ನಿನ್ನೆಯಷ್ಟೇ ಫಿಲ್ಮ್ ಸ್ಟೈಲ್ ನಲ್ಲೆ ಕಾರಿನಲ್ಲೇ ಮದುವೆಯಾದ ಜೋಡಿ ಈಗ ಮನೆಗೆ ಹೋದಾಗ ಏನಾಗಿದೆ ನೋಡಿ..!

ನಿನ್ನೆಯಷ್ಟೇ ಫಿಲ್ಮ್ ಸ್ಟೈಲ್ ನಲ್ಲೆ ಕಾರಿನಲ್ಲೇ  ಮದುವೆಯಾದ ಜೋಡಿ ಈಗ ಮನೆಗೆ ಹೋದಾಗ ಏನಾಗಿದೆ ನೋಡಿ..!

ಸೋಶಿಯಲ್ ಮೀಡಿಯಾ ಎನ್ನುವುದು ಕ್ಷಣಾರ್ಧದಲ್ಲಿ ಒಂದು ಸಣ್ಣ ವಿಡಿಯೋವನ್ನ ಇಡೀ ಪ್ರಪಂಚಕ್ಕೆ ಹಬ್ಬಿಸುವ ಶಕ್ತಿ ಹೊಂದಿದೆ. ಹೌದು ಇತ್ತೀಚಿನ ದಿನಕ್ಕೆ ನೋಡುವುದಾದರೆ ಯುಟ್ಯೂಬ್, ಫೇಸ್ಬುಕ್, ಅಥವಾ ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ಒಂದು ವಿಶೇಷವಾದ ಅಥ್ವಾ ವಿಚಿತ್ರವಾದ ಸಿನಿಮಾಗಳಲ್ಲಿ ನಡೆಯುವ ಕೆಲ ಘಟನೆಗಳ ಕುರಿತು ಅದರಂತೆ ನಡೆಯುವ ನಿಜ ಜೀವನದ ಕೆಲವು ಘಟನೆಗಳು ಈ ವಿಡಿಯೋ ಮೂಲಕ ಹೊರಬಂದರೆ ಸಾಕು ಅಥ್ವಾ ಆ ರೀತಿ ದೃಶ್ಯ ಕಂಡು ಬಂದರೂ ಸಾಕು ನೋಡು ನೋಡುತ್ತಿದ್ದಂತೆ ಅತಿ ಹೆಚ್ಚು ವೈರಲ್ ಆಗಿಬಿಡುತ್ತವೆ ಗೆಳೆಯರೇ.

ಹೌದು ಸಿನಿಮಾಗಳಲ್ಲಿ ನಾವು ಕೆಲವೊಂದಿಷ್ಟು ಲವ್ ದೃಶ್ಯಗಳನ್ನ ನೋಡಿದ್ದೇವೆ..ಸಿನಿಮಾ ನಾಯಕಿ ನಾಯಕ ಅಥ್ವಾ ಹುಡುಗ ಹುಡುಗಿ ಸಿನಿಮಾಗಳಲ್ಲಿ ಪ್ರೀತಿ ಮಾಡುತ್ತಾರೆ..ಅವರ ಪ್ರೀತಿಯ ಅವರ ಮನೆಯವರು ಒಪ್ಪದೆ ಇದ್ದಾಗ, ಓಡಿ ಹೋಗಿ ಮದುವೆ ಸಹ ಆಗಿದ್ದಾರೆ.  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕಿರಾತಕ ಸಿನಿಮಾ ಸ್ಟೈಲ್ ನ ಮದುವೆಯನ್ನು ಅದೇ ಸಿನಿಮಾದಲ್ಲಿ ನೀವೂ ಗಮನಿಸಿದ್ದೀರಿ..ಅದರಂತೆ ಇಲ್ಲೊಂದು ಜೋಡಿ ಸಹ  ಕಾರಿನೊಳಗೆ ಮದುವೆಯಾಗಿದ್ದು ತುಂಬಾ ವೈರಲ್ ಆಗಿದೆ.   

