ಈತನಿಗೆ ಮಗಳು ಬೇಡವಂತೆ 40 ಹರೆಯದ ಅತ್ತೆಯೊಂದಿಗೆ ಓಡಿ ಹೋದ ಅಳಿಯ

ಈ ಪ್ರಪಂಚದ ದಲ್ಲಿ ಏನ್ ಎಲ್ಲ ವಿಚಿತ್ರಗಳು ನಡೆಯುತ್ತವೆ ಯಾರಿಗೂ ಹೇಳಲು ಸಾಧ್ಯವಾಗುವುದಿಲ್ಲ ಎಲ್ಲರೂ ಹದಿ  ಹರೆಯದ ಹುಡುಗಿಯರನ್ನು ಬಯಸಿದರೆ ಇಲ್ಲೊಬ್ಬ ಬೂಪ   ಅತ್ತೆಯೊಂದಿಗೆ  ಓಡಿ ಹೋಗಿದ್ದಾನೆ ಈತನ ಹುಚ್ಚಾಟಕ್ಕೆ ಏನು ಹೇಳುವದು ಗೊತ್ತಾಗುತ್ತಿಲ್ಲ . ಏನಿದು ಘಟನೆ ನೋಡಣ ಬನ್ನಿ .

ಭಾರತೀಯ ಸಂಸ್ಕೃತಿಯಲ್ಲಿ ಎಲ್ಲಾ ಸಂಬಂಧಗಳು ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿವೆ. ಎಲ್ಲವನ್ನೂ ಪೂಜನೀಯ ಭಾವನೆಯಿಂದಲೇ ನೋಡುವ ಕಾರಣ, ಈ ಸಂಬಂಧಗಳನ್ನು ಆಚರಿಸಲೂ ಕೆಲವು ದಿನಗಳಿವೆ. ತಂದೆ-ತಾಯಿ, ಅಣ್ಣ-ತಂಗಿ, ಅತ್ತೆ-ಸೊಸೆ, ಅಳಿಯ-ಮಗಳು ಹೀಗೆ ಎಲ್ಲಾ ಸಂಬಂಧವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕೆಲವೊಬ್ಬರು ಸಂಬಂಧಕ್ಕೆ ಮಹತ್ವ ನೀಡದೆ ಸಂಸ್ಕೃತಿಗೇ ಕಳಂಕ ತರುತ್ತಿದ್ದಾನೆ. ರಾಜಸ್ಥಾನದಲ್ಲೂ ಇಂಥಹದ್ದೇ ಘಟನೆಯೊಂದು ನಡೆದಿದೆ. 27 ವರ್ಷದ ಅಳಿಯ 40 ವರ್ಷದ ಅತ್ತೆಗೆ ಹೃದಯ ಕೊಟ್ಟಿದ್ದಾನೆ. ಅಷ್ಟಕ್ಕೇ ಮುಗಿದಿಲ್ಲ, ಆಕೆಯ ಜೊತೆಗೆ ಓಡಿ ಹೋಗಿದ್ದಾನೆ. ನಂಬೋಕೆ ಕಷ್ಟವೆನಿಸಿದರೂ ಇದು ನಿಜ. 

ಇದಕ್ಕೆ  ನೀವು ಏನ್ ಹೇಳುತ್ತೀರಾ ನಿಮ್ಮ ಅಭಿಪ್ರಾಯ ತಿಳಿಸಿ ಹಾಗು ಶೇರ್  ಮಾಡಿ