ಏನ್ ಕರ್ಮ ಇದು ಮೆಟ್ರೋನಲ್ಲಿ ಈ ತರ ಮಾಡೋದ..! ವೈರಲ್ ವೀಡಿಯೊ

ಏನ್ ಕರ್ಮ ಇದು ಮೆಟ್ರೋನಲ್ಲಿ ಈ ತರ ಮಾಡೋದ..! ವೈರಲ್ ವೀಡಿಯೊ

ಹೌದು ಇತ್ತೀಚಿನ ದಿನಗಳಲ್ಲಿ ನಾವು ನೀವು ನೋಡಿದ ಹಾಗೆ ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ವಿಡಿಯೋಗಳು ಕಂಡುಬರುತ್ತಿವೆ. ಆ ರೀತಿ ನಡೆದುಕೊಳ್ಳುವ ಜನರ ಮನಸ್ಥಿತಿ ಹೇಗಿರುತ್ತದೆ ಎಂದು ನಾವು ಊಹೆಯನ್ನು ಮಾಡಲು ಕೂಡ ಸಾಧ್ಯವಾಗುತ್ತಿಲ್ಲ, ಅಷ್ಟರಮಟ್ಟಿಗೆ ಕೆಲ ಜನರು ಜನರೆದರೂ ಕೆಟ್ಟವರಂತೆ ಕಾಣಿಸಿಕೊಳ್ಳುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವ ಎಲ್ಲಾ ರೀತಿಯ ದೊಡ್ಡ ಮಟ್ಟದ ಅರಿವಿದ್ದರೂ ಅವರ ತೆವಲಿಗಾಗಿ ಹೀಗೆ ಮಾಡಿ ಎಡವಟ್ಟು ಮಾಡಿಕೊಳ್ಳುತ್ತಾರೆ ಎನ್ನಬಹುದು. ಹೌದು ನೀವು ಈಗಾಗಲೇ ಬಸ್ ಸ್ಟಾಪ್ ನಲ್ಲಿ, ರೈಲ್ವೇ ಸ್ಟೇಷನ್ ನಲ್ಲಿ ಹಾಗೆ ಯಾರು ಇಲ್ಲದ ಅಡವಿ ಸ್ಥಳಗಳಲ್ಲಿ ಕೆಟ್ಟದಾಗಿ ಕಾಣಿಸಿದ ಕೆಲ ಜೋಡಿಗಳ ವಿಡಿಯೋಗಳನ್ನು ನೋಡಿರ್ತೀರ.  

ಅದೇ ರೀತಿ ಇದೀಗ ಅಂತಹದೇ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದಿದೆ. ಜೊತೆಗೆ ಅಷ್ಟೇ ವೈರಲ್ ಆಗುತ್ತಿದೆ ಎನ್ನಬಹುದು. ಈ ಮೆಟ್ರೋದಲ್ಲಿ ಒಂದು ಹುಡುಗ ಹುಡುಗಿ ಪ್ರಯಾಣ ಮಾಡುತ್ತಿರುತ್ತಾರೆ. ಹಾಗೆ ಮೈಮರೆತು ತುಂಬಾ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎನ್ನಲಾಗಿದೆ. ಅಕ್ಕಪಕ್ಕ ಜನರು ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿದ್ದರು ಅವರು ಇದ್ದಾರೆ ಎನ್ನುವ ಅರಿವು ಕೂಡ ಅವರಿಗಿದ್ದರೂ ಸಹ ನೋಡತ್ತಿದ್ದಂತೆ ಒಬ್ಬರಿಗೊಬ್ಬರು ಮುತ್ತು ಕೊಟ್ಟು ಚುಂಬನ ನಡೆಸಿದ್ದಾರೆ. ಪಕ್ಕದಲ್ಲಿ ಕುಳಿತ ಒಬ್ಬ ಯುವಕ ಇವರ ಆಟವನ್ನು ನೋಡುತ್ತಿದ್ದರು ಏನು ನೋಡುತ್ತಿಲ್ಲ ಎನ್ನುವಂತೆ ಕಾಣಿಸಿಕೊಂಡಿದ್ದಾನೆ. ಹೌದು ಇವರ ಈ ಅಮೋಘ ದೃಶ್ಯವನ್ನು ಯಾರೋ ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ.

 

ಅದರ ವಿಡಿಯೋ ನೀವು ಕೂಡ ನೋಡಬಹುದು. ನೆಟ್ಟಿಗರು ಈ ವಿಡಿಯೋಗೆ ಇದೀಗ ಛೀಮಾರಿ ಹಾಕುತ್ತಿದ್ದು ಇಂತವರಿಗೆ ಮಾನ ಮರ್ಯಾದೆ ಇಲ್ಲವಾ, ಇವರು ಮಾಡುವ ತೀಟೆಗಳಿಗೆ ಇವರ ತಂದೆ ತಾಯಿ ತಲೆಯೆತ್ತಬೇಕು. ಅಷ್ಟು ಅರಿವಿಲ್ಲವೇ ಇವರಿಗೆ, ಮತ್ತೆ ವಿದ್ಯಾವಂತರು ಬೇರೆ ಆಗಿದ್ದಾರೆ ಎಂದೆಲ್ಲ ತರಾಟೆಗೆ ತೆಗೆದುಕೊಂಡಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ. ಇವರ ವರ್ತನೆಗೆ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ, ಯಾರು ಕೂಡ ಸಾರ್ವಜನಿಕ ಸ್ಥಳಗಳಲ್ಲಿ ಅದೇನೇ ಇರಲಿ ಇಂತಹ ವರ್ತನೆಗೆ ಮುಂದಾಗಬೇಡಿ ಎಂದು ಈ ಮೂಲಕ ಕೇಳಿಕೊಳ್ಳುತ್ತಿದ್ದೇವೆ ಧನ್ಯವಾದಗಳು...