ಖ್ಯಾತ ಬಾಲ ನಟಿ ಅನಿಕಾ ರೋಮ್ಯಾಂಟಿಕ್ ದೃಶ್ಯದ ಈ ವಿಡಿಯೋ ನೋಡಿ ಶಾಕ್ ಆಗುತ್ತೀರಾ ; ವಿಡಿಯೋ ವೈರಲ್

ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಭಾರತ ಚಿತ್ರರಂಗಕ್ಕೆ ಬಾಲನಟಿಯಾಗಿ ಎಂಟ್ರಿ ಕೊಟ್ಟವರು ನಟಿ ಅನಿಕಾ ಸುರೇಂದ್ರನ್. ತಮಿಳಿನ ಸೂಪರ್ ಸ್ಟಾರ್ ಅಜಿತ್ ಅವರ ವಿಶ್ವಾಸಂ ಸಿನಿಮಾ ಮೂಲಕ ಎಂಟ್ರಿ ಕೊಟ್ಟರು. ಬಳಿಕ ಇನ್ನು ಕೆಲವು ಸಿನಿಮಾಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡರು. ಅನಿಕಾ ಸುರೇಂದ್ರನ್ ಅವರಿಗೆ ಒಳ್ಳೆಯ ಬೇಡಿಕೆ. ಇವರಿಗೆ ಈಗ 18 ವರ್ಷ ವಯಸ್ಸು, ಈಗಾಗಲೇ ಓ ಮೈ ಡಾರ್ಲಿಂಗ್ ಎನ್ನುವ ಮಲಯಾಳಂ ಸಿನಿಮಾದಲ್ಲಿ ಹೀರೋಯಿನ್ ಆಗಿ ನಟಿಸಿದ್ದಾರೆ. 

ದೀಗ ಕಳೆದ ಶುಕ್ರವಾರವಷ್ಟೇ ಸಿನಿಮಾ ತೆರೆಕಂಡಿದೆ. ಮೊದಲ ಸಿನಿಮಾದಲ್ಲೇ ಅನಿಕಾ ಅವರು ಲಿಪ್ ಲಾಕ್ ಮಾಡಿದ್ದು ಈ ವಿಚಾರದ ಬಗ್ಗೆ ಭಾರಿ ಚರ್ಚೆ ಆಗುತ್ತಿದೆ.ಇದಕ್ಕೆ ಅನಿಖಾ ಅವರು ಉತ್ತರ ಕೊಡುವ ಪ್ರಯತ್ನವನ್ನು ಸಹ ಮಾಡಿದ್ದಾರೆ, “ಸಿನಿಮಾ ಒಪ್ಪಿಕೊಂಡಾಗ ಕಿ ಸ್ಸಿಂಗ್ ಸನ್ನಿವೇಶ ಇದೆ ಎಂದು ಡೈರೆಕ್ಟರ್ ಹೇಳಿದ್ದರು. ನಾನು ಒಪ್ಪಿಕೊಂಡೆ, ಆದರೆ ಅದು ಇಷ್ಟು ದೊಡ್ಡದಾಗುತ್ತೆ ಎಂದುಕೊಂಡಿರಲಿಲ್ಲ. 

ಕಿಸ್ಸಿಂಗ್ ದೃಶ್ಯ ಮಾಡುವಾಗ ನನಗೆ ಕಷ್ಟ ಎಂದು ಅನ್ನಿಸಲಿಲ್ಲ, ಅದು ಚಿಕ್ಕದಾಗಿಯೇ ಅನ್ನಿಸಿತು ಆದರೆ ಜನರು ಅದನ್ನು ದೊಡ್ಡದಾಗಿ ನೋಡುತ್ತಿದ್ದಾರೆ ಎಂದಿದ್ದಾರೆ ಅನಿಕಾ ಸುರೇಂದ್ರನ್. ಇದೀಗ ಈ ಮಾತುಗಳು ವೈರಲ್ ಆಗುತ್ತಿದೆ. ಅನಿಕಾ ಅವರು ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿದ್ದು, ಆಗಾಗ ತಮ್ಮ ಫೋಟೋಗಳ ಮೂಲಕ ಸುದ್ದಿಯಾಗುತ್ತಾರೆ.