ಹೀರೋಯಿನ್ ಚಾನ್ಸ್ ಕೋಡ್ತಾರೆ ಅಂತ ಅದನ್ನ ಕೊಟ್ಟೆ…!ಈ ಮನ ಕಲಕುವ ಕಥೆ ಓದಿ..! ವಿಡಿಯೋ ನೋಡಿ

ಹೀರೋಯಿನ್ ಚಾನ್ಸ್ ಕೋಡ್ತಾರೆ ಅಂತ ಅದನ್ನ ಕೊಟ್ಟೆ…!ಈ ಮನ ಕಲಕುವ ಕಥೆ ಓದಿ..! ವಿಡಿಯೋ ನೋಡಿ

ಇವತ್ತಿನ ಕಾಲದಲ್ಲಿ ಸಿನಿಮಾ ಒಂದು ಫ್ಯಾಷನ್ ತರ ಆಗಿಬಿಟ್ಟಿದೆ, ಸ್ವಲ್ಪ ಹುಡುಗ ಹುಡುಗಿಯರು ದುಡ್ಡು ಇಟ್ಟುಕೊಂಡು, ನಾವು ಮೂವಿ ಮಾಡುತ್ತೇವೆ ಎಂದು, ಕೇವಲ ಅವರ ಫ್ಯಾಷನ್ ಗೋಸ್ಕರ ನಟನೆ ಮಾಡುವ ಜನರು ತುಂಬಾ ಇದ್ದಾರೆ, ಹಾಗೆ ಕಷ್ಟಪಟ್ಟು ಅವರ ಕಲೆಯನ್ನು ನಂಬಿ ಸಾಧನೆ ಮಾಡೇ ಸಾಯಬೇಕು ಎಂದು, ಕೆಲವು ಯುವತಿ ಯುವಕರು ಕೂಡ ಸಿನಿಮಾದಲ್ಲಿ ಸ್ಥಾನ ಗಿಟ್ಟಿಸಬೇಕೆಂದು ತುಂಬಾ ಕಷ್ಟಪಡುತ್ತಿರುತ್ತಾರೆ.ಇದರ ನಡುವೆ ಯಾವುದೇ ಇಂಡಸ್ಟ್ರಿ ಆಗಲಿ ಕೆಲಸ ಆಗಬೇಕು ಅಂದರೆ, ಹೀರೋ ಆಗುವವರು ಹಣವನ್ನು ಖರ್ಚು ಮಾಡಲು ರೆಡಿ ಇರಬೇಕು, ಜೊತೆಗೆ ಒಳ್ಳೆ ಕಲೆ ಕೂಡ ಇರಬೇಕು, ಅದರ ಜೊತೆ ನಂಬಿ ಶ್ರಮ ಪಟ್ಟು ಹಣೆಬರಹ ಚೆನ್ನಾಗಿದ್ದು, ಟೈಮ್ ನಮ್ ಜೊತೆ ಇದ್ದು ಜನಗಳು ನಮ್ಮನ್ನು ಒಪ್ಪಿಕೊಂಡರೇ, ಆಗ ಅವರ ಸಿನಿ ದಾರಿ ಆರಂಭ ಆಗುತ್ತೆ. ಆದರೆ ಹುಡುಗಿಯರು ಹೀರೋಯಿನ್ ಆಗಬೇಕು ಎಂದರೆ ಏನೆಲ್ಲಾ ಸರ್ಕಸ್ ಮಾಡುತ್ತಾರೆ ಪೂರ್ತಿ ಲೇಖನ ಓದಿ.

ಹೌದು ಆ ಒಂದು ಹುಡುಗಿ ತುಂಬಾ ಸುಂದರವಾಗಿದ್ದು ಸಿನಿಮಾದಲ್ಲಿ ಸೇರಿ ಒಳ್ಳೆ ಸಾಧನೆ ಮಾಡಿ, ನಮ್ಮ ಮನೆಯವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಸಿನಿಮಾ ಸೇರಲು ಬರುತ್ತಾರೆ, ಹೀಗೆ ಎಂದುಕೊಂಡು ಬಂದ ಒಂದು ಹುಡುಗಿ ಸಿನಿಮಾದ ಅವಕಾಶಕ್ಕಾಗಿ ಒಂದು ಆಡಿಶನ್ ಕೊಟ್ಟು ಬರುತ್ತಾಳೆ, ತದನಂತರ ಆ ಚಿತ್ರದ ಡೈರೆಕ್ಟರ್ ನಿಮಗೆ ನಂತರ ನಾವು ಕಾಲ್ ಮಾಡಿ ತಿಳಿಸುತ್ತೇವೆ ಎಂದು ಹೇಳಿಕಳಿಸುತ್ತಾರೆ. ತದನಂತರ ಎಷ್ಟು ದಿನ ಆದರು ಹುಡುಗಿಗೆ ಯಾವ ಸಿನಿಮಾ ಕಾಲ್ ಬರುವುದಿಲ್ಲ..

