14 ನೇ ವಾರ ಬಿಗ್ ಮನೆಯಿಂದ ಔಟ್ ಆದ ಪ್ರಭಲ ಸ್ಪರ್ಧಿ..! ಪ್ರತಾಪ್ ಫ್ಯಾನ್ಸ್ ನೋಡುವ ವಿಡಿಯೋ

14 ನೇ ವಾರ ಬಿಗ್  ಮನೆಯಿಂದ ಔಟ್ ಆದ ಪ್ರಭಲ ಸ್ಪರ್ಧಿ..! ಪ್ರತಾಪ್ ಫ್ಯಾನ್ಸ್ ನೋಡುವ ವಿಡಿಯೋ

ಹೌದು ಸ್ನೇಹಿತರೆ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಿ ಬಿಗ್ ಬಾಸ್ ಸೀಸನ್ ಕಾರ್ಯಕ್ರಮ ಹತ್ತನೇ ಸೀಸನ್ ಅನ್ನು ಆರಂಭ ಮಾಡಿತ್ತು. ಈಗಾಗಲೇ ಒಟ್ಟು 13 ವಾರಗಳನ್ನು ಮುಕ್ತಾಯ ಮಾಡಿರುವ ಬಿಗ್ ಬಾಸ್ ಕಾರ್ಯಕ್ರಮ ಈಗಾಗಲೇ ಕೊನೆಯ ಹಂತಕ್ಕೆ ಬಂದು  ತಲುಪಿದೆ..ಇನ್ನೇನು ಕೆಲವೇ ವಾರಗಳಲ್ಲಿ ಬಿಗ್ ಬಾಸ್ ಫಿನಾಲೆ ಇರಲಿದೆ..ದೊಡ್ಡ ಘಟಾನುಘಟಿ ಸ್ಪರ್ಧಿಗಳು ಒಬ್ಬರಿಗಿಂತ ಒಬ್ಬರು ಮೇಲು ಎಂಬಂತೆ ಆಟಗಳಲ್ಲಿ, ಚಟುವಟಿಕೆಗಳಲ್ಲಿ, ಮನೆಯ ಎಲ್ಲಾ ಕೆಲಸಗಳಲ್ಲಿ ಪಾಲ್ಗೊಳ್ಳುತ್ತಿದ್ದು, ಬಿಗ್ ಬಾಸ್ ಕಿರೀಟಕ್ಕೆ ಮುತ್ತಿಡಲು ತುದಿ ಗಾಲಲ್ಲಿ ನಿಂತಿದ್ದಾರೆ. ಆದರೆ ಗೆಲ್ಲುವುದು ಮಾತ್ರ ಒಬ್ಬರೇ.

ಬಿಗ್ಬಾಸ್ ಈ ವಾರ ಒಂದು ಮುಕ್ತ ವಿಚಾರವನ್ನ ವಾರದ ಆರಂಭದಲ್ಲಿ ಹೇಳಿಕೊಂಡಿದ್ದು, ಈ ವಾರದ ಕೆಲವು ಟಾಸ್ಗಳ್ಳಲ್ಲಿ ಅತಿ ಹೆಚ್ಚು ಅಂಕ ಪಡೆಯುವ ಒಬ್ಬರಿಗೆ ಡೈರೆಕ್ಟ್ ಫಿನಾಲೆ ಟಿಕೆಟ್ ಕೊಡುವುದಾಗಿ ಹೇಳಿದ್ದರು. ಆದರೆ ವೀಕ್ಷಕರಿಗೆ ಮತ್ತು ಬಿಗ್ ಬಾಸ್ ಮನೆಯೊಳಗಿನ ಸ್ಪರ್ಧಿ ಪ್ರತಾಪ್ ಗೆ ಬಿಗ್ ಬಾಸ್ ಮೋಸ ಮಾಡಿದೆ. ಹೌದು ಪ್ರತಾಪ್ ಈ ವಾರ ಟಾಸ್ಕ್ ಗಳಲ್ಲಿ ಚೆನ್ನಾಗಿ ಆಡಿ ಮನೆ ಮಂದಿಗಿಂತ, ಅತಿ ಹೆಚ್ಚು ಅಂಕ ಪಡೆದರೂ ಕೊನೆಗೆ ಬಿಗ್ ಬಾಸ್ ಮನೆಯವರ ವೈಯಕ್ತಿಕ ಆಯ್ಕೆ ಮೇರೆಗೆ ಸಂಗೀತಾಗೆ ಬಿಗ್ ಬಾಸ್ ಫಿನಾಲೆ ಟಿಕೆಟ್ ದೊರಕುವಂತೆ ಮಾಡಿತು.   

ಕೆಲವರು ಈ ಕುರಿತು, ಈ ನಿರ್ಧಾರದ ಕುರಿತು ಬೇಸರ ಮಾಡಿಕೊಂಡಿದ್ದಾರೆ..ಇನ್ನು ಈ ವಾರದ ಎಲಿಮಿನೇಷನ್ ಗೆ ಬರೋಣ. ಈಗಾಗಲೇ ಒಟ್ಟು ಆರು ಜನರು ಈ ವಾರ  ನಾಮಿನೇಟ್ ಆಗಿದ್ದರು. ತುಕಾಲಿ ಈ ವಾರ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ ಎನ್ನುವ ಮಾಹಿತಿ ಈಗ ಲಭ್ಯವಾಗಿದೆ..ಇನ್ನೊಂದು ಕಡೆ ತನಿಷ ಮತ್ತು ನಮೃತ ಕೂಡ ಕೊನೆಯಲ್ಲಿ ಸೇವ್ ಆಗಿದ್ದಾರೆ ಎಂದು ಕೇಳಿ ಬಂದಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ತುಕಾಲಿ ಅವರು ಹೆಚ್ಚು ಬಿಗ್ ಬಾಸ್ ಮನೆಯಲ್ಲಿ ಪ್ರತಾಪ್ ನನ್ನ ಟಾರ್ಗೆಟ್ ಮಾಡುತ್ತಿದ್ದರು, ಆದ್ರೆ ಈ ವಾರ ಅವರು ಮನೆಯಿಂದ ಹೊರಬಂದಿದ್ದೆ ಆದ್ರೆ ಅತ್ತ ಪ್ರತಾಪ ಅಭಿಮಾನಿಗಳು ಖುಷಿ ಪಡಲಿದ್ದಾರೆ ಎಂದು ಹೇಳಲಾಗುತ್ತಿದೆ..ಇಲ್ಲಿದೆ ನೋಡಿ ಆ ವಿಡಿಯೋ, ಮತ್ತು ನಿಮ್ಮ ಪ್ರಕಾರ ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೊರಬರಬೇಕಿತ್ತು ಎಂದು ಕಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು...( video credit : creative  Kalki )