ಹತ್ತನೇ ವಾರ ದೊಡ್ಡ ಮನೆಗೆ ಗುಡ್ ಬೈ ಹೇಳಿದ ಸ್ಪರ್ಧಿ ಯಾರು ಗೊತ್ತಾ?ನಿಜಕ್ಕೂ ಶಾಕ್!

ಹತ್ತನೇ ವಾರ ದೊಡ್ಡ ಮನೆಗೆ ಗುಡ್ ಬೈ ಹೇಳಿದ ಸ್ಪರ್ಧಿ ಯಾರು ಗೊತ್ತಾ?ನಿಜಕ್ಕೂ ಶಾಕ್!

ಇನ್ನು ನಮ್ಮ ಕಿರುತೆರೆಯ ಮನೋರಂಜನೆಯ ವಿಚಾರದಲ್ಲಿ ಅತಿ ದೊಡ್ಡ ಹಿಟ್ ಸೃಷ್ಟಿ ಮಾಡಿರುವ ಶೋ ಎಂದರೆ ಅದು ಬಿಗ್ ಬಾಸ್ ಮಾತ್ರ. ಇನ್ನೂ ಈ ಶೋ ಹಿಂದಿಯ ಅವತರಣಿಕೆಯಲ್ಲಿ ಶುರುವಾಗಿದ್ದರೂ ಕೊಡ ಈಗ ಎಲ್ಲಾ ಭಾಷೆಯಲ್ಲಿಯೂ ತಮ್ಮದೇ ಆದ ಸ್ಥಾನವನ್ನು ಸೃಷ್ಟಿ ಮಾಡಿಕೊಂಡಿದೆ ಎಂದೇ ಹೇಳಬಹುದು. ಈಗ ಎಲ್ಲಾ ಭಾಷೆಯಲ್ಲಿಯೂ ಎರಡಂಕಿ ಸೀಸನ್ ಮುಗಿದಿದೆ ಈಗ ನಮ್ಮ ಕನ್ನಡ ಬಿಗ್ ಬಾಸ್ ಸರದಿ. ಈ ದಶಕದ ಸಂಭ್ರಮಕ್ಕೆ ಹೆಚ್ಚಿನ ಮನೋರಂಜನೆ ಹಾಗೂ ಟ್ವಿಸ್ಟ್ ನೀಡುವಂತೆ ಬಿಗ್ ಬಾಸ್ ಬಹಿರಂಗವಾಗಿ ಘೋಷಣೆ ಮಾಡಿದ್ದರು. ಆದರೆ ಸ್ಪರ್ಧಿಗಳ ವಿಚಾರದಲ್ಲಿ ಕೊಂಚ ಎಡವಿದ್ದಾರೆ ಎಂದೇ ಹೇಳಬಹುದು. ಈಗ ಸದ್ಯದಲ್ಲಿ ಕಿರಿಕಿರಿಯಲ್ಲಿಯೇ 50ದಿನಗಳನ್ನು ಪೂರೈಸಿದೆ.