ಒಂದು ದಿನ ಹುಡುಗಿ ಮನೆಯವರು ಹುಡುಗಿಗೆ ಕಾಲ್ ಮಾಡಿ, ಮನೆಯಲ್ಲಿ ತುಂಬಾ ತೊಂದರೆಗಳು ಇವೆ ಬೇಗ ಬಂದು ಬಗೆಹರಿಸಿ ಹೋಗು ಎಂದು ಆ ಹುಡುಗಿ ತಾಯಿ ಫೋನ್ ಕಾಲ್ ಅಲ್ಲಿ ಹೇಳುತ್ತಾರೆ. ನಂತರ ಹುಡುಗಿ, ಮನೆಯಲ್ಲಿ ತುಂಬಾ ಕಷ್ಟಗಳು ಇವೆ ಹೇಗಾದರೂ ಮಾಡಿ ಈ ರೋಲ್ ಅನ್ನು ನಾನು ಮಾಡಲೇಬೇಕು ಎಂಬ ಉದ್ದೇಶದಿಂದ ಡೈರೆಕ್ಟರ್ ಬಳಿ ಬರುತ್ತಾಳೆ. ಬಂದ ನಂತರ ಡೈರೆಕ್ಟರ್ ಗೆ ಹೇಳುತ್ತಾಳೆ, ಸಾರ್ ನನಗೆ ಈ ರೋಲ್ ಬೇಕೇ ಬೇಕು, ನೀವು ಯಾವ ಕೆಲಸ ಮಾಡಿಸಿಕೊಂಡರು ನನಗೆ ಓಕೆ..ಹಾಗೆ ನಾನು ಯಾವ ಕೆಲಸ ಬೇಕಾದರೂ ಮಾಡಲು ಸಿದ್ಧ ಎಂದು ಹೇಳುತ್ತಾಳೆ, ನಂತರ ಡೈರೆಕ್ಟರ್ ಆ ರೋಲ್ ನಿನಗೆ ಕೊಡಿಸುತ್ತೇನೆ ಎಂದು ಅವಳ ಮೈ ಮೇಲೆ ಕೈ ಹಾಕಿ ಮಾತನಾಡಿಸಿ ತದನಂತರ ಒಂದು ತಿಂಗಳು ಆ ಹುಡುಗಿಯನ್ನು ದೈಹಿಕವಾಗಿ ಉಪಯೋಗಿಸಿಕೊಂಡು,

ಎಲ್ಲಾ ಸು-ಖವನ್ನು ಅನುಭವಿಸಿ ಕೆಲಸ ಮುಗಿಸಿಕೊಂಡ ಡೈರೆಕ್ಟರ್, ಅಮಲೇ ಆ ಹುಡುಗಿಗೆ ಯಾವ ರೋಲ್ ಕೊಡದೆ ಮೋ-ಸ ಮಾಡುತ್ತಾನೆ. ನಂತರ ಆ ಹುಡುಗಿ ಮನ ನೊಂದು ಸಾಯಲು ಸಿದ್ದ ಆಗುತ್ತಾಳೆ.ನಂತರ ಆ ಹು-ಡುಗಿಯ ಗೆಳೆಯ ಸರಿಯಾದ ಸಮಯಕ್ಕೆ ಬಂದು ಹು-ಡುಗಿಯನ್ನು ಕಾಪಾಡಿ, ನಂತರ ಅವಳ ಮನೆಯ ಕಷ್ಟಗಳಿಗೆ ತನ್ನ ಸಹಾಯದಿಂದ ಹಣ ಕೊಟ್ಟು  ಆ ಹು-ಡುಗಿ ಮನೆಯ ಕಷ್ಟಗಳನ್ನು ದೂರ ಮಾಡುತ್ತಾನೆ. ನಂತರ ಸಾಯುವುದು ಒಂದೇ ಉತ್ತರ ಅಲ್ಲ ಬದುಕು ಸಾಗಿಸುವುದಕ್ಕೆ ನೂರಾರು ದಾರಿಗಳಿವೆ ಎಂದು ಹುಡುಗಿಯ ಗೆಳೆಯ ಹೇಳುತ್ತಾನೆ, ನಂತರ ಸಮಾಧಾನ ಮಾಡಿ ಹುಡುಗಿಯ ಕಥೆ ಕೇಳಿ ಮರುಗುತಾನೇ, ಅದಕ್ಕೆ ಹೇಳುವುದು ಸಿನಿಮಾ ಅವಕಾಶಕ್ಕಾಗಿ ಈ ರೀತಿ ತಪ್ಪು ದಾರಿ ಹಿಡಿದು ಪ್ರಾಣ ಕಳೆದು ಕೊಳ್ಳಬೇಡಿ..