ಲಿಫ್ಟ್ ನಲ್ಲಿ ಶಾಲಾ ಬಾಲಕ ಮತ್ತು ಬಾಲಕಿಯ ಮುದ್ದಾಟ ವಿಡಿಯೋ ವೈರಲ್ :ನೋಡಿ ಕ್ಯಾಕರಿಸಿ ಉಗಿದ ನೆಟ್ಟಿಗರು

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.
ಅಂತಹ ವಿಡಿಯೋ ಇದೀಗ ವೈರಲ್ ಆಗಿದ್ದು, ನಿಮ್ಮನ್ನು ಒಂದು ಬಾರಿ ಶಾಕ್ ಆಗುವಂತೆ ಮಾಡೋದು ಖಂಡಿತ. ಆ ವಿಡಿಯೋದಲ್ಲಿ ಸ್ಕೂಲ್ ವಿದ್ಯಾರ್ಥಿಗಳು ಲಿಫ್ಟ್ ನಲ್ಲಿ ಪ್ರೀತಿ ಮಾಡಲು ಸುರು ಮಾಡಿದ್ದಾರೆ ಇವರಿಗೆ ಕೊಂಚವಾದರೂ ನಾಚಿಕೆ ಆಗುವುದಿಲ್ಲವಾ .ಇಂದಿನ ದಿನಗಳಲ್ಲಿ ಶಾಲಾ ಬಾಲಕ-ಬಾಲಕಿಯರಲ್ಲಿ ನೈತಿಕ ಮೌಲ್ಯಗಳಿಲ್ಲ. ಅವರ ಪೋಷಕರು ಸರಿಯಾದ ಗಮನವನ್ನು ನೀಡುತ್ತಿಲ್ಲ. ಚಿಕ್ಕ ವಯಸ್ಸು ತುಂಬಾ ಅಪಾಯಕಾರಿ. ಕೆಟ್ಟ ಚಟಗಳಿಗೆ ಬಿದ್ದರೆ ಅವರ ಭವಿಷ್ಯ ಹಾಳಾಗುತ್ತದೆ. ಲಿಫ್ಟ್‌ನಲ್ಲಿರುವ ಹುಡುಗ ಮತ್ತು ಹುಡುಗಿ ಒಬ್ಬರನ್ನೊಬ್ಬರು ಚುಂಬಿಸುವ ಅಂತಹ ಒಂದು ಘಟನೆ ಇಲ್ಲಿದೆ. ಅದೂ ಹುಡುಗಿ ಹುಡುಗನನ್ನು ಪ್ರೀತಿಸುವಂತೆ ಒತ್ತಾಯಿಸುತ್ತಾಳೆ.
ಇದರಿಂದ ಅವರ ತಂದೆ ಮತ್ತು ತಾಯಿಯ ಮರ್ಯಾದೆ ಹೋಗುತ್ತದೆ ಎಂದು ಒಂದು ಕ್ಷಣವೂ ಅವರು ಯೋಚಿಸುವುದಿಲ್ಲ . ಇನ್ನು ಮುಂದಾದರು ಈ ತರಹ ಘಟನೆಗಳು ನಡೆಯದಿರಲಿ ಎಂದು ಬಯೋಸಣ . ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.