
ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.
ಈಗಿನ ಕಾಲದ ಯುವಕರಿಗೆ ಏನಾಗಿದೆ ಗೊತ್ತಾಗುತ್ತಿಲ್ಲ .ಪ್ರೀತಿ ಪ್ರೇಮ ಅಂತ ವಯಸ್ಸು ಸಹ ನೋಡದೆ ಲವ್ ಪ್ರೊಪೋಸ್ ಮಾಡುವದಕ್ಕೆ ಹೋಗುತ್ತಾರೆ . ಅದರ ಪರಿಣಾಮ ಏನಾಗುತ್ತೆ ಎಂದು ಏಟು ಬಿದ್ದ ಮೇಲೆ ಗೊತ್ತಾಗುತ್ತೆ .ಗೊತ್ತಾಗುತ್ತೆ .ಕಾಲೇಜು ಹುಡುಗನೊಬ್ಬ ಮಹಿಳೆಯ ಮೇಲಿರುವ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾನೆ. ಆದರೆ ಆ ಬಳಿಕ ಆತ ಎದುರಿಸಿದ ಪರಿಣಾಮ ಯಾವುದೇ ಹುಡುಗ ಲವ್ ಪ್ರಪೋಸ್ ಮಾಡುವ ಮುನ್ನ ಸಾವಿರ ಬಾರಿ ಆಲೋಚನೆ ಮಾಡುವಂತಾಗಿದೆ. ಇನ್ನು ಈ ಘಟನೆ ರಸ್ತೆ ಮಧ್ಯೆ ನಡೆದಿದ್ದು, ಹುಡುಗನಿಗೆ ಮಹಿಳೆ ಚಪ್ಪಲಿ ಸೇವೆ ಮಾಡಿದ್ದಾಳೆ.
ಅವನ ವಯಸ್ಸು ಎಷ್ಟು ಮತ್ತು ನನ್ನದೆಷ್ಟು? ಅವನು ನನ್ನ ವಯಸ್ಸಿನವನಲ್ಲ ನನ್ನ ಮಗನ ವಯಸ್ಸಿನವನು” ಎಂದು ಮಾರ್ಗ ಮಧ್ಯೆ ಮಹಿಳೆ ಕಿರುಚಾಡುತ್ತಿದ್ದಾಳೆ.ಇದ್ದಕ್ಕಿದ್ದಂತೆ ಒಬ್ಬ ಹಿರಿಯ ವ್ಯಕ್ತಿ ಹುಡುಗನಿಗೆ ಕಪಾಳಮೋಕ್ಷ ಮಾಡುತ್ತಾನೆ. ಪುರುಷನು ಹುಡುಗನನ್ನು ಹೊಡೆಯುವುದನ್ನು ಮುಂದುವರಿಸಿದಾಗ, ಮಹಿಳೆ ಕೂಡ ತನ್ನ ಚಪ್ಪಲಿಯನ್ನು ಎತ್ತಿಕೊಂಡು ಅವನನ್ನು ಥಳಿಸಲು ಪ್ರಾರಂಭಿಸುತ್ತಾಳೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.. ಯುವಕರೇ ನೀವು ಯಾವತ್ತೂ ಇಂತಹ ಕೆಲಸ ಮಾಡುವದಕ್ಕೆ ಹಾಗ್ ಬೇಡಿ
Kalesh Over Proposing Aunty ???? pic.twitter.com/PRcrwaTCYB
— Gharkekaleshh (@gharkekaleshh) February 7, 2023