ಹುಡುಗಿಯರಿಗೆ ಸ್ವಲ್ಪ ಒಳಗೆ ಹೋದರೆ ನೋವಾಗುತ್ತದೆ, ಪೂರ್ತಿ ಹೋದರೆ ಖುಷಿ ಪಡುತ್ತಿರಾ! ಇದಕ್ಕೆ ಈ ಹುಡುಗಿಯರು ಕೊಟ್ಟ ಉತ್ತರ ಏನು ಗೊತ್ತಾ ನೋಡಿ ?…ವಿಡಿಯೋ ವೈರಲ್

ಹುಡುಗಿಯರಿಗೆ ಸ್ವಲ್ಪ ಒಳಗೆ ಹೋದರೆ ನೋವಾಗುತ್ತದೆ, ಪೂರ್ತಿ ಹೋದರೆ ಖುಷಿ ಪಡುತ್ತಿರಾ! ಇದಕ್ಕೆ ಈ ಹುಡುಗಿಯರು ಕೊಟ್ಟ ಉತ್ತರ ಏನು ಗೊತ್ತಾ ನೋಡಿ ?…ವಿಡಿಯೋ ವೈರಲ್

 

ಅಂತರ್ಜಾಲವು ಒಂದು ಮೋಜಿನ ಜಗತ್ತು. ಪ್ರತಿನಿತ್ಯ ಇಲ್ಲಿ ವಿಭಿನ್ನ ಬಗೆಯ ನೂರಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇಂತಹ ವಿಡಿಯೋಗಳು ಕೆಲವೊಮ್ಮೆ ನಗುವಂತೆ ಮಾಡುತ್ತವೆ, ಇನ್ನೂ ಕೆಲವೊಮ್ಮೆ ಆಶ್ಚರ್ಯವನ್ನು ಉಂಟು ಮಾಡುತ್ತವೆ. ಹಲವು ಬಾರಿ ಭಯವನ್ನೂ ಹುಟ್ಟಿಸುತ್ತವೆ. ಸದ್ಯ ಇಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಆದರೆ ಈಗಿನ ಕಾಲದಲ್ಲಿ ಜನರು ನಗು ಎನ್ನುವ ಒಂದು ಭಾವನೆ ಇದೆ ಎನ್ನುವುದನ್ನು ಮರೆತು ಬಿಟ್ಟಿದ್ದಾರೆ. ಎಲ್ಲರ ಕೈಯಲ್ಲಿ ಈ ಮೊಬೈಲ್ ಎನ್ನುವ ಮಾಯಾಜಾಲ ಬಂದ ನಂತರ ಈ ಜನರು ತಮ್ಮ ಮನೆಯವರನ್ನು ಸಹ ಮರೆತು ಬಿಟ್ಟಿದ್ದಾರೆ. ಇನ್ನು ಮನೆಯವರ ಜೊತೆಗೆ ಕೊಂಚ ಸಮಯ ಕೂತು ಮಾತನಾಡಲು ಸಹ ಕಷ್ಟವಾಗುತ್ತಿದೆ.   

ಹೌದು ಕೆಲವು ಯು ಟ್ಯೂಬ್ ಚಾನಲ್ ಗಳು ಹಾಸ್ಯ ವೀಡಿಯೊಗಳನ್ನು ಆಪ್ಲೋಡ್ ಮಾಡುವ ಮೂಲಕ ಜನರ ಮುಖದಲ್ಲಿ ನಗು ತರುವ ಪ್ರಯತ್ನ ಮಾಡುತ್ತಿರುತ್ತಾರೆ. ಇನ್ನು ಇದೀಗ ಒಂದು ಯು ಟ್ಯೂಬ್ ಚಾನಲ್ ಅವರು ಕೆಲವು ಜನರ ಬಳಿ ಹೋಗಿ ಕೆಲವು ಹಾಸ್ಯ ಬರಿತವಾದಂತಹ ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೆ ಜನರು ನೀಡಿರುವ ಉತ್ತರ ಕೇಳಿದರೆ ನಿಜಕ್ಕೂ ನೀವು ಶಾಕ್ ಆಗ್ತೀರಾ.

ಪ್ರಶ್ನೆ ಹೀಗಿದೆ  ;ಹುಡುಗಿಯರಿಗೆ ಅದು ಸ್ವಲ್ಪ ಹೋದರೆ ನೋವಾಗುತ್ತದೆ ಹಾಗೆ ಪೂರ್ತಿ ಹೋದರೆ ಅದರಿಂದ ಹುಡುಗಿಯರು ಖುಷಿ ಪಡುತ್ತಾರೆ ಏನದು ಎನ್ನುವ ಪ್ರಶ್ನೆಯನ್ನು ಕೆಲವರಿಗೆ ಕೇಳಲಾಗಿತ್ತು. ಇನ್ನು ಈ ಪ್ರಶ್ನೆ ಕೇಳುತ್ತಿದ್ದಂತೆ ಸಾಕಷ್ಟು ಜನರು ನಿನ್ನ ಭಿನ್ನ ಭಿನ್ನವಾಗಿ ಉತ್ತರ ನೀಡಿದ್ದಾರೆ. ಕೆಲವರು ಈ ಪ್ರಶ್ನೆಗೆ ಉತ್ತರವನ್ನು ಡಬಲ್ ಮೀನಿಂಗ್ ನಲ್ಲಿ ಸಹ ನೀಡಿದ್ದಾರೆ.
ನಂತರ ಸರಿಯಾದ ಉತ್ತರ ತಿಳಿದು ಎಲ್ಲರೂ ನಕ್ಕಿದ್ದಾರೆ. ಇದಕ್ಕೆ ಸರಿಯಾದ ಉತ್ತರ ಬಳೆಗಳು, ಹೌದು ಹೆಣ್ಣು ಮಕ್ಕಳಿಗೆ ಬಳೆಯನ್ನು ತೊಡಿಸುವಾಗ ನೋವಾಗುತ್ತದೆ ನಂತರ ಬಳೆಗಳನ್ನು ತೊಳೆಸಿದ ನಂತರ ಅದರ ಬಣ್ಣಗಳು ಹಾಗೂ ಅದರ ಸದ್ದಿಗೆ ಅವರು ಖುಷಿ ಪಡುತ್ತಾರೆ. ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಬಳೆಗಳು ಎಂದರೆ ಇಷ್ಟ. ಇನ್ನು ಈ ಪ್ರಶ್ನೆಗೆ ಉತ್ತರ ತಿಳಿದೆ ಅನೇಕರು ನಕ್ಕಿದ್ದಾರೆ. ಸದ್ಯ ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.  (video credit : prank boy kannada )

 ವಿಡಿಯೋ ನೋಡಲು   watch on you tube ಮೇಲೆ ಕ್ಲಿಕ್ ಮಾಡಿ