒಬ್ಬರನ್ನೊಬ್ಬರು ದೂರಿದ್ದರು.  

ಅದೂ ಕೂಡ ಕೆಎ 11 ಲೆಜೆಂಡ್ಸ್ ಎಂಬ ಇನ್ ಸ್ಟಾಗ್ರಾಂ ಖಾತೆಯಲ್ಲಿ ಮೇಘನಾ ಅವರ ಫೋಟೋವನ್ನು ಟ್ರೋಲ್ ಮಾಡಲಾಗಿದೆ. ಮೇಘನಾ ಮತ್ಯಾರೋ ಹುಡುಗನ ಜೊತೆಗೆ ಇದ್ದು, ಇಬ್ಬರೂ ಮುತ್ತು ಕೊಡುತ್ತಿರುವ ಫೋಟೋವನ್ನು ಟ್ರೋಲ್ ಮಾಡಲಾಗಿದೆ. ಐಆರು ಅಂತ ಗೊತ್ತಾಯ್ತಾ..? ಇಷ್ಟೇ ಜೀವನ ಎಂದು ಟ್ಯಾಗ್ ಲೈನ್ ಅನ್ನು ನೀಡಲಾಗಿದೆ. ಶಂಕ್ರಣ್ಣ ಅವರ ಪಾಡಿಗೆ ಮದುವೆನೂ ಬೇಡ. ಏನೂ ಬೇಡ ಎಂದಿದ್ದರು. ಆದರೆ, ಮೇಘನಾ ಅವರ ಬಾಲಲ್ಲಿ ಬಂದು ನಡೆಯಬಾರದ ಘಟನೆಗಳು ನಡೆದು ಹೋದವು. ಆದರೆ, ಮೇಘನಾ ಮಾತ್ರ ತನ್ನ ಬದುಕಲ್ಲಿ ಏನೂ ಆಗೇ ಇಲ್ಲ ಎಂಬಂತೆ ಅರಾಮವಾಗಿದ್ದಾಳೆ

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.