ಸೀರೆಯಲ್ಲಿಯೇ ಜಿಮ್ ನಲ್ಲಿ ವರ್ಕೌಟ್ ಮಾಡಿ ಟ್ರ್ಯಾಕ್ಟರ್ ಟೈಯರ್ ಎತ್ತಿದ ಮಹಿಳೆ! ವಿಡಿಯೋ ನೋಡಿ ನಡುಗಿದ ಜನತೆ!!

ಸೀರೆಯಲ್ಲಿಯೇ ಜಿಮ್ ನಲ್ಲಿ ವರ್ಕೌಟ್ ಮಾಡಿ ಟ್ರ್ಯಾಕ್ಟರ್ ಟೈಯರ್ ಎತ್ತಿದ ಮಹಿಳೆ! ವಿಡಿಯೋ ನೋಡಿ ನಡುಗಿದ ಜನತೆ!!

ಇತ್ತೀಚಿಗೆ ಮಹಿಳೆಯರು ಸಾಮಾಜಿಕ ಜಾಲತಾಣ ದಲ್ಲಿ ಹೆಚ್ಚು ಸಕ್ರಿಯರಾಗಿ ಇರುತ್ತಾರೆ ಸೆಲೆಬ್ರಿಟಿ   ಗಳನ್ನು ನೋಡಿದರೆ ಇನ್ಸ್ಟಾಗ್ರಾಮ್   ನಂತಹ ಸಾಮಾಜಿಕ ವೇದಿಕೆಗಳು ಅವರನ್ನು ಇನ್ನಷ್ಟು ಜನರ ನಡುವೆ ಗುರುತಿಸಿಕೊಳ್ಳುವಲ್ಲಿ ಸಹಾಯ ಮಾಡುತ್ತಿವೆ ಅಂದರೆ ತಪ್ಪಾಗಲಾರದು. ಸಿನಿಮಾ  ಗಳಲ್ಲಿ ಹೆಚ್ಚು ನಟನೆ ಮಾಡದೆ ಇದ್ದರೂ ಕೂಡ ತಮ್ಮ ಫೋಟೋಗಳನ್ನು ಹಾಗೂ ರೀಲ್ ಮಾಡುವುದರ ಮೂಲಕ  ನಲ್ಲಿ ಲಕ್ಷಾಂತರ ಫಾಲೋಸ್ ಹೊಂದಿರುತ್ತಾರೆ.

ಇನ್ನು ಸಾಮಾನ್ಯರು ಕೂಡ ಕಡಿಮೆಯಲ್ಲ ಹಿಂದಿನ ಯುವಕ ಯುವತಿಯರು ತಮ್ಮ ದಿನದ ಬಹುತೇಕ ಸಮಯವನ್ನು ಕಳೆಯುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳು ಇನ್ಸ್ಟಾಗ್ರಾಮ್ ನಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿರುತ್ತಾರೆ ತಮ್ಮದೇ ಆದ ರೀತಿಯಲ್ಲಿ ರೀಲ್ಸ್ ಮಾಡುವುದರ ಮೂಲಕ ಜನರ ನಡುವೆ ಗುರುತಿಸಿಕೊಳ್ಳುತ್ತಾರೆ. ಯಾವುದಾದರೂ ಹಾಡಿಗೆ ಟ್ರೆಂಡಿ ಆಗಿ ರೀಲ್ಸ್  ಮಾಡಿ ಜನರ ಗಮನ ಸೆಳೆಯುತ್ತಾರೆ.