ಸೊಂಟ ಬಳುಕಿಸಿ ಪಡ್ಡೆ ಹುಡುಗರ ಮೈ ಜುಮ್ ಎನಿಸುವಂತೆ ಬೆಲ್ಲಿ ಡ್ಯಾನ್ಸ್ ಮಾಡಿದ ಸುಂದರಿ; ವೈರಲ್ ವಿಡಿಯೋ

ಬೆಲ್ಲಿ ಡ್ಯಾನ್ಸ್ ಈಗಂತೂ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಎಲ್ಲರೂ ಬೆಲ್ಲಿ ಡ್ಯಾನ್ಸ್ ಅನ್ನು ಕಲಿಯಲು ಬಯಸುತ್ತಾರೆ. ಸೊಂಟಕ್ಕೆ ಮಿಣ ಮಿಣ ಎನ್ನುವ ಗೆಜ್ಜೆ ಪಟ್ಟಿಯನ್ನು ಕಟ್ಟಿಕೊಂಡು ಬೆಲ್ಲಿ ಡ್ಯಾನ್ಸ್ ಮಾಡುವವರನ್ನು ನೋಡುವುದೇ ಒಂದು ಚೆಂದ. ಸೊಂಟವನ್ನು ಅತ್ತಿಂದ ಇತ್ತ ಕುಣಿಸುವುದನ್ನೇ ನೋಡುತ್ತಾ ಕೂತಲ್ಲೇ ತಮ್ಮ ಸೊಂಟವೂ ಹಾಗೆ ಬಳುಕಬಾರದೇ ಎಂದು ಪರಿತಪಿಸುವವರಿಗೆ ಕಡಿಮೆ ಏನೂ ಇಲ್ಲ. ಇನ್ನೂ ಕೆಲವರು ಬೆಲ್ಲಿ ಡ್ಯಾನ್ಸ್ ಅನ್ನು ನೋಡುತ್ತಾ ತಮಗೇ ಗೊತ್ತಿಲ್ಲದೇ ತಮ್ಮ ಸೊಂಟವನ್ನು ಬಳುಕಿಸಲು ಪ್ರಾರಂಸುತ್ತಾರೆ. ಈಗ ಯಾಕೆ ಈ ಸುದ್ದಿ ಎಂದು ಕೇಳುತ್ತೀರಾ? ಮುಂದೆ ಓದಿ ನಿಮಗೆ ತಿಳಿಯುತ್ತದೆ. 

ಈಗಿನ ಎಲ್ಲಾ ಸಿನಿಮಾಗಳಲ್ಲೂ ಒದು ಐಟಂ ಸಾಂಗ್ ಇದ್ದೇ ಇರುತ್ತದೆ. ಇವುಗಳಲ್ಲಿ ಬೆಲ್ಲಿ ಡ್ಯಾನ್ಸ್  ಮಾಡಿ ಸೊಂಟ ಬಳುಕಿಸುವ ಸ್ಟೆಪ್ ಮಿಸ್ ಆಗುವುದೇ ಇಲ್ಲ. ಇನ್ನು ಸಾಕಷ್ಟು ಮಂದಿ ಡ್ಯಾನ್ಸ್ ಕಲಿತವರು, ಕಲಿಯುತ್ತಿರುವವರು ಕೂಡ ಬೆಲ್ಲಿ ಡ್ಯಾನ್ಸ್ ಕಲಿಯಲು ಬಯಸುತ್ತಾರೆ. ಬೆಲ್ಲಿ ಡ್ಯಾನ್ಸ್ ಮಾಡುವವರಿಗೂ ಖುಷಿ ಕೊಡುತ್ತದೆ. ಅದನ್ನು ನೋಡುವವರೂ ಇಷ್ಟ ಪಡುತ್ತಾರೆ. ಇನ್ನು ಪಡ್ಡೆ ಹುಡುಗರನ್ನು ಕೇಳಬೇಕಾ, ಬೆಲ್ಲಿ ಡ್ಯಾನ್ಸ್ ನೋಡುವುದಕ್ಕಿಂತಲೂ ಹುಡುಗಿಯ ಸೊಂಟ ಹಾಗೂ ಹೊಕ್ಕಳನ್ನು ನೋಡುವುದರಲ್ಲೇ ಮಗ್ನರಾಗಿ ಬಿಡುತ್ತಾರೆ.   

ಇಲ್ಲೊಂದು ಹುಡುಗಿ ರೀಲ್ಸ್ ಮಾಡಿದ್ದು, ಆಕೆಯೂ ಸೊಂಟವನ್ನು ಬಳುಕಿಸಿದ್ದಾಳೆ. ಹಿಂದಿ ಹಾಡಿಗೆ ಬೆಲ್ಲಿ ಡ್ಯಾನ್ಸ್ ಮಾಡಿ ಅಲ್ಲಿದ್ದವರೆಲ್ಲಾ ಚಪ್ಪಾಳೆ ಹೊಡೆಯುವಂತೆ ಮಾಡಿದ್ದಾಳೆ. ಹೆ ರಾತ್ ಮೇ.. ನಶಾ ತೇರಾ ತೇರಾ ಎಂಬ ಹಾಡಿಗೆ ಯುವತಿ ಬೆಲ್ಲಿ ಡ್ಯಾನ್ಸ್ ಮಾಡಿದ್ದಾಳೆ. ಸುತ್ತಲೂ ನೆರೆದಿದ್ದವರಿಂದ ಚಪ್ಪಾಳೆಯನ್ನು ಗಿಟ್ಟಿಸಿಕೊಂಡಿದ್ದಾರೆ. ಈ ವೀಡಿಯೋ ಈಗ ಯೂಟ್ಯೂಬ್ ಹಾಗೂ ಇನ್ ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಏನೇ ಹೇಳಿ ಬೆಲ್ಲಿ ಡ್ಯಾನ್ಸ್ ಮಾಡುವಾಗ ನೋಡುವುದೇ ಚೆಂದ ಎನ್ನುತ್ತಾರೆ ಪಡ್ಡೆ ಹುಡುಗರು