ವೇ-ಶ್ಯಾ-ವಾ-ಟಿ-ಕೆ ದಂಧೆಯಲ್ಲಿ ಸಿಕ್ಕಿಬಿದ್ದ 27 ಹರೆಯದ ನಟಿ ಆರತಿ ಮಿತ್ತಲ್ ಯಾವ ಸಿನಿಮಾದಲ್ಲಿ ಮಾಡಿದ್ದಾರೆ ಗೊತ್ತಾ ?

ವೇ-ಶ್ಯಾ-ವಾ-ಟಿ-ಕೆ ದಂಧೆಯಲ್ಲಿ ಸಿಕ್ಕಿಬಿದ್ದ 27 ಹರೆಯದ ನಟಿ ಆರತಿ ಮಿತ್ತಲ್  ಯಾವ ಸಿನಿಮಾದಲ್ಲಿ ಮಾಡಿದ್ದಾರೆ ಗೊತ್ತಾ ?

ಕಾಸ್ಟಿಂಗ್ ಡೈರೆಕ್ಟರ್ ಮತ್ತು ನಟಿ ಆರತಿ ಮಿತ್ತಲ್ ರನ್ನು ಬಂಧಿನಕ್ಕೊಳಗಾಗಿದ್ದಾರೆ. ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂಬ ಆರೋಪದ ಮೇಲೆ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮುಂಬೈನಲ್ಲಿ 27 ವರ್ಷದ ಆರೋಪಿ ಆರತಿ ಮಿತ್ತಲ್ ಹಲವು ಸಮಯದಿಂದ ಸೆಕ್ಸ್ ರಾಕೆಟ್ ನಡೆಸುತ್ತಿದ್ದರು. ಬಂಧನದ ವೇಳೆ ಇಬ್ಬರು ರೂಪದರ್ಶಿಗಳನ್ನು ರಕ್ಷಣೆ ಮಾಡಿದ್ದಾರೆ. 

ಬೇರೆ ಬೇರೆ ಪ್ರಾಜೆಕ್ಟ್ಗಳಿಗಾಗಿ ಮಾಡೆಲ್ಗಳನ್ನು ಭೇಟಿಯಾಗುತ್ತಿದ್ದ ಆರತಿ ಮಿತ್ತಲ್, ತಲಾ 15 ಸಾವಿರ ರೂಪಾಯಿ ನೀಡುುದಾಗಿ ಹೇಳಿ ಕರೆಸಿಕೊಂಡಿದ್ದರು ಎನ್ನಲಾಗಿದೆ. ನಟಿ ಮುಂಬೈನ ಓಶಿವಾರದ ಆರಾಧನಾ ಅಪಾರ್ಟ್ ಮೆಂಟ್ ನಲ್ಲಿ ವಾಸ ಮಾಡುತ್ತಿದ್ದರು. ಈಕೆ ವೇಶ್ಯಾವಾಟಿಕೆ ನಡೆಸಲು ದೊಡ್ಡ ಮೊತ್ತದ ಆಮೀಷಗಳನ್ನು ಒಡ್ಡುತ್ತಿದ್ದಳು.   

ಪೊಲೀಸರಿಗೆ ನಟಿ ಆರತಿ ಮಿತ್ತಲ್ ಅವರ ಬಗ್ಗೆ ಸಂಪೂರ್ಣ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಅವರೇ ಗಿರಾಕಿಯಂತೆ ಆರತಿ ಅವರನ್ನು ಸಂಪರ್ಕಿಸಿದರು. ಆಗ ಆರತಿ ಅವರು 60,000 ರೂಪಾಯಿ ಬೇಡಿಕೆಯನ್ನು ಇಟ್ಟಿದ್ದರು. ಇದಕ್ಕೆ ಪೊಲೀಸರು ಒಪ್ಪಿದ ಬಳಿಕ ಇಬ್ಬರು ಮಾಡೆಲ್ ಗಳ ಫೋಟೋವನ್ನು ಆರತಿ ವಾಟ್ಸಪ್ ಮಾಡಿದ್ದರು. ಹೋಟೆಲ್ ಬಗ್ಗೆ ಆರತಿ ಮಾಹಿತಿ ನೀಡಿದರು. ಆಗ ಪೊಲೀಸ್ ಹೊಟೆಲ್ ನಲ್ಲಿ ಎರಡು ರೂಮ್ ಗಳನ್ನು ಬುಕ್ ಮಾಡಿದ್ದರು.

ಇಬ್ಬರು ಪೊಲೀಸರನ್ನು ನಕಲಿ ಗ್ರಾಹಕರಂತೆ ನೇಮಿಸಿದರು. ಆರತಿ ಮಿತ್ತಲ್ ಇಬ್ಬರು ಮಾಡೆಲ್ ಗಳನ್ನು ಕರೆತಂದರು. ಕಾಂಡೋಮ್ ಗಳನ್ನು ನೀಡುವುದು ಹಾಗೂ ಹಣ ಪಡೆಯುವುದನ್ನು ರೆಕಾರ್ಡ್ ಮಾಡಿದ ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿದರು. ಇನ್ನು ಆರತಿ ಮಿತ್ತಲ್ ಬಾಲಿವುಡ್ ನಟಿ. ಬಾಲಿವುಡ್ ಧಾರಾವಾಹಿಗಳಲ್ಲಿ ನಟಿಸಿದವರು. ಆರತಿ ಹಲವು ನಟ-ನಟಿಯರೊಂದಿಗೆ ಸಂಪರ್ಕ ಹೊಂದಿದ್ದರು. ಕೇವಲ 27 ವರ್ಷದ ನಟಿ ಸೆಕ್ಸ್ ರಾಕೆಟ್ ನಲ್ಲಿ ಸಿಲುಕಿರುವುದು ಹಲವರಿಗೆ ಶಾಕ್ ಆಗಿದೆ.