ನಮ್ಮನ್ನು ಯಾರು ನೋಡಲ್ಲ ಅಂತ ಮನೆಯ ಪಕ್ಕ ಸಂಧಿಯಲ್ಲಿ ರೋಮ್ಯಾನ್ಸ್ ಮಾಡುವದಕ್ಕೆ ಹೋಗಿ ಸಿಕ್ಕಿ ಬಿದ್ದ ಜೋಡಿಗಳು ; ವಿಡಿಯೋ ವೈರಲ್

ನಮ್ಮನ್ನು ಯಾರು ನೋಡಲ್ಲ ಅಂತ ಮನೆಯ ಪಕ್ಕ ಸಂಧಿಯಲ್ಲಿ ರೋಮ್ಯಾನ್ಸ್ ಮಾಡುವದಕ್ಕೆ ಹೋಗಿ ಸಿಕ್ಕಿ ಬಿದ್ದ ಜೋಡಿಗಳು ; ವಿಡಿಯೋ ವೈರಲ್

ಇತ್ತೀಚಿನ ದಿನಗಳಲ್ಲಿ ನಾವು ಎಲ್ಲಿ ನೋಡಿದರೂ ಸಹ ಯಾವ ಪಾರ್ಕ್ ನಲ್ಲಿ ಯಾವ ಸಿನಿಮಾ ಹಾಲ್ನಲ್ಲಿ ಅಲ್ಲದೆ ಕಾಲೇಜಿನ ಮೈದಾನಗಳಲ್ಲಿ ಸಹ ಕೇವಲ ಪ್ರೇಮಿಗಳೇ ಕಾಣಿಸುತ್ತಾರೆ. ಇನ್ನು ಇತ್ತೀಚಿಗಂತೂ ಈ ಪ್ರೇಮಿಗಳು ದೇವಸ್ಥಾನದಲ್ಲಿ ಸಹ ಹೆಚ್ಚಾಗಿ ಕಾಣಿಸುತ್ತಾರೆ. ಈಗಿನ ಕಾಲದಲ್ಲಿ ಶಾಲೆಗೆ ಹೋಗುವ ಹುಡುಗನು ಸಹ, ಪ್ರೀತಿ ಪ್ರೇಮ ಎಂದು ಹುಡುಗಿಯರ ಹಿಂದೆ ಬೀಳುತ್ತಾನೆ. ಈ ರೀತಿಯ ಸಾಕಷ್ಟು ಉದಾಹರಣೆಗಳನ್ನು ನಾವು ನೋಡಿದ್ದೇವೆ. ಈ ಪ್ರಪಂಚದಲ್ಲಿ ಇದೀಗ ಎಲ್ಲಿ ನೋಡಿದರೂ ಸಹ ಕೇವಲ ಪ್ರೇಮಿಗಳು ತುಂಬಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಕೆಲವರ ಪ್ರೀತಿ ನಿಜವಾಗಿದ್ದರೆ, ಇನ್ನು ಕೆಲವರು ಕೇವಲ ಟೈಂಪಾಸ್ ಗಾಗಿ ಪ್ರೀತಿಸುತ್ತಾರೆ.

ಆದರೆ ಯಾರದ್ದು ನಿಜವಾದ ಪ್ರೀತಿ ಯಾರದು ಟೈಂಪಾಸ್ ಪ್ರೀತಿ ಎಂದು ನಿಜಕ್ಕೂ ಗೊತ್ತಾಗುವುದಿಲ್ಲ. ಪ್ರೇಮಿಗಳು ಪ್ರೀತಿಸುವುದು ತಪ್ಪಲ್ಲ ಆದರೆ ಈ ಪ್ರೇಮಿಗಳು ತಮ್ಮ ಪ್ರೀತಿಯನ್ನು ವೈಯಕ್ತಿಕವಾಗಿ ಇಟ್ಟುಕೊಳ್ಳಬೇಕು. ಎಲ್ಲರ ಮುಂದೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದು ಸರಿಯಲ್ಲ.

ಒಮ್ಮೊಮ್ಮೆ ಪಾರ್ಕುಗಳಲ್ಲಿ ಹಾಗೆ ಸಿನಿಮಾ ಹಾಲ್ಗಳಲ್ಲಿ ಪ್ರೇಮಿಗಳು ಮಾಡುವ ಕೆಲಸ ನೋಡಿ ಬೇರೆಯವರಿಗೆ ಮುಜುಗರ ಆಗುವುದು ಉಂಟು. ಅದನ್ನು ಪ್ರೇಮಿಗಳು ಅರ್ಥಮಾಡಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ಇವರ ತಂದೆ ತಾಯಿಯರಿಗೂ ಸಹ ಕೆಟ್ಟ ಹೆಸರು ಬರುತ್ತದೆ ಎನ್ನುವುದನ್ನು ಅವರು ಮೊದಲು ಅರ್ಥ ಮಾಡಿಕೊಳ್ಳಬೇಕು.   

( video credit : eye spot )

ಇದೀಗ ಸೋಷಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ಇಬ್ಬರು ಪ್ರೇಮಿಗಳು ಮಾಡುತ್ತಿರುವ ಕೆಲಸ ನೋಡಿದರೆ ನಿಜಕ್ಕೂ ಶಾಕ್ ಆಗುತ್ತಿರ. ಹೌದು ಒಬ್ಬ ಹುಡುಗಿ ತನ್ನ ಪ್ರಿಯಕರಣಿಗಾಗಿ ಒಂದು ಮನೆಯ ಬಳಿ ಕಾಯುತ್ತಿರುತ್ತಾಳೆ. ಆತ ಅಲ್ಲಿಗೆ ಬಂದ ತಕ್ಷಣ, ಆ ಹುಡುಗಿಯನ್ನು ಕರೆದುಕೊಂಡು ಆಕೆಯ ಪ್ರಿಯಕರ,

ಅಲ್ಲೇ ಮನೆ ಪಕ್ಕದ ಸಂದಿಗೆ ಹೋಗುತ್ತಾನೆ. ಇನ್ನು ಅವರಿಬ್ಬರೂ ಆ ಜಾಗದಲ್ಲಿ ನಿಂತು ಮಾತನಾಡುತ್ತಾ ಪ್ರೀತಿಸಿಕೊಳ್ಳುತ್ತಿರುತ್ತಾರೆ. ಇನ್ನು ಅದೇ ವೇಳೆ ಅಲ್ಲಿಗೆ ಒಬ್ಬ ವ್ಯಕ್ತಿ ಬರುತ್ತಾನೆ. ಅಲ್ಲಿಗೆ ಬಂದ ವ್ಯಕ್ತಿ ಅವರಿಬ್ಬರನ್ನು ನೋಡಿ ಅವರಿಬ್ಬರನ್ನು ಕರೆದು ಈ ರೀತಿ ಸಾರ್ವಜನಿಕ ಸ್ಥಳದಲ್ಲಿ ನಿಂತು ವರ್ತಿಸುವುದಕ್ಕೆ,ನಿಮಗೆ ನಾಚಿಕೆಯಾಗುವುದಿಲ್ಲವ ಎಂದು ಆ ಪ್ರೇಮಿಗಳಿಗೆ ಬಯಲು ಶುರು ಮಾಡುತ್ತಾನೆ. ನಂತರ ಅವರಿಬ್ಬರಿಗೆ ಬುದ್ಧಿ ಹೇಳಿ ಅಲ್ಲಿಂದ ಕಳುಹಿಸಿ ಕೊಡುತ್ತಾನೆ. ಈ ರೀತಿಯ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…