ಏನ್ ಗುರು ಇವನು ಗ್ರಿಪ್ ಬೇಕು ಅಂತ ಹುಡುಗಿಗೆ ಎಲ್ಲಿ ಕೈ ಹಾಕಿದ್ದಾನೆ ನೋಡಿ ಥು ನಿನಗೆ ನಾಚಿಕೆ ಅಗಲವ್ವ ಎಂದ ನೆಟ್ಟಿಗರು : ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.

ಅಂತರ್ಜಾಲವು ಒಂದು ಮೋಜಿನ ಜಗತ್ತು. ಪ್ರತಿನಿತ್ಯ ಇಲ್ಲಿ ವಿಭಿನ್ನ ಬಗೆಯ ನೂರಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇಂತಹ ವಿಡಿಯೋಗಳು ಕೆಲವೊಮ್ಮೆ ನಗುವಂತೆ ಮಾಡುತ್ತವೆ, ಇನ್ನೂ ಕೆಲವೊಮ್ಮೆ ಆಶ್ಚರ್ಯವನ್ನು ಉಂಟು ಮಾಡುತ್ತವೆ. ಹಲವು ಬಾರಿ ಭಯವನ್ನೂ ಹುಟ್ಟಿಸುತ್ತವೆ. ಸದ್ಯ ಇಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. 

ಈಗಿನ ಕಾಲದಲ್ಲಿ ಅರೋಗ್ಯ ಕಾಪಾಡಿ ಕೊಳ್ಳುವುದು ತುಂಬಾನೇ ಮುಖ್ಯ . ಅದಕೋಸ್ಕರ ಹುಡುಗ ಮತ್ತು ಹುಡ್ಗಿಯರು ಜಿಮ್ ಗೆ ಹೋಗುತ್ತಾರೆ . ಅದರಲ್ಲೂ ಹುಡುಗಿಯರು ತಮ್ಮ ಬಾಡಿ ಫಿಟ್ ಆಗಿರ ಬೇಕು ಅಂತ ಹುಡುಗರು ಮಾಡುವ ಎಕ್ಸರ್ಸೈಜ್ ಎಲ್ಲ ಮಾಡುತ್ತಾರೆ . ಆದರೆ ಅವರು ಎಷ್ಟಾದ್ರೂ ಹುಡುಗಿಯರೇ ಅಲ್ಲವಾ . ಅದಕ್ಕೆ ಅವರಿಗೆ ಟ್ರೈನ್ ಮಾಡುವುದಿಕ್ಕೆ ಕೋಚ್ ಒಬ್ಬರು ಇರುತ್ತಾರೆ. ಆದರೆ ಈ ಜಿಮ್ ಟ್ರೈನ್ ಮಾಡುವ ಯುವಕ  ಹುಡುಗಿಗೆ ಪುಲ್ ಅಪ್ ಮಾಡುವಾಗ ಅವಳ ಆ ಭಾಗಕ್ಕೆ ಕೈ ಹಾಕಿ ಅವಳು ಎಕ್ಸರ್ಸೈಜ್ ಮಾಡಲು ಸಹಾಯ ಮಾಡುತ್ತಿದ್ದಾನೆ ಆದರೆ ಅವನು ಕೈ ಹಾಕಿರುವ  ಜಾಗ ಸರಿಯಾಗಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ . ನೀವೇನಂತೀರಾ  ( video credit ; star studio )