ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.
ಬೆಳಗ್ಗಿನಿಂದ ಕೆಲಸ ಮಾಡಿ ದೇಹದ ಜೊತೆಗೆ ಮನಸ್ಸು ಸಹ ಬಹಳ ದಣಿದು ಹೋಗಿ ಬಿಟ್ಟಿರುತ್ತದೆ. ಇನ್ನು ಇಂತಹ ಸಮಯದಲ್ಲಿ ದೇಹಕ್ಕೆ ಮಸಾಜ್ ಸಿಕ್ಕರೆ ಸಾಕು ಎನಿಸುತ್ತದೆ. ಇನ್ನು ಕೆಲವರು ಮಸಾಜ್ ಸೆಂಟರ್ ಅಥವಾ ಸ್ಪಾ*ಗಳಿಗೆ ಹೋಗಿ ಅಲ್ಲಿ ಹಣ ಕೊಟ್ಟು ಮಸಾಜ್ ಮಾಡಿಸಿಕೊಳ್ಳುವ ಜನರು ಸಹ ಇರುತ್ತಾರೆ. ಇನ್ನು ಸಾಕಷ್ಟು ಮೆಟ್ರೋ ಸಿಟಿಗಳಲ್ಲಿ ಈ ರೀತಿಯ ಸಾಕಷ್ಟು ಸ್ಪಾ ಸೆಂಟರ್ ಗಳನ್ನೂ ನೀವು ವಿಧ ವಿಧವಾದ ಬೆಲೆಯಲ್ಲಿ ನೋಡಬಹುದು.
ಅದೇ ರಿತಿಯಾಗಿ ಇನ್ನು ಈ ಸ್ಪಾ ಸೆಂಟರ್ ಗಳಲ್ಲಿ ವಿಧ ವಿಧವಾದ ರೀತಿಯ ಸ್ಪಾಗಳು ಸಹ ಲಭ್ಯವಿದ್ದು, ತಮಗೆ ಬೇಕಾದ ರೀತಿ ಜನ ಹಣ ಕೊಟ್ಟು ಮಸಾಜ್ ಮಾಡಿಸಿಕೊಳ್ಳುತ್ತಾರೆ ಅದನ್ನು ವಿಡಿಯೋ ಮಾಡಿಕೊಂಡು ನಂತರ ಅದನ್ನು ಉಪಯೋಗಿಸಿ ಕೊಂಡು ಜನರ ಬಳಿ ದುಡ್ಡು ಪೀಕಲು ಪ್ರಯತ್ನಿಸುತ್ತಾರೆ. ಇನ್ನು ದುಡ್ಡು ಕೊಡದೆ ಇದ್ದರೆ ಆ ವಿಡಿಯೋವನ್ನು ಇಟ್ಟುಕೊಂಡು ಬ್ಲಾ*ಕ್ ಮೇ*ಲ್ ಸಹ ಮಾಡುತ್ತಾರೆ. ಇನ್ನು ನೀವು ಯಾವುದೇ ಸ್ಪಾಗೆ ಭೇಟಿ ನೀಡಿದರೆ, ಅಲ್ಲಿ ಕೇವಲ ನಿಮಗೆ ಬೇಕಾದ ಮಸಾಜ್ ತೆಗೆದುಕೊಂಡು ಬನ್ನಿ. ಹೊರತು ಯಾವುದೇ ಲೈಂ*ಗಿ*ಕ ಚಟುವಟಿಕೆಗಳಲ್ಲಿ ನಿಮ್ಮನ್ನು ನುವು ತೊಡಗಿಸಿಕೊಳ್ಳಬೇಡಿ. ಇನ್ನು ನಿಮಗೆ ಗೊತ್ತಿರುವ ಮಸಾಜ್ ಸೆಂಟರ್ ಗಳಿಗೆ ಮಾತ್ರ ಭೇಟಿ ನೀಡಿ
ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು. ( video credit ; real storys )