ಪಾಪ ಆ ಹುಡುಗಿಯರನ್ನು ಯಾಕೋ ಹಾಳ್ ಮಾಡ್ತೀರಾ ಎಂದ ನೆಟ್ಟಿಗರು ; ವಿಡಿಯೋ ವೈರಲ್

ಪಾಪ ಆ ಹುಡುಗಿಯರನ್ನು ಯಾಕೋ ಹಾಳ್ ಮಾಡ್ತೀರಾ ಎಂದ  ನೆಟ್ಟಿಗರು ; ವಿಡಿಯೋ ವೈರಲ್

ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ.    ಅಂತಹ ವಿಡಿಯೋ ಇದೀಗ ವೈರಲ್ ಆಗಿದ್ದು, ನಿಮ್ಮನ್ನು ಒಂದು ಬಾರಿ ಶಾಕ್ ಆಗುವಂತೆ ಮಾಡೋದು ಖಂಡಿತ

ಈಗಿನ ಕಾಲದಯುವಕ ಮತ್ತು  ಯುವತಿಯರಿಗೆ ಏನು ಕೇಡುಗಾಲ ಬಂದಿದೆಯೋ ಗೊತ್ತಾಗುತ್ತಿಲ . ತಾವು ಈ ರೀತಿ ಡ್ರಿಂಕ್ಸ್ ಕುಡಿದು ವಿಡಿಯೋ ಮಾಡಿ ಹಾಕಿ ಸಮಾಜಕ್ಕೆ ಏನು ಸಂದೇಶ ಕೊಡುತ್ತಿದ್ದಿವೆ ಎಂದು ಸ್ವಲ್ಪವಾದರೂ ಯೋಚನೆ ಮಾಡವುದಿಲ್ಲ . ಒಟ್ಟಿನಲ್ಲಿ ಅವರ ವಿಡಿಯೋಗೆ ಹೆಚ್ಚು ಲೈಕ್ಸ್ ಬಂದ್ರೆ ಅಷ್ಟೇ ಸಾಕು . ಅವರ ಜನ್ಮ ಸಾರ್ಥಕವಾಯಿತು ಅಂತ ಅಂದು ಕೊಳ್ಳುತ್ತಾರೆ . 

ಇಂತಹ ವಿಡಿಯೋ ಅಪ್ಲೋಡ್ ಮಾಡುವ ಯುವಕ ಮತ್ತು ಯುವತಿಯರಿಗೆ ಸರಿಯಾಗಿ ಬೈದು ಕಾಮೆಂಟ್ ಮಾಡ್ ಬೇಕು . ಮೊದಲು ಇವರ ತಂದೆ ತಾಯಿಯರು ತಮ್ಮ ಮಕ್ಕಳು ಏನು ಮಾಡುತ್ತಿದ್ದರೆ ಅಂತ ಗಮನಿಸ ಬೇಕು . ಮತ್ತು ಅವರ ಮೊಬೈಲ್ ಅನ್ನು ಸರಿಯಾಗಿ ಚೆಕ್ ಮಾಡ ಬೇಕು .ಅವರು ಏನು ನೋಡುತ್ತಾ ಇದ್ದಾರೆ ಮತ್ತು ಯಾವ ರೀತಿಯ  ರೀಲ್ಸ್ ಮಾಡುತ್ತಾರೆ ಅಂತ ನೋಡ ಬೇಕು ನೀವೇನಂತೀರಾ 

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.