ಈಗಿನ ಕಾಲದಲ್ಲಿ ಹುಡುಗರಿಗೆ ಕೊಂಚವೂ ನಾಚಿಕೆ ಇಲ್ಲ ಸೋಶಿಯಲ್ ಮೀಡಿಯಾದಲ್ಲಿ ಅವರು ಪ್ರಸಿದ್ದಿ ಆಗುವದಕ್ಕೆ ಎಂತ ಡೇಂಜರಸ್ ಕೃತ್ಯಕ್ಕೆ ಮುಂದಾಗುತ್ತಾರೆ .ಸಾಮಾನ್ಯವಾಗಿ ಇಂದಿನ ದಿನಗಳಲ್ಲಿ ಚಿಕ್ಕ ಚಿಕ್ಕ ಹುಡುಗ ಹುಡುಗಿಯರು ಕೂಡ ಪ್ರೀತಿ ಪ್ರೇಮ ಎನ್ನುವ ಆಟದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳುತ್ತಾರೆ ಆದರೆ ಅದು ಹದ್ದು ಬಸ್ತಿನಲ್ಲಿರಬೇಕು ಮಿತಿಮೀರಿದರೆ ಅದರಿಂದ ಅವರು ತೊಂದರೆಗೆ ಒಳಪಡಬೇಕಾಗುತ್ತದೆ ಎಂಬುದನ್ನು ಮನಸ್ಸಿನಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕು.
ಇತ್ತೀಚಿಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ( Video ) ಸಖತ್ ವೈರಲ್ ಆಗಿದ್ದು ಒಬ್ಬ ಹುಡುಗ ಹುಡುಗಿ ಮಾಡಿರುವ ಅವಾಂತರ ಈಗ ಕ್ಯಾಮೆರಾ ಕಣ್ಣಿನಲ್ಲಿ ಕಂಡುಬಂದಿದ್ದು ಟ್ವಿಟರ್ ನಲ್ಲಿ ಒಂದು ಪೋಸ್ಟ್ ಮಾಡುವ ಮೂಲಕ ಆ ಪೋಸ್ಟ್ ನಲ್ಲಿ ಅವರಿಬ್ಬರ ಆಟ ಹುಡುಗಾಟ ಎಲ್ಲರಿಗೂ ಅತಿರೇಕ ಎನ್ನುವಂತೆ ಕಂಡುಬಂದಿದೆ. ಅಷ್ಟಕ್ಕೂ ಅವರಿಬ್ಬರೂ ಮಾಡಿದ್ದಾದರೂ ಏನು ನಡೆದಿದ್ದಾದರೂ ಎಂಥ ವಿಚಾರ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.
ಆಂಧ್ರಪ್ರದೇಶದಲ್ಲಿ ರಸ್ತೆಯೊಂದರಲ್ಲಿ ಒಬ್ಬ ಹುಡುಗ ತನ್ನ ಪಲ್ಸರ್ ಬೈಕ್ ( Bike ) ನಲ್ಲಿ ಹುಡುಗಿಯನ್ನು ಮುಂದಕ್ಕೆ ಕೂರಿಸಿಕೊಂಡು ಡಿಂಗ್ ಡಾಂಗ್ ಮಾಡುತ್ತಿದ್ದ. ಇದನ್ನು ದಾರಿಯಲ್ಲಿ ಹೋಗುತ್ತಿದ್ದ ವಾಹನ ಸವಾರರೊಬ್ಬರು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಜನರು ಓಡಾಡುತ್ತಿರುವ ರಸ್ತೆಯಲ್ಲಿ ಇತರ ಚೇಷ್ಟೆ ಮಾಡಿದ ಆ ಹುಡುಗರಿಗೆ ನಂತರ ನಡೆದಿದ್ದು ಏನು ಗೊತ್ತಾ ಬನ್ನಿ ತಿಳಿಸುತ್ತೇವೆ.
ಹೌದು ಮಿತ್ರರೇ ಆ ಹುಡುಗನನ್ನು ಸಾರ್ವಜನಿಕ ರಸ್ತೆಯಲ್ಲಿ ನಿರ್ಲಕ್ಷದಿಂದ ಹಾಗೂ ಬೇರೆಯವರಿಗೆ ಅಪಾಯ ಆಗುವ ರೀತಿಯಲ್ಲಿ ದ್ವಿಚಕ್ರವಾಹನವನ್ನು ಚಲಾಯಿಸಿದ್ದಕ್ಕಾಗಿ ಆಂಧ್ರಪ್ರದೇಶದ ಪೊಲೀಸರು ಆತನನ್ನು ಹಿಡಿದು ವಿಚಾರಣೆಗೆ ಒಳಪಡಿಸಿದ್ದಾರೆ. ಈ ರೀತಿ ಬೇಜವಾಬ್ದಾರಿಯಿಂದ ವರ್ತಿಸಿರುವುದರ ಹಿನ್ನೆಲೆಯಲ್ಲಿ ಆತನಿಗೆ ಇನ್ನಷ್ಟು ಶಿಕ್ಷೆಯನ್ನು ನೀಡಬೇಕು ಎನ್ನುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ( Social Media ) ಎಲ್ಲರೂ ಕೂಡ ಆಗ್ರಹಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.
విశాఖలో లవర్స్ ఓవర్ యాక్షన్. స్టీల్ ప్లాంట్ మెయిన్ రోడ్డుపై పట్టపగలు బరితెగింపు. హెల్మెట్ లేకుండా యువకుడు డ్రైవింగ్. కాలేజ్ యూనిఫామ్ ధరించి విద్యార్థిని వికృత చేష్టలు చూసి నివ్వెరపోయిన స్థానికులు. #AndhraPradesh #Visakhapatnam #Vizag pic.twitter.com/i2dGgHKElg
— Vizag News Man (@VizagNewsman) December 29, 2022