ಅಲ್ಲೂ ಅರ್ಜುನ್ ವೈರಲ್ ರೋಮ್ಯಾನ್ಸ್ ವಿಡಿಯೋ ; ಯಾರು ಈ ಹುಡುಗಿ ನೋಡಿ ?

ಟಾಲಿವುಡ್ ಹಾಟ್ ಬ್ಯೂಟಿ ಕೇತಿಕಾ ಶರ್ಮಾ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಹಾಗಿದ್ದರೂ ಸ್ಯಾಂಡಲ್ ವುಡ್ ಅಭಿಮಾನಿಗಳು ಫೇವರಿಟ್ ಹೀರೋಯಿನ್ ಆಗಿದ್ದಾರೆ. ಕೇತಿಕಾ ಶರ್ಮಾ ಅವರ ಹಾಟ್ ಫೋಟೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿರುವ ಕೇತಿಕಾ ಶರ್ಮಾಗೆ ಕರ್ನಾಟಕದಲ್ಲೂ ಸಾಕಷ್ಟು ಅಭಿಮಾನಿಗಳಿದ್ದಾರೆ. ಕೇತಿಕಾ ಅವರ ಸೌಂದರ್ಯಕ್ಕೆ ಫಿದಾ ಆಗದವರು ಯಾರೂ ಇಲ್ಲ. ಕೇತಿಕಾ ಅವರು ತಮ್ಮ ಸೌಂದರ್ಯವನ್ನು ಪ್ರದರ್ಶಿಸಿ ಫೋಟೋಸ್ ಗಳನ್ನು ಹಾಕಿದಾಗಲೆಲ್ಲಾ ಪಡ್ಡೆ ಹುಡುಗರು ನಿಬ್ಬೆರಗಾಗುತ್ತಾರೆ.
ತೆಲುಗಿನಲ್ಲಿ ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಕೇತಿಕಾ ಶರ್ಮಾ ಅವರು, ರೊಮ್ಯಾಂಟಿಕ್, ರಂಗ ರಂಗ ಹಾಗೂ ಲಕ್ಷ್ಯ ಎಂಬ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾಗಳಲ್ಲು ಹಾಟ್ ಆಗಿ ಕಂಡಿರುವ ಕೇತಿಕಾ ಈಗ ನಟ ಅಲ್ಲೂ ಅರ್ಜುನ್ ಜೊತೆ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ರೊಮ್ಯಾಂಟಿಕ್ ವೀಡಿಯೋ ಇದಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಯಾವುದಪ್ಪಾ ಆ ವೀಡಿಯೋ ಎಂದು ಹುಡುಕುಡಾತ್ತಿದ್ದೀರಾ ಮೂಮದೆ ಓದಿ ನಿಮಗೆ ತಿಳಿಯುತ್ತೆ.
ಆಹಾ 2.0 ಆಪ್ ನ ಜಾಹಿರಾತಿನಲ್ಲಿ ಅಲ್ಲು ಅರ್ಜುನ್ ಮಸ್ತ್ ಆಗಿ ಕಾಣಿಸಿಕೋಮಡಿದ್ದಾರೆ. ಇದರಲ್ಲಿ ಅಲ್ಲು ಅರ್ಜುನ್ ಜೋಡಿಯಾಗಿ ನಟಿ ಕೇತಿಕಾ ಶರ್ಮಾ ಇದ್ದು, ಇಬ್ಬರೂ ರೊಮ್ಯಾನ್ಸ್ ಮಾಡಿದ್ದಾರೆ. ಈ ಜಾಹೀರಾತಿನ ವೀಡಿಯೋದಲ್ಲಿ ಅಲ್ಲು ಅರ್ಜುನ್ ಹಾಗೂ ಕೇತಿಕಾ ಶರ್ಮಾ ರೊಮ್ಯಾನ್ಸ್ ಮಾಡಿರುವುದು ಅಭಿಮಾನಿಗಳನ್ನು ನಿಬ್ಬೆರಗಾಗಿಸಿದೆ. ಈ ಜಾಹೀರಾತಿನ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೇತಿಕಾ ಶರ್ಮಾ ಆಗಾಗ ರೊಮ್ಯಾಂಟಿಕ್ ಆಗಿ ಫೋಟೋಗಳನ್ನು ತೆಗೆಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುವ ಮೂಲಕ ಫಾಲೋವರ್ಸ್ ಗಳನ್ನು ಹೆಚ್ಚಿಸಿಕೊಳ್ಳುತ್ತಿರುತ್ತಾರೆ.