ವಯಸ್ಸಾದರೂ ಬುದ್ದಿ ಬರಲ್ಲ ;ಏಳೆಯ ಹುಡುಗಿ ಜೊತೆ ಮುದುಕ ಏನೆಲ್ಲಾ ಮಾಡ್ತಾನೆ ಗೊತ್ತಾ ನೋಡಿ‌ ವಿಡಿಯೋ ಸಿಕ್ಕಾಪಟ್ಟೆ ವೈರಲ್..???

ವಯಸ್ಸಾದರೂ ಬುದ್ದಿ ಬರಲ್ಲ ;ಏಳೆಯ ಹುಡುಗಿ ಜೊತೆ ಮುದುಕ ಏನೆಲ್ಲಾ ಮಾಡ್ತಾನೆ ಗೊತ್ತಾ ನೋಡಿ‌ ವಿಡಿಯೋ ಸಿಕ್ಕಾಪಟ್ಟೆ ವೈರಲ್..???

ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗುತ್ತಿರುತ್ತದೆ. ಇನ್ನು ಈ ರೀತಿಯ ವಿಡಿಯೋಗಳಲ್ಲಿ ಕೆಲವು ಜನರ ಮನಸ್ಸಿಗೆ ಬಹಳ ಇಷ್ಟವಾದರೆ ಇನ್ನು ಕೆಲವು ವಿಡಿಯೋಗಳನ್ನು ನೋಡಿ ವೀಕ್ಷಕರು ಅವಗಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಸಹ ಮಾಡುತ್ತಾರೆ. ಇನ್ನು ಈ ರೀತಿಯ ಅಸಭ್ಯ ವಿಡಿಯೋಗಳುಮಾಡುವ ಹಿನ್ನೆಲೆ ಅವರ ಮನಸ್ಸಿನಲ್ಲಿ ಯಾವ ಭಾವನೆ ಇರುತ್ತದೆ ಯಾರಿಗೂ ಗೊತ್ತಿಲ್ಲ. ಯಾಕೋ ಮಾಡುತ್ತಿರುವುದು ಕೆಟ್ಟದ್ದು ಎಂದು ತಿಳಿದಿದ್ದರೂ ಸಹ ಜನರು ಈ ರೀತಿಯ ವಿಡಿಯೋಗಳನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದುಕೊಳ್ಳಲು ಹಂಚಿಕೊಳ್ಳುತ್ತಾರೆ.

ಆದರೆ ಇಂತಹ ವಿಡಿಯೋಗಳನ್ನು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಾರೆ. ಕೆಲವರು ಟ್ರೋಲ್ ಆಗಿದ್ದರು ಸಹ ಈ ರೀತಿಯ ವಿಡಿಯೋಗಳನ್ನು ಮಾಡುವುದನ್ನು ಬಿಡುವುದಿಲ್ಲ. ಹಾಗೆ ಈ ರೀತಿಯ ವಿಡಿಯೋಗಳಿಂದ ಅವರು ಹೆಸರು ಮಾಡಬಹುದು ಎಂದುಕೊಳ್ಳುತ್ತಾರೆ. ಬದಲಿಗೆ ಅವರು ತಮ್ಮ ಹಾಗೂ ತಮ್ಮ ಪೋಷಕರ ಹೆಸರನ್ನು ಕೆಡಿಸುತ್ತಿದ್ದಾರೆ ಎನ್ನುವುದು ಅವರಿಗೆ ಗೊತ್ತಿಲ್ಲ. ಇನ್ನು ಈ ವಿಡಿಯೋವನ್ನು ಸೆರೆ ಹಿಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ
 

