ಚೆಲುವೆಯ ಮಾದಕ ನೃತ್ಯ ನೋಡಿ ಫಿದಾ ಅದ ನೆಟ್ಟಿಗರು :ವಿಡಿಯೋ ವೈರಲ್

ಚೆಲುವೆಯ ಮಾದಕ ನೃತ್ಯ ನೋಡಿ ಫಿದಾ ಅದ ನೆಟ್ಟಿಗರು :ವಿಡಿಯೋ ವೈರಲ್

ಸಾಮಾಜಿಕ ಜಾಲತಾಣ ಇಂದು ಎಷ್ಟು ಎಫೆಕ್ಟಿವ್ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತು. ನಿಮ್ಮಲ್ಲಿಯು ಕೂಡ ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾವನ್ನ ಹೆಚ್ಚಾಗಿ ಬಳಸುತ್ತಿರುತ್ತಿರಿ. ಅದರಲ್ಲೂ ಇನ್ಸ್ಟಾಗ್ರಾಮ್ ಮಹಿಮೆ ತುಸು ಜೋರಾಗಿಯೇ ಇದೆ. ಸಾಮಾನ್ಯರಿಂದ ಸೆಲಿಬ್ರೆಟಿಗಳ ವರೆಗೆ ಎಲ್ಲರೂ ಇನ್ಸ್ಟಾಗ್ರಾಮ್ಅನ್ನು ಇಂದು ಹೆಚ್ಚಾಗಿ ಬಳಸುತ್ತಿದ್ದಾರೆ. ಹೌದು, ಇಂದು ಸಾಕಷ್ಟು ಮಂದಿ ಫೇಮಸ್ ಆಗ್ತಾ ಇರೋದೇ ಇನ್ಸ್ಟಾಗ್ರಾಮ್ ನ ಮೂಲಕ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಫೇಸ್ಬುಕ್ ನಲ್ಲಿ ಜನ ಹೆಚ್ಚಾಗಿ ಆಕ್ಟಿವ್ ಇರುತ್ತಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.  

ಒಂದು ಬಾರಿ ಶಾಕ್ ಆಗುವಂತೆ ಮಾಡೋದು ಖಂಡಿತ.ಈ ವಿಡಿಯೋದಲ್ಲಿ ಒಬ್ಬ ಪ್ರಸಿದ್ಧ ಮಾಡೆಲ್ ಬೀಚ್ ನಲ್ಲಿ ತುಂಡು ಉಡಿಗೆ ತೊಟ್ಟು ತನ್ನ ಮೈಯನ್ನು ಈ ಕಡೆಯಿಂದ ಆ ಕಡೆಗೆ ತಿರುಗಿಸುತ್ತಾಳೆ . ಅವಳು ತಿರುಗುವಾಗ ಅವಳ ಮೈ ಮೇಲಿನ ಬಟ್ಟೆ ತುಂಬಾ ಮೇಲಕ್ಕೆ ಹೋಗಿ ಅವಳ ಹಿಂದಿನ ಭಾಗ ಕಾಣಿಸುತ್ತೆ . ಆದರೆ ಈ ರೀತಿ ಮಾಡುವುದು ಎಷ್ಟು ಸರಿ . ಈಗಿನ ಕಾಲದ  ಯುವತಿಯರಿಗೆ ತಮ್ಮ ದೇಹದ ಮೈ ಪ್ರದರ್ಶನ ಅಸಹ್ಯ ರೀತಿಯಲ್ಲಿ ಮಾಡುವುದು ತುಂಬಾ ಮಾಮೂಲಾಗಿ ಬಿಟ್ಟಿದೆ . ಯುವಕರಿಗೆ ಈ ತರದ ವಿಡಿಯೋಗಳು ಅವರ ಮನಸ್ಸಿನ್ನ ಮೇಲೆ ಎಂತ ಕೆಟ್ಟ ಪರಿಣಾಮ ಬೀರುತ್ತೆ ಗೊತ್ತಾ. ಈ ತಾರಾ ವಿಡಿಯೋ ಹಾಕೋ ಯುವತಿಯರ ಮೇಲೆ ಸರಿಯಾಗೇ ಬೈದು ಬುದ್ದಿ ಕಲಿಸ ಬೇಕಾಗುತ್ತೆ

ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.