ಪಾಪ ಡ್ಯೂಟಿ ಮಾಡಿ ಸುಸ್ತಾಗಿ ರೋಮ್ಯಾನ್ಸ್ ಸುರು ಹಚ್ಚಿ ಕೊಂಡವರೇ : ವಿಡಿಯೋ ವೈರಲ್

ಪಾಪ ಡ್ಯೂಟಿ ಮಾಡಿ ಸುಸ್ತಾಗಿ ರೋಮ್ಯಾನ್ಸ್ ಸುರು ಹಚ್ಚಿ ಕೊಂಡವರೇ : ವಿಡಿಯೋ ವೈರಲ್

ಅಂತರ್ಜಾಲವು ಒಂದು ಮೋಜಿನ ಜಗತ್ತು. ಪ್ರತಿನಿತ್ಯ ಇಲ್ಲಿ ವಿಭಿನ್ನ ಬಗೆಯ ನೂರಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇಂತಹ ವಿಡಿಯೋಗಳು ಕೆಲವೊಮ್ಮೆ ನಗುವಂತೆ ಮಾಡುತ್ತವೆ, ಇನ್ನೂ ಕೆಲವೊಮ್ಮೆ ಆಶ್ಚರ್ಯವನ್ನು ಉಂಟು ಮಾಡುತ್ತವೆ. ಹಲವು ಬಾರಿ ಭಯವನ್ನೂ ಹುಟ್ಟಿಸುತ್ತವೆ. ಸದ್ಯ ಇಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ. 

ಅಂತಹ ವಿಡಿಯೋ ಇದೀಗ ವೈರಲ್ ಆಗಿದ್ದು, ನಿಮ್ಮನ್ನು ಒಂದು ಬಾರಿ ಶಾಕ್ ಆಗುವಂತೆ ಮಾಡೋದು ಖಂಡಿತ. ಆ ವಿಡಿಯೋದಲ್ಲಿ ಲೇಡಿ  ಪೊಲೀಸ್ ಮತ್ತು ಜೆಂಟ್ಸ್ ಪೊಲೀಸ್  ಸುಮ್ಮನೆ ಲವ್ ಮಾಡುವ ನಾಟಕ ಸುರು ಮಾಡಿದ್ದಾರೆ . ಆದರೆ ಇದು ನಿಜವಾಗಲೂ ತಮಾಷೆಗಾಗೇ ಮಾಡಿರುವ ವಿಡಿಯೋ ಇದಾಗಿದೆ . ಅವನು ಅ ಲೇಡಿ ಪೊಲೀಸ್ ಗೆ ಒಂದು ಮುತ್ತು ಕೊಡಲು ಹೋಗುತ್ತಾನೆ . ಆದರೆ ಅ ಲೇಡಿ  ಪೊಲೀಸ್ ಬೇಡ ಅನ್ನುವಂತೆ ಕೈ ಸನ್ನೆ ಮಾಡುತ್ತಾಳೆ. ಆದರೆ ಜನರು ಇದನ್ನು ತಪ್ಪಾಗಿ ತಿಳಿದಿ ಕೊಂಡು ಕೆಟ್ಟದಾಗಿ ಕಾಮೆಂಟ್ ಮಾಡುತ್ತಾರೆ . ನೀವೇನಂತೀರಾ