ಕೋನಾರ್ಕ್ ಮತ್ತು ಖುಜರಾವ್ ದೇವಸ್ಥಾನಗಳಲ್ಲಿ ಎಷ್ಟು ಬಗೆಯ ಕಾಮಸೂತ್ರದ ಬಂಗಿಗಳನ್ನು ಕೆತ್ತಿರುವುದು ಯಾಕೆ ಗೊತ್ತಾ ; ವಿಡಿಯೋ ವೈರಲ್

ಕೋನಾರ್ಕ್ ಮತ್ತು ಖುಜರಾವ್ ದೇವಸ್ಥಾನಗಳಲ್ಲಿ ಎಷ್ಟು ಬಗೆಯ ಕಾಮಸೂತ್ರದ ಬಂಗಿಗಳನ್ನು ಕೆತ್ತಿರುವುದು ಯಾಕೆ ಗೊತ್ತಾ ; ವಿಡಿಯೋ ವೈರಲ್

ಭಾರತ ದೇಶದ ಜನರಿಗೆ ದೇವಸ್ಥಾನಗಳು ಎಂದ್ರೆ ಒಂದು ಪೂಜ್ಯವಾದ ಭಾವನೆ ಇದೆ. ಯಾಕೆಂದ್ರೆ ಅಲ್ಲಿನ ಪ್ರಶಾಂತ ವಾತಾವರಣ ಮತ್ತು ಅಲ್ಲಿನ ದೇವರುಗಳ ವಿಗ್ರಹ ಜನರನ್ನು ಸೂಜಿಗಲ್ಲಿನಂತೆ ಆಕರ್ಶಿಶುತ್ತದೆ . ಅಂತಹದರಲ್ಲಿ ಕಾಮವನ್ನು ಕೆರಳಿಸುವ ಬಂಗಿಗಳನ್ನು ಅಲ್ಲಿ ಯಾಕೆ ಕೆತ್ತಿರುತ್ತಾರೆ ಗೊತ್ತಾ  ಅದು ಗೊತ್ತಾದರೆ ನಿಮಗೆ ತುಂಬಾ ಆಶ್ಚರ್ಯ ವಾಗುತ್ತದೆ . ನಮ್ಮ ಪೂರ್ವಿಕರು ಎಷ್ಟು ಮುಂದಾಲೋಚನೆ ಮಾಡಿ ಈ ತರ ಕಾಮಸೂತ್ರದ ಬಂಗಿಗಳನ್ನುಕೆತ್ತಿರುತ್ತಾರೆ . 

ಅಶ್ಲೀಲತೆಯ ಒಂದು ರೂಪವಾಗಿ ಪ್ರಾಚೀನ ದೇವಾಲಯಗಳಲ್ಲಿ ಕಾಮಪ್ರಚೋದಕ. “ಆ ಕಾಲದಲ್ಲಿ ಪೋರ್ನ್ ಚಿತ್ರಗಳನ್ನು ಮಾಡಲು ಕ್ಯಾಮೆರಾಗಳು ಇರಲಿಲ್ಲ. ಇದು ಲೈಂಗಿಕತೆ ಮತ್ತು ಕಾಮಪ್ರಚೋದಕತೆಯನ್ನು ಚಿತ್ರಿಸುವ ಒಂದು ಮಾರ್ಗವಾಗಿತ್ತು. ಅವರು ಕಲಾವಿದ ಮತ್ತು ಈ ಕೃತಿಗಳನ್ನು ನಿಯೋಜಿಸಿದ ಜನರ ಆಂತರಿಕ ಭಾವನೆಗಳು ಮತ್ತು ಗ್ರಹಿಕೆಗಳನ್ನು ಚಿತ್ರಿಸಿದ್ದಾರೆ.     

ಇದ್ರ ನಿಜವಾದ ಕಾರಣ . ಇಲ್ಲಿದೆ ನೋಡಿ ದೇವಾಲಯಗಲ್ಲಿ ಈ ರೀತಿ ಕಾಮ ಕೇಳಿಯ ಚಿತ್ರಗಳನ್ನು ಕೆತ್ತಿರುವುದುರ ಮುಖ್ಯ ಉದ್ದೇಶ ಏನಂದ್ರೆ . ನೀವು ದೇವಾಲಯಕ್ಕೆ ಪ್ರವೇಶ ಮಾಡುವ ಮುನ್ನ ನಿಮ್ಮ ಎಲ್ಲ ಕಾಮದ ಆಶೆಯನ್ನು ಗೆದ್ದು ನಿರ್ಮಲ ಮನಸಿನಿಂದ ದೇವರನ್ನು ಪೂಜಿಸಿವಂತಾಗಲಿ ಎಂದು ಹಿರಿಯರು ಹೇಳಿದ್ದಾರೆ. ಏಕೆಂದ್ರೆ ಕಾಮವನ್ನು ಗೆಲ್ಲುವುದು ಅಷ್ಟು ಸುಲಭವಲ್ಲ . ಆದುದರಿಂದಲೇ ಈ ರೀತಿ ಶಿಲ್ಪಗಳನ್ನು ದೇವಸ್ಥಾನದ ಮುಂಭಾಗದಲ್ಲಿ ಕೆತ್ತಿರುತ್ತಾರೆ .ಇದು ಬೇರೆ ರೀತಿಯ ಅಪಾರ್ಥಕ್ಕೆ ಒಳಗಾಗ ಬಾರದು. ನೀವು ಆ ಕೆತ್ತನೆಯನ್ನು ನೋಡಿದಾಗ ಕೆಟ್ಟ ಭಾವನೆ ಬರ ಬಾರದು .

ಕಾಮವನ್ನು ಗೆಲ್ಲುವುದು ಅಷ್ಟು ಸುಲಭವಲ್ಲ . ಹಿಂದಿನ ಕಾಲದ ಋಷಿ ಮುನಿಗಳು ಸಹ ಇದಕ್ಕೆ ಹೊರತಲ್ಲ ಅಂತಹ ವಿಶ್ವಾಮಿತ್ರ ಮುನಿ ಸಹ ಕಾಮವನ್ನು ಗೆಲ್ಲಲಾಗದೆ ಮೇನಕೆ ಸೌಂದರ್ಯಕ್ಕೆ ಮನ ಸೋತು ತನ್ನ ತಪಸ್ಸನ್ನು ಕೆಡಿಸಿ ಕೊಂಡನು . ಅಂತಹದರಲ್ಲಿ ಸಾಮಾನ್ಯ ಜನರ ಪಾಡೇನು . ಇದೆ ಕಾರಣಕ್ಕೆ ದೇವಸ್ಥಾನಗಳಲ್ಲಿ ಜನರ ಮೊದಲು ಕಾಮವನ್ನು ಗೆದ್ದು ಅದನ್ನು ಮನಸಿನಿಂದ ತೆಗೆದು ಹಾಕಿ ಶುದ್ಧ ಮನಸಿನಿಂದ ದೇವಾಲಯವನ್ನು ಪ್ರವೇಶ ಮಾಡಲಿ ಎಂದು ಈ ರೀತಿಯ  ಕಾಮಸೂತ್ರದ ಬಂಗಿಗಳನ್ನು ಕೆತ್ತಿರುತ್ತಾರೆ . 

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.  ( video credit : sr tv kannada )