ಒಂದು ವಿಡಿಯೋ ಇದೀಗ ಎಲ್ಲರ ಗಮನ ಸೆಳೆದಿದೆ ಮತ್ತು ಬಹಳಷ್ಟು ರೀತಿಯಾದಂತಹ ಫಾಲೋಯಿಂಗ್ಸ್ ಅನ್ನು ಕೂಡ ಆ ವಿಡಿಯೋ ಪಡೆದುಕೊಂಡಿದೆ ಇನ್ನು ಆ ವಿಡಿಯೋ ಯಾವುದು ಮತ್ತು ಅದಕ್ಕೆ ಇರುವಂತಹ ಟ್ರೋಲ್ ಆದರೂ ಏನು ಎಂದು ನೋಡುವುದಾದರೆ ಒಂದು ವಯಸ್ಸಾದಂತಹ ಒಬ್ಬ ವ್ಯಕ್ತಿ ಆರ್ಕೆಸ್ಟ್ರದಲ್ಲಿ ..ಒಬ್ಬ ಯುವತಿಯ ಜೊತೆ ಕುಣಿಯುತ್ತಿರುವುದು ಬಹಳಷ್ಟು ಫೇಮಸ್ ಆಗಿದ್ದು ಲಹರಿ ಬಾಬಾ ವಿಡಿಯೋ ಎಂದೇ ಇದೀಗ ಆ ವಿಡಿಯೋ ಬಹಳಷ್ಟು ಗಮನ ಸೆಳೆದಿದೆ ಮತ್ತು ಎಲ್ಲೆಡೆ ಚರ್ಚೆಗೆ ಒಳಗಾಗಿದೆ. ಇನ್ನು ಆ ವಿಡಿಯೋದಲ್ಲಿ ಬಹಳಷ್ಟು ವಯಸ್ಸಾಗಿರುವಂತಹ ಆ ಅಜ್ಜ ಅರೆ ಬಟ್ಟೆ ಹಾಕಿಕೊಂಡಿರುವಂತಹ ಯುವತಿಯ ಜೊತೆ  ಬಹಳಷ್ಟು ಜೋಶ್ ನಲ್ಲಿ ಡ್ಯಾನ್ಸ್ ಮಾಡುತ್ತಿರುವುದು ಅಲ್ಲಿರುವಂತಹ ಯುವಕರು ಅದನ್ನು ಸೆರೆ ಹಿಡಿದು ಅದನ್ನು ಪೋಸ್ಟ್ ಮಾಡಿದ್ದು ಇದೀಗ ಎಲ್ಲೆಡೆ ಬಹಳಷ್ಟು ವೀವ್ಸ್ ಕೂಡ ಸಿಗುತ್ತಿದ್ದು ಎಲ್ಲೆಡೆ ಬಹಳಷ್ಟು ವೈರಲ್ ಆಗಿದೆ. ಇನ್ನು ಇದರ ಜೊತೆಗೆ ಆ ವಿಡಿಯೋಗೆ ಬಹಳಷ್ಟು ರೀತಿಯಾದಂತಹ ಕಮೆಂಟ್ಗಳು ಕೂಡ ಬರುತ್ತಿದ್ದು

ಆ ವಿಡಿಯೋದಲ್ಲಿ ಇರುವಂತಹ ಅಜ್ಜನಿಗೆ ಬಹಳಷ್ಟು ರೀತಿಯಾದಂತಹ ಮಾತುಗಳು ಕೂಡ ಕೇಳಿಬಂದಿದೆ ಮತ್ತು ಇದರ ಜೊತೆಗೆ ಆ ವಿಡಿಯೋವನ್ನು ಬಹಳಷ್ಟು ವೈರಲ್ ಮಾಡಿದ್ದು ಆ ವಿಡಿಯೋಗಳು ಇದೀಗ ಟ್ರೋಲ್ ಕೂಡ ಆಗುತ್ತಿದೆ. ಈ ವಿಚಾರ ಮುಂಬರುವ ದಿನಗಳಲ್ಲಿ ಯಾವ ರೀತಿಯಾಗಿ ಇರಲಿದೆ ಎಂದು ಕಾದು ನೋಡಬೇಕಿದೆ.