ಇಂಟರ್ನೆಟ್ ನಲ್ಲಿ ಆಂಟಿ ಗಳಿಗಾಗಿ ಹುಡುಕಾಟ ನಡೆಸಿದ ಹುಡುಗ: ಕೊನೆಗೂ ಆಂಟಿ ಸಿಕ್ಕೇ ಬಿಟ್ಟಳು, ಆದರೆ ಆಮೇಲೆ ಏನಾಯ್ತು ಗೊತ್ತೇ?

ಇಂಟರ್ನೆಟ್ ನಲ್ಲಿ ಆಂಟಿ ಗಳಿಗಾಗಿ ಹುಡುಕಾಟ ನಡೆಸಿದ ಹುಡುಗ: ಕೊನೆಗೂ ಆಂಟಿ ಸಿಕ್ಕೇ ಬಿಟ್ಟಳು, ಆದರೆ ಆಮೇಲೆ ಏನಾಯ್ತು ಗೊತ್ತೇ?

ನಮ್ಮ ಜನ ಸಹ ಮುಂದುವರೆಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಾವು ಕೂತ ಜಾಗದಲ್ಲೇ ಇಡೀ ಪ್ರಪಂಚವನ್ನು ವೀಕ್ಷಿಸಬಹುದು. ಇನ್ನು ಟೆಕ್ನಾಲಜಿ ಮುಂದುಬರೆದಂತೆ ನಾವು ನಮ್ಮ ಸಂಬಂಧಗಳನ್ನು ಸಹ ಮರೆಯುತ್ತಿದ್ದೇವೆ. ನಾವು ನಮ್ಮ ಮನೆಯವರಿಗಿಂತ ಹೆಚ್ಚಿನ ಸಮಯ ನಮ್ಮ ಫೋನ್ ನಲ್ಲಿ ಕಳೆಯುತ್ತೇವೆ, ಈ ಮೂಲಕ ನಾವು ನಮ್ಮ ಸಂಬಂಧಗಳನ್ನು ಸಹ ಕಳೆದುಕೊಳ್ಳುತ್ತೇವೆ.

ಇನ್ನು ಸಾಮಾನ್ಯವಾಗಿ ಎಲ್ಲರಿಗೂ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಎಂಜಾಯ್ ಮಾಡಬೇಕು ಎನ್ನುವ ಆಸೆ ಇರುತ್ತದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಸಾಕಷ್ಟು ಜನರು ಹುಡುಕುತ್ತಿರುತ್ತಾರೆ. ಇನ್ನು ಇಂಥವರನ್ನು ಬಲೆಗೆ ಬೀಳಿಸಿಕೊಂಡು, ಅವರ ಬಳಿ ಹಣ ಕೀಳುವ ಪ್ರಯತ್ನ ಮಾಡುತ್ತಾರೆ ಕೆಲವು ಮಂದಿ.  

ಇದೀಗ ಎಂಜಾಯ್ ಮಾಡುವ ಉದ್ದೇಶದಿಂದ ಸೋಶಿಯಲ್ ಮೀಡಿಯಾದಲ್ಲಿ ಏನೋ ಮಾಡಲು ಹೋಗಿ, ಲಕ್ಷಗಟ್ಟಲೆ ಹಣವನ್ನು ಕಳೆದುಕೊಂಡ ಒಬ್ಬ ವ್ಯಕ್ತಿಯ ಕಥೆಯನ್ನು ನಿಮಗೆ ಹೇಳುತ್ತೇವೆ ಬನ್ನಿ. ಹೌದು ಸೋಶಿಯಲ್ ಮೀಡಿಯಾದಲ್ಲಿ ಎಂಜಾಯ್ ಮಾಡುವ ಎನ್ನುವ ಉದ್ದೇಶದಿಂದ ಕಾಲ್ ಗರ್ಲ್ ಹುಡುಕಲು ಹೋಗಿ ಈತ ಎಂತಹ ಕೆಲಸ ಮಾಡಿದ್ದಾನೆ ಗೊತ್ತಾ.

ಹೌದು ಮಹೇಶ್ ಎಂಬ ಒಬ್ಬ ಯುವಕ ಈ ಬಾರಿ ಹೊಸ ವರ್ಷಕ್ಕೆ ಎಂಜಾಯ್ ಮಾಡಬೇಕು ಎನ್ನುವ ಉದ್ದೇಶದಿಂದ ಸೋಶಿಯಲ್ ಮೀಡಿಯಾದಲ್ಲಿ ಒಬ್ಬ ಕಾಲ್ ಗರ್ಲ್ ಸಿಗುತ್ತಾಲಾ ಎಂದು ಹುಡುಕಿದ್ದಾರೆ. ಇನ್ನು ಇದೆ ವೇಳೆ ಆತನಿಗೆ ಇದೆ ರೀತಿಯ ಒಂದು ನಂಬರ್ ಸಿಕ್ಕಿದೆ, ಈ ನಂಬರ್ ಗೆ ಸಂಪರ್ಕಿಸಿದರೆ, ಈ ಮೂಲಕ ಆತನಿಗೆ ಯಾರಾದರೂ ಹುಡುಗಿ ಸಿಗಬಹುದು ಎನ್ನುವ,

ಉದ್ದೇಶದಿಂದ ಆತ ಆ ನಂಬರ್ ಗೆ ಮೆಸೇಜ್ ಮಾಡಲು ಮುಂದಾಗಿದ್ದಾನೆ. ಇನ್ನು ಮಹೇಶ್, ಆ ನಮಗೆ ಹುಡುಗ ಅಥವಾ ಹುಡುಗಿಯದ್ದು, ಎನ್ನುವುದು ತಿಳಿಯದೆ ಆತಆ ನಂಬರಿಗೆ ಮೆಸೇಜ್ ಮಾಡಿದ್ದಾನೆ. ಮೆಸೇಜ್ ಮಾಡಲು ಇಷ್ಟು ಹಣವನ್ನು ಪಾವತಿಸಬೇಕು ಎಂದು ಆ ನಂಬರ್ನ ವ್ಯಕ್ತಿ ಹೇಳಿದ್ದಕ್ಕೆ, ಮಹೇಶ್ ಒಪ್ಪಿಕೊಂಡು ಹಣವನ್ನು ಕೊಟ್ಟಿದ್ದಾನೆ.

ಇನ್ನು ಮಹೇಶ್ ನಿಗೆ ಹುಡುಗಿಯನ್ನು ಕಳುಹಿಸಿ ಕೊಡುವುದಾಗಿ ಹೇಳಿ ಆ ವ್ಯಕ್ತಿ 2 ಲಕ್ಷ ಹಣವನ್ನು ಮಹೇಶ್ ನಿಂದ ಪಡೆದಿದ್ದಾನೆ. ನಂತರ ಹುಡುಗಿಯ ಬಗ್ಗೆ ಕೇಳಿದ್ದಕ್ಕೆ, ನಂಬರ್ ಅನ್ನು ಬ್ಲಾಕ್ ಮಾಡಿದ್ದಾನೆ. ಇನ್ನು ಮಹೇಶ್ ತಕ್ಷಣ ಈ ವಿಚಾರವನ್ನು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾನೆ. ಸದ್ಯ ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.