ಇವರ ಜೋಡಿ ನೋಡಿ ಕೆಲವರು ಆಶೀರ್ವಾದ ಮಾಡಿ ಒಳ್ಳೆಯದಾಗಲಿ ಎಂದು ಹರಸಿದ್ದಾರೆ. ಇನ್ನು ಕೆಲವರು ಒಂದು ಹೂವಿನ ಹಾರ ತರಲು ಸಹ ಯೋಗ್ಯತೆ ಇಲ್ಲ ಅಂತ ಆತನನ್ನ ನೋಡಿದರೆ ಅನಿಸುತ್ತದೆ. ಅವನ ಜೊತೆ ನೀನು ಹೇಗೆ ನಂಬಿಕೆ ಇಟ್ಟು ತಾಳಿ ಕಟ್ಟಿಸಿಕೊಂಡು ಹಾರ ಬದಲಿಸಲು ಒಪ್ಪಿ ಮದುವೆ ಆಗಿದ್ದೀಯಾ ಎಂದು ಹುಡುಗಿ ನಿರ್ಧಾರಕ್ಕೆ ಹಿಂದೆಟು ಹಾಕಿದ್ದಾರೆ.. ಇನ್ನು ಕೆಲವರು ಮದುವೆಗೆ ಬೇಕಾಗಿರುವುದು ಆಡಂಬರ ಆಚರಣೆ ಅಲ್ಲ, ಬದಲಿಗೆ ನಂಬಿಕೆ, ಪ್ರೀತಿ ಮೇಲೆ ಇರಬೇಕಾದ ಒಂದು ಅವಿನಾಭಾವ ಸಂಬಂಧ ಎಂದು ಹಾಡಿ ಹೊಗಳಿದ್ದಾರೆ.

ಹೌದು ಇದೀಗ ಈ ಜೋಡಿ ಮನೆ ಬಿಟ್ಟು ಮನೆಯವರ ವಿರೋಧದ ನಡುವೆ ಒಂದು ಕಾರಿನಲ್ಲಿ, ಗೆಳೆಯನ ಸಹಾಯದಿಂದ ಮದುವೆಯಾಗಿದ್ದು, ಟಕ ಟಕ ಎನ್ನುವ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇವರ ವಿಡಿಯೋ ಶೇರ್ ಆಗಿ ಅತಿ ಹೆಚ್ಚು ವೀವ್ಸ್ ಕಂಡಿದೆ.. ಹಾಗೆ ಇವರು ಮದುವೆಯಾಗಿ ಮನೆಗೆ ಹೋಗುತ್ತಿದ್ದಂತೆಯೆ ಅವರ ಮನೆಯವರು ಇವರನ್ನ ಹತ್ತಿರ ಬಿಟ್ಟುಕೊಂಡಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ..ಈ ರೀತಿ ಓಡಿ ಹೋಗಿ ಅದು ಕಾರಿನಲ್ಲಿ ಮದುವೆ ಆದ ಈ ಜೋಡಿ ಬಗ್ಗೆ ನಿಮ್ಮ ಅನಿಸಿಕೆ ಏನು ತಿಳಿಸಿ. ಹಾಗೆ ಅವರ ಹೆತ್ತ ತಂದೆ ತಾಯಿಯನ್ನು ಧಿಕ್ಕರಿಸಿ, ಅವರ ಆಸೆಗಳ ಸುಟ್ಟುಹಾಕಿ, ಮಾನ ಮರ್ಯಾದೆ ಕಳೆದು ಈ ರೀತಿ ಮದುವೆ ಆಗುವ ಹುಡುಗಿಯರಿಗೆ ಏನು ಹೇಳುತ್ತೀರಿ ಎಂದು ಸಹ ಕಾಮೆಂಟ್ ಮಾಡಿ, ಧನ್ಯವಾದಗಳು...

 
 
 
 
 
 
 
 
 
 
 
 
 
 
 

A post shared by @phataphat2023