ಮೆಜೆಸ್ಟಿಕ್ ನಲ್ಲಿ ಈ ತರ ಮೋಸ ಮಾಡ್ತಾರಾ ಹುಷಾರಾಗಿರಿ ; ಯುವಕನೊಬ್ಬ ಮೋಸ ಹೋದ ಅನುಭವ ಕೇಳಿ ; ವಿಡಿಯೋ ವೈರಲ್

ಮೆಜೆಸ್ಟಿಕ್ ನಲ್ಲಿ ಈ ತರ ಮೋಸ ಮಾಡ್ತಾರಾ ಹುಷಾರಾಗಿರಿ ; ಯುವಕನೊಬ್ಬ ಮೋಸ ಹೋದ ಅನುಭವ ಕೇಳಿ ; ವಿಡಿಯೋ ವೈರಲ್

ಹೌದು ಗೆಳೆಯರೇ ಭಾರತದಲ್ಲಿ ಹೆಣ್ಣಿಗೆ ಪೂಜ್ಯವಾದ ಸ್ಥಾನ ಕೊಟ್ಟಿದಾರೆ . ಹೆಣ್ಣು ಎಂದ್ರೆ ಮಾತೃ ಹೃದಯ ಅವಳಷ್ಟು ಕರುಣಾಶಾಲಿ ಯಾರು ಇಲ್ಲ .ಮಹಿಳೆ ಎಂದ್ರೆ ದೇವತಾ ಸ್ವರೂಪ ಎಂದು ಭಾವಿಸುವ ದೇಶ ಎಂದ್ರೆ ಅದು ಭಾರತ ಮಾತ್ರ .ಭಾರತ ಸಂಸ್ಕೃತಿ ಮತ್ತು ಆಚಾರ ವಿಚಾರಗಳಿಗೆ ತುಂಬಾನೇ ಪ್ರಸಿದ್ದಿಯಾಗಿದೆ. ಆದರೆ ಕೆಲವು ಹೆಂಗಸರು ಇಂತಹ ಕೃತ್ಯಕ್ಕೆ ಮುಂದಾಗುತ್ತಾರೆ . ಇದು ಅವರು ಹಿಂದಿನ ಜನ್ಮದಲ್ಲಿ ಮಾಡಿದ ಪಾಪ ಕರ್ಮವೋ ಏನೋ ಇವರನ್ನು ಅಂತಹ ವೃತ್ತಿ ಮಾಡಲು ಪ್ರೇರಿಪಿಸುತ್ತದೆ . ಯಾವ ಹೆಣ್ಣಿಗೂ ಇಂತಹ ಸ್ಥಿತಿ ಬರುವುದು ಬೇಡ ಅಲ್ಲವಾ 

ಆದರೆ ಬೆಂಗಳೂರಿನ ಮೆ-ಜೆಸ್ಟಿಕ್ ನಲ್ಲಿ ಪ್ರತಿ ದಿನ ಇತ್ತೀಚಿಗಷ್ಟೇ ಅಲ್ಲದೆ ಬಹಳ ದಿನಗಳಿಂದ ಈ ದಂದೆ ನಡೆಯುತ್ತಲೇ ಬರುತ್ತಿದೆ. ಮತ್ತು ಸಾಕಷ್ಟು ಜನರು ತಮ್ಮ ದೇಹ  ಸುಖಕ್ಕೆ   ಕಾ-ರ್ಯಕರ್ತೆಯರ ಬಳಿ ಹೋಗಿ ಪ್ರತಿದಿನವು ಮಾತನಾಡಿಸುತ್ತಾ, ಎಷ್ಟು ತಾಸಿಗೆ ಎಷ್ಟು ರೇಟ್,  ಎಲ್ಲಿ ಯಾವಾಗ ವಿಚಾರಿಸಿ ತದನಂತರ ಅವರ ಜೊತೆ ಹೋಗಿ ತಮ್ಮ ಕಾರ್ಯವನ್ನು ಮುಗಿಸಿಕೊಂಡು ಬರುತ್ತಾರೆ. ಹೌದು ಅಂತಹದ್ದೇ ಒಂದು ವಿಡಿಯೋ ಇದೀಗ ತುಂಬಾನೇ ವೈರಲ್ ಆಗಿದೆ.     

( video credit ; name is suresh )

 ಆದರೆ ನೀವು ಯಾರು ಸಹ ಇಂತವರ ಬಲೆಗೆ ಬೀಳ ಬೇಡಿ . ಯಾಕೆಂದ್ರೆ ಇವರು ನಿಮ್ಮನ್ನು ಗೊತ್ತಿಲ್ಲದ ಜಾಗಕ್ಕೆ ಕರೆದು ಕೊಂಡು ಹೋಗಿ ನಿಮ್ಮಲ್ಲಿ ಇರುವದನೆಲ್ಲ ಕಿತ್ತು ಕೊಂಡು ಕಳಿಸುತ್ತಾರೆ . ನೀವು ನಡೆದು ಕೊಂಡು ಹೋಗುತ್ತಿದ್ದರು ನಿಮ್ಮನು ಅವರು ಕಣ್ಣ್ ಸನ್ನೆಯಿಂದ ಕರೆಯುತ್ತಾರೆ .ಏನಾದ್ರು ಅವರ ಮೋಹದ ಬಲೆಗೆ ಬಿದ್ದರೆ ಕಥೆ ಅಷ್ಟೇ ಮುಗಿಯಿತು ಅಂದು ಕೊಳ್ಳಿ . ಎಷ್ಟೋ ಪರ ಊರಿನ ಜನರಿಗೆ ಈ ವಿಷಯಗಳು ಗೊತ್ತಿರುವುದಿಲ್ಲ . ಅಂತಹವರನ್ನು ಎಚ್ಚರಿಸಲೆಂದೇ ಇಂತಹ ವಿಡಿಯೋ ಕೆಲವರು ಅಪ್ಲೋಡ್ ಮಾಡಿದ್ದಾರೆ