ರೋಡ್ನಲ್ಲೇ ಇಬ್ಬರು ಹುಡುಗಿಯರ ಜೊತೆ ಚೆಲ್ಲಾಟ : ಮುಂದಾಗಿದ್ದು ಅನಾಹುತ ; ವಿಡಿಯೋ ವೈರಲ್ ?


ಈಗಿನ ಕಾಲದ ಹುಡುಗ ಮತ್ತು ಹುಡುಗಿಯರಿಗೆ ಸ್ವಲ್ಪವಾದರೂ ನಾಚಿಕೆ ಎನ್ನುವುದು ಇಲ್ಲ ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಯುವ ಪೀಳಿಗೆ ಸಂಪೂರ್ಣವಾಗಿ ಮುಳುಗಿ ಹೋಗಿದೆ ಎಂದರೆ ತಪ್ಪಾಗುವುದಿಲ್ಲ. ಊಟ ನಿದ್ದೆ ಎಲ್ಲವನ್ನೂ ಬಿಟ್ಟು ಬೇಕಾದರೆ ಇರುತ್ತಾರೆ, ಆದರೆ ಒಂದು ನಿಮಿಷ ಸಹ ತಮ್ಮ ಮೊಬೈಲ್ ಅನ್ನು ಬಿಟ್ಟು ಇರಲು ಸಾಧ್ಯವಾಗುವುದಿಲ್ಲ. ಇನ್ನು ನಮ್ಮ ಯುವ ಪ್ರೀಮಿಗಳಿಗೆ ಸಾಮಾಜಿಕ ಜಾಲತಾಣಗಳು ಸಾಕಷ್ಟು ಅನುಕೂಲಗಳನ್ನು ಮಾಡಿಕೊಟ್ಟಿದೆ ಎಂದರೆ ತಪ್ಪಾಗುವುದಿಲ್ಲ.

ಇಲ್ಲೊಬ್ಬ ಯುವಕ ತನ್ನ ಇಬ್ಬರು ಗೆಳತಿಯರ ಜೊತೆ ಚೆಲ್ಲಾಟ ಆಡುತ್ತಿದ್ದಾನೆ . ಇದು ಪಬ್ಲಿಕ್ ಪ್ಲೇಸ್ ಎನ್ನುವದರ ಕೊಂಚವಾದರೂ ಅರಿವು ಇಲ್ಲದೆ ಮುದ್ದು ಮಾಡುವದಕ್ಕೆ ಸುರು ಮಾಡಿದ್ದಾನೆ . ನಂತರ ಇದನ್ನು ಗಮನಿಸುತ್ತಿದ್ದ ಅಪಾರ್ಟ್ಮೆಂಟ್ನಲ್ಲಿ ಇದ್ದ ವ್ಯಕಿಯೊಬ್ಬ ಅವರ ತಲೆ ಮೇಲೆ ಒಂದು ಬಕೆಟ್ ನೀರು ಸುರಿಯುತ್ತಾನೆ . ಆಗ ಅವರು ಅಲ್ಲಿಂದ ಓಡಿ ಹೋಗುತ್ತಾರೆ . ಈ ರೀತಿ ಮಾಡುವದು ಎಷ್ಟು ಸರಿ .ಇದಕ್ಕೆ ನಿಮ್ಮ ಅಭಿಪ್ರಾಯ ತಿಳಿಸಿ ಹಾಗು ಇದನ್ನು ಶೇರ್ ಮಾಡಿ