ಹುಡುಗಿಯ ಸೊಂಟ ನೋಡಿದ ಹುಡುಗ ಹೇಳಿದ್ದೇನು ಶಾಕಿಂಗ್ ;ವೈರಲ್ ವಿಡಿಯೋ

ಹುಡುಗಿಯ ಸೊಂಟ ನೋಡಿದ ಹುಡುಗ ಹೇಳಿದ್ದೇನು ಶಾಕಿಂಗ್ ;ವೈರಲ್ ವಿಡಿಯೋ

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.

ಪ್ರತಿಭೆ ಎನ್ನುವುದು ಯಾರೊಬ್ಬರ ಸ್ವತ್ತೂ ಅಲ್ಲ ಎನ್ನುವ ಮಾತನ್ನು ನಾವು ಈಗಾಗಲೇ ಬಹಳಷ್ಟು ಬಾರಿ ಕೇಳಿದ್ದೇನೆ ಅದಕ್ಕೆ ಸಾಕ್ಷಿ ಎನ್ನುವಂತೆ ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲದೇ ಹೋದರೂ ಕೂಡಾ ಜೀವನದಲ್ಲಿ ಎದುರಾದ ಎಲ್ಲ ಸಂಕಷ್ಟಗಳನ್ನು ಎದುರಿಸಿ ಸವಾಲುಗಳನ್ನು ದಾಟಿಕೊಂಡು ಸಾಧನೆಯನ್ನು ನಡೆದಂತಹ ಅಷ್ಟು ಜನ ಪ್ರತಿಭಾವಂತ ಸಾಧಕರು ಕಣ್ಮುಂದೆ ಇದ್ದಾರೆ. ಅವರ ಸಾಧನೆಗಳನ್ನು ನೋಡಿದಾಗ ಗುರಿಯ ಕಡೆಗೆ ದೃಢವಾದ ನಿರ್ಧಾರ ಹಾಗೂ ಶ್ರಮ ಹಾಕಿದರೆ, ಯಶಸ್ಸಿನತ್ತ ಸಾಗುವ ಪ್ರತಿಭಾವಂತನನ್ನು ತಡೆಯುವ ಶಕ್ತಿ ಯಾವುದೂ ಇಲ್ಲ ಎನ್ನುವ ವಿಷಯ ಸ್ಪಷ್ಟವಾಗಿ ನಮಗೆ ಅರ್ಥವಾಗುತ್ತದೆ.  

ಅದೇ ಜನರನ್ನು ಟ್ರೋಲ್ ಹಾಗೂ ಇನ್ನಿತರೆ ಹರಸ್ಮೆಂಟ್ಗಳಿಂದಾಗಿ ಸಾವಿನ ಮನೆಗೂ ಕೊಂಡೊಯ್ಯಬಹುದು. ಸಾಮಾಜಿಕ ಜಾಲತಾಣಗಳನ್ನು ಬಳಸುವುದರಿಂದ ನಮಗೆ ಉಪಯೋಗವೂ ಇದೆ ಅದರಿಂದ ಕೆಡಕು ಇದೆ. ನಾವು ಹೇಗೆ ಬಳಸುತ್ತೇವೆ ಎಂಬುದು ನಮ್ಮ ಆಲೋಚನೆ ಶಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ ಎಂದರೆ ತಪ್ಪಾಗಲಾರದು.

ಹೀಗೆ ಸಾಕಷ್ಟು ಪನ್ನಿ ವಿಡಿಯೋ, ಡ್ಯಾನ್ಸ್ ವಿಡಿಯೋ, ಲಿಪ್ ಸಿಂಕ್ ವಿಡಿಯೋ ಹೀಗೆ ಒಂದಲ್ಲ ಒಂದು ವಿಶೇಷ ವಿಡಿಯೋಗಳು ವೈರಲ್ ಆಗುತ್ತಾ ಎಲ್ಲಿಲ್ಲದಂತಹ ಟ್ರೆಂಡ್ ಸೃಷ್ಟಿ ಮಾಡುವುದು ಸಾಮಾಜಿಕ ಜಾಲತಾಣಗಳಲ್ಲಿ ಸಹಜವಾಗಿ ಬಿಟ್ಟಿದೆ.ಹೀಗೆ ಪ್ರಾಂಕ್ ವಿಡಿಯೋ ಒಂದು ಬಾರಿ ವೈರಲ್ ಆಗುತ್ತಿದ್ದು ಈ ವಿಡಿಯೋದಲ್ಲಿ ಸೊಂಟ ಕಾಣಿಸುವಂತೆ ಸೀರೆಯುಟ್ಟಿಕೊಂಡಿರುವ ಹುಡುಗಿಯನ್ನು ನೋಡಿದ ಹುಡುಗ ಒಂಚೂರು ಸೊಂಟ ಪಾಟ ಇಲ್ವಲ್ಲ ಐರನ್ ಮಾಡಿದ್ಯಾ ಎಂದು ಕೇಳುತ್ತಾರೆ. ಇದಕ್ಕೆ ಉತ್ತರ ಕೊಡಲಾಗದೆ ಹುಡುಗಿ ಅವನ ಮುಖವನ್ನು ಗುರಾಯಿಸಿ ನೋಡಿದ್ದಾಳೆ.

ಈ ವಿಡಿಯೋ ಸಾಧ್ಯ ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿದ್ದು, ಈ ಕೆಳಗಿನ ವಿಡಿಯೋವನ್ನು ನೀವು ವೀಕ್ಷಿಸಿ ಹಾಗೂ ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ. ( video credit ; public news}