ಈ ಮದ್ಯೆ ಎರಡು ವೈಲ್ಡ್ ಕಾರ್ಡ್ ಎಂಟ್ರಿ ಕೊಡ ಆಗಿದೆ. ಈ ವೈಲ್ಡ್ ಕಾರ್ಡ್ ಎಂಟ್ರಿ ಬಂದ ಮೊದಲ ದಿನಗಳಲ್ಲಿ ವೈಡ್ ಆಗಿ ಕಾಣಿಸಿಕೊಳ್ಳಬಹುದಿತ್ತು ಆದರೆ ದಿನ ಕಳೆದಂತೆ ಅವರು ಕೊಡ ಸಪ್ಪೆ ಆಗಿದ್ದಾರೆ ಎನ್ನಬಹುದು. ಕಳೆದ ವಾರ  ಈ ಬಿಗ್ ಬಾಸ್ ಒಂದು ಕ್ರೌರ್ಯ ತುಂಬಿದ ಮನೆಯಾಗಿ ಪರಿವರ್ತನೆ ಕಂಡಿತ್ತು. ಆದರೆ ಕಳೆದ ವಾರದ ಸ್ಕೂಲ್ ಟಾಸ್ಕ್ ಅವರ ಎಲ್ಲಾ ಘಟನೆಯನ್ನು ಪ್ರೇಕ್ಷಕರಿಗೆ ಹಾಗೂ ಸ್ಪರ್ಧಿಗಳಿಗೆ ಕೊಂಚ ಮಾಸಲು ಉಪಯೋಗ ಆಗಿದೆ ಎಂದು ಹೇಳಬಹುದು. ಇನ್ನೂ ಮನೆಯಲ್ಲಿ ಈ ಬಾರಿ ದೊಡ್ಡ ಮನೆಯಲ್ಲಿ ಒಂಬತ್ತು ಮಂದಿ ನಾಮಿನೇಟ್ ಆಗಿದ್ದರೂ. ಈ ವಾರ ಯಾರು ಹೋಗಬಹುದು ಎನ್ನುವ ಕುತೂಹಲ ಎಲ್ಲರಲ್ಲೂ ಹೆಚ್ಚಿತ್ತು ಕಾರಣ ನಾಮಿನೇಟ್ ಆಗಿರುವವರು ಎಲ್ಲಾರೂ ಕೊಡ ಘಠಾನು ಘಟಿಗಳೆ ಆಗಿದ್ದರು.    

ಇನ್ನೂ ಶನಿವಾರದ ಎಪಿಸೋಡ್ ನಲ್ಲಿ "ಕಿಚ್ಚ" ಕೊಂಚ ಗರಂ ಆಗಿಯೇ ಗೆಟ್ ಔಟ್ ಎನ್ನುವ ಪದದ ಮೂಲಕವೇ ಶುರುಮಾಡಿದ್ದರು. ಒಳ್ಳೆಯ ಖಡಕ್ ಕ್ಲಾಸ್ ತೆಗೆದುಕೊಂಡು ವೇದಿಕೆಯ ಪ್ರಾಮುಕ್ಯತೆ ಹಾಗೂ ಗೌರವದ ಬೋಧನೆ ಶುರು ಮಾಡಿದ ಕಿಚ್ಚ ನೆನ್ನೆಯ ಎಪಿಸೋಡ್ ನಲ್ಲಿ ಸ್ಪರ್ಧಿಗಳ ಸ್ಥಾನವನ್ನು ತಿಳಿಸಲು ಪ್ರಯತ್ನ ಮಾಡಿದರು. ಇನ್ನೂ ತಮ್ಮ ತಪ್ಪುಗಳ ಬಗ್ಗೆ ತಿಳಿಸಿಕೊಟ್ಟ ಕಿಚ್ಚನ ಮಾತಿಗೆ ಮುಂಬರುವ ವಾರಗಳಲ್ಲಿ ಸ್ಪರ್ಧಿಗಳು ಯಾವ ರೀತಿ ಬದಲಾವಣೆಗಳನ್ನು ತೋರಿಸುತ್ತಾರೆ ಎಂದು ಕಾದು ನೋಡಬೇಕಿದೆ . ಇನ್ನೂ ಈ ವಾರ ಒಂಬತ್ತು ಮಂದಿಯ ಪೈಕಿ ಅತಿ ಕಡಿಮೆ ವೋಟ್ ಪಡೆದುಕೊಂಡ ವೈಲ್ಡ್ ಕಾರ್ಡ್ ಎಂಟ್ರಿ ಯಲ್ಲಿ ಮನೆಗೆ ಪ್ರವೇಶ ಕೊಟ್ಟ "ಪವಿ ಪೂವಪ್ಪ" ಅವರು ಮನೆಯಿಂದ ಹೋರ ಬಂದಿದ್ದಾರೆ.

( video credit :feel Cinemas )