ಹುಡುಗಿಯನ್ನು ಪಾರ್ಕ್ ಗೆ ಕರೆದು ಈ ಹುಡುಗ ಮಾಡಿದ್ದೇನು ನೋಡಿ ; ಬಾಯಿಗೆ ಬಂದ ಆಗಿ ಬೈದ ನೆಟ್ಟಿಗರು ;ವಿಡಿಯೋ ವೈರಲ್

ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ.  
ಹೌದು ಸ್ನೇಹಿತರೆ ಓದುವ ವಯಸ್ಸಿನಲ್ಲಿ ಇನ್ಯಾವುದೋ ಕೆಲಸ ಮಾಡುತ್ತಾರೆ, ಇನ್ಯಾವುದೋ ಕೆಲಸಗಳಲ್ಲಿ ತಮ್ಮ ವಯಸ್ಸಿನ ವೇಗ ತಿಳಿಯದೆ ವಯಸ್ಸಲ್ಲದ ವಯಸ್ಸಿನಲ್ಲಿ ಕಳೆದು ಸಮಯವನ್ನು, ವ್ಯರ್ಥ ಮಾಡಿದ ಸಮಯವನ್ನ ನೆನೆಸಿ, ಅಂದು ನಾನು ಹೀಗೆ ಮಾಡಬಾರದಿತ್ತು ಎಂದು ಕೊರಗಿ ಜೀವನವನ್ನೇ ನಾಶ ಮಾಡಿಕೊಂಡ ಘಟನೆಗಳು ಈಗಾಗಲೇ ನಮ್ಮ ಕಣ್ಣಮುಂದೆ ನಡೆದುಹೋಗಿವೆ.  ಸರಿಯಾದ ಸಮಯದಲ್ಲಿ ಯಾವ ಕೆಲಸ ಮಾಡಬೇಕು, ಅದೇ ಕೆಲಸ ಮಾಡಿದರೆ ನಿಮ್ಮ ನಿಮ್ಮ ಜೀವನದಲ್ಲಿ ನೀವು ಯಶಸ್ವಿಯಾಗುತ್ತೀರಿ. 

ಈ ವಿಡಿಯೋದಲ್ಲಿ ಗೆಳತಿಯನ್ನು ಪಾರ್ಕ್ ಗೆ ಕರೆಸಿಯಿಸಿಕೊಂಡು ಗೆಳೆಯ ಮಾಡಿದ ಕೆಲಸ ಹಾಗೂ ಗೆಳತಿ ನೀಡುವ ಪ್ರತಿಕ್ರಿಯೆ ನೋಡಿ ಹಲವು ನೆಟ್ಟಿಗರ ಪಿತ್ತ ನೆತ್ತಿಗೇರಿದೆ. ಹುಡುಗನೊಬ್ಬ ಇದ್ದಕ್ಕಿದ್ದಂತೆ ತನ್ನ ಗೆಳತಿಯನ್ನು ಪಾರ್ಕ್‌ಗೆ ಕರೆಯಿಸಿಕೊಂಡಿದ್ದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಇನ್ನೊಂದೆಡೆ ಗೆಳತಿಯೂ ಆತನ ಒತ್ತಾಯಕ್ಕೆ ನಿರಾಕರಿಸಲಾಗದೆ ಪಾರ್ಕ್‌ಗೆ ಆಗಮಿಸಿದ್ದಾಳೆ. ಇದಾದ ನಂತರ, ಪ್ರೇಮಿ ಇದ್ದಕ್ಕಿದ್ದಂತೆ ತನ್ನ ಜೇಬಿನಿಂದ ಸಿಂಧೂರವನ್ನು ತೆಗೆದು ಗೆಳತಿಯ ಹಣೆ ತುಂಬುತ್ತಾನೆ. ಮೊದಮೊದಲು ಗೆಳತಿ ಇದಕ್ಕೆ ಒಪ್ಪುವುದಿಲ್ಲ ಆದರೆ ನಂತರ ಆಕೆ  ಪ್ರಿಯಕರನ ಹಠಕ್ಕೆ ಸೋತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. ಇದರ ನಂತರ, ಅವಳು ತನ್ನ ಪ್ರೇಮಿಯ ಕೈಯಾರೆ ಹಣೆಗೆ ಕುಂಕುಮ ಇಟ್ಟುಕೊಳ್ಳುತ್ತಾಳೆ 

ಈ ತರ ರೇಲ್ಸ್ ಮಾಡುವುದು ಎಷ್ಟು ಸರಿ ಇದು .ಬೇರೆ ಹುಡುಗ ಮತ್ತು ಹುಡುಗಿಯರ ಮೇಲೆ ಎಂತ ಕೆಟ್ಟ ಪರಿಣಾಮ ಬೀಳುತ್ತೆ ಅಂತ ಸ್ವಲ್ಪವೂ ಯೋಚನೆ ಮಾಡದೇ ಈ ರೀತಿ ನಡೆದು ಕೊಳ್ಳುತ್ತಾರೆ .

 

. ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

 
 
 
 
 
 
 
 
 
 
 
 
 
 
 

A post shared by Psycho Bihari (@bihari.broo)