ಇವರಿಗೆ ನಾಚಿಕೆ ಅನ್ನುವದೆ ಇಲ್ಲವ ;ಚಲಿಸುತ್ತಿರುವ ಟ್ರೈನ್ ನಲ್ಲಿ ಈ ಪ್ರೇಮಿಗಳು ಮಾಡಿರುವ ಕೆಲಸ ಒಮ್ಮೆ ನೀವೇ ನೋಡಿ?… ವಿಡಿಯೋ ವೈರಲ್.

ಇವರಿಗೆ ನಾಚಿಕೆ ಅನ್ನುವದೆ ಇಲ್ಲವ ;ಚಲಿಸುತ್ತಿರುವ ಟ್ರೈನ್ ನಲ್ಲಿ ಈ ಪ್ರೇಮಿಗಳು ಮಾಡಿರುವ ಕೆಲಸ ಒಮ್ಮೆ ನೀವೇ ನೋಡಿ?… ವಿಡಿಯೋ ವೈರಲ್.

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.

ಇತ್ತೀಚಿನ ದಿನಗಳಲ್ಲಿ ನಾವು ಎಲ್ಲಿ ನೋಡಿದರೂ ಸಹ ಯಾವ ಪಾರ್ಕ್ ನಲ್ಲಿ ಯಾವ ಸಿನಿಮಾ ಹಾಲ್ನಲ್ಲಿ ಅಲ್ಲದೆ ಕಾಲೇಜಿನ ಮೈದಾನಗಳಲ್ಲಿ ಸಹ ಕೇವಲ ಪ್ರೇಮಿಗಳೇ ಕಾಣಿಸುತ್ತಾರೆ. ಇನ್ನು ಇತ್ತೀಚಿಗಂತೂ ಈ ಪ್ರೇಮಿಗಳು ದೇವಸ್ಥಾನದಲ್ಲಿ ಸಹ ಹೆಚ್ಚಾಗಿ ಕಾಣಿಸುತ್ತಾರೆ. ಈಗಿನ ಕಾಲದಲ್ಲಿ ಶಾಲೆಗೆ ಹೋಗುವ ಹುಡುಗನು ಸಹ, ಪ್ರೀತಿ ಪ್ರೇಮ ಎಂದು ಹುಡುಗಿಯರ ಹಿಂದೆ ಬೀಳುತ್ತಾನೆ.  

ಈ ರೀತಿಯ ಸಾಕಷ್ಟು ಉದಾಹರಣೆಗಳನ್ನು ನಾವು ನೋಡಿದ್ದೇವೆ. ಈ ಪ್ರಪಂಚದಲ್ಲಿ ಇದೀಗ ಎಲ್ಲಿ ನೋಡಿದರೂ ಸಹ ಕೇವಲ ಪ್ರೇಮಿಗಳು ತುಂಬಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಕೆಲವರ ಪ್ರೀತಿ ನಿಜವಾಗಿದ್ದರೆ, ಇನ್ನು ಕೆಲವರು ಕೇವಲ ಟೈಂಪಾಸ್ ಗಾಗಿ ಪ್ರೀತಿಸುತ್ತಾರೆ.

ಒಮ್ಮೊಮ್ಮೆ ಪಾರ್ಕುಗಳಲ್ಲಿ ಹಾಗೆ ಸಿನಿಮಾ ಹಾಲ್ಗಳಲ್ಲಿ ಪ್ರೇಮಿಗಳು ಮಾಡುವ ಕೆಲಸ ನೋಡಿ ಬೇರೆಯವರಿಗೆ ಮುಜುಗರ ಆಗುವುದು ಉಂಟು. ಅದನ್ನು ಪ್ರೇಮಿಗಳು ಅರ್ಥಮಾಡಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ಇವರ ತಂದೆ ತಾಯಿಯರಿಗೂ ಸಹ ಕೆಟ್ಟ ಹೆಸರು ಬರುತ್ತದೆ ಎನ್ನುವುದನ್ನು ಅವರು ಮೊದಲು ಅರ್ಥ ಮಾಡಿಕೊಳ್ಳಬೇಕು.

ಇದೀಗ ಸೋಷಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ಇಬ್ಬರು ಪ್ರೇಮಿಗಳು ಮಾಡುತ್ತಿರುವ ಕೆಲಸ ನೋಡಿದರೆ ನಿಜಕ್ಕೂ ಶಾಕ್ ಆಗುತ್ತಿರ. ಇಬ್ಬರು ಪ್ರೇಮಿಗಳು ಒಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದು, ಈ ಪ್ರೇಮಿಗಳು ತಾವು ಸಾರ್ವಜನಿಕವಾಗಿದ್ದೇವೆ ಎನ್ನುವುದನ್ನು ಮರೆತು ಅಸಭ್ಯವಾಗಿ ವರ್ತಿಸಿದ್ದಾರೆ.

ಹೌದು ಇಬ್ಬರು ಪ್ರೇಮಿಗಳು ರೈಲಿನಲ್ಲಿ ಬೇರೆ ಸಾರ್ವಜನಿಕರು ಸಹ ಯಾರಿಗೂ ಸಹ ತಲೆ ಕೆಡಿಸಿಕೊಳ್ಳದೆ ಒಬ್ಬರನ್ನೊಬ್ಬರು ಚುಂಬಿಸಲು ಮುಂದಾಗಿದ್ದಾರೆ. ಇನ್ನು ಇದರಿಂದ ಅಲ್ಲಿನ ಬೇರೆಯವರಿಗೆ ಮುಜುಗರ ಉಂಟಾಗುತ್ತದೆ ಎನ್ನುವುದನ್ನು ಸಹ ಅವರು ಮರೆತು ಈ ರೀತಿ ವರ್ತಿಸುತ್ತಿದ್ದಾರೆ.