ಹೇ ಗಂಗೂ ಬೈಕ್ ಕಲಿಸು ಕೊಡು ನಂಗು ಎಂದ ಯುವತಿಗೆ ಈ ಹುಡುಗ ಮಾಡಿದ್ದೇನು ನೋಡಿ ; ವಿಡಿಯೋ ವೈರಲ್

ಹೇ ಗಂಗೂ ಬೈಕ್ ಕಲಿಸು ಕೊಡು ನಂಗು  ಎಂದ  ಯುವತಿಗೆ ಈ ಹುಡುಗ ಮಾಡಿದ್ದೇನು ನೋಡಿ ; ವಿಡಿಯೋ ವೈರಲ್

ತಮ್ಮ ಜೀವನದಲ್ಲಿ ಏನೇ ಆದರೂ ಸಹ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾರೆ. ರಸ್ತೆಗಳ್ಳಾಗಲಿ ಯಾವುದೇ ಜಾಗದಲ್ಲಾಗಲಿ ಯಾವುದೇ ಒಂದು ಘಟನೆ ನಡೆದರೆ ಅದನ್ನು ವಿಡಿಯೋ ಮಾಡಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್ ಹಾಗೂ ಫಾಲೋವರ್ಸ್ ಗಳಿಗಾಗಿ ಹಂಚಿಕೊಳ್ಳುವ ಅದೆಷ್ಟು ಜನರಿದ್ದಾರೆ.

ಇನ್ನು ಇದೇ ಸೋಶಿಯಲ್ ಮೀಡಿಯಾದಲ್ಲಿ ಕೆಲವು ಜನರು ಕೆಲವು ಹಾಸ್ಯ ಬಿಡುಗಳನ್ನು ಸಹ ಹಂಚಿಕೊಳ್ಳುತ್ತಾರೆ ಇನ್ನು ಕೆಲವರು ತಮ್ಮ ಬದುಕಿನ ಸತ್ಯಗಳನ್ನು ಬಿಚ್ಚಿಟ್ಟು ಅದರಿಂದ ಬೇರೆಯವರಿಗೆ ಕಣ್ಣೀರು ಸಹ ತರಿಸುತ್ತಾರೆ. ಎರಡು ವಿಡಿಯೋಗಳನ್ನು ಹೊರತುಪಡಿಸಿ ಬೇರೆ ರೀತಿಯ ವಿಡಿಯೋಗಳನ್ನು ಸಹ ಕೆಲವರು ಹಂಚಿಕೊಳ್ಳುತ್ತಾರೆ.   

ಇದೀಗ ಇಂತಹದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹೌದು ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಆ ಹೆಣ್ಣನ್ನು ಬೈಕ್ ಹೇಳಿ ಕೊಡುವ ನೆಪದಲ್ಲಿ ಅಸ*ಭ್ಯವಾಗಿ ಮುಟ್ಟುತ್ತಿದ್ದಾನೆ. ಆದರ ಆ ಹೆಣ್ಣಿಗೆ ಇದರ ಅರಿವೇ ಇಲ್ಲ. ಸದ್ಯ ಈ ರೀತಿಯ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಹೆಣ್ಣು ಮಕ್ಕಳಿಗೆ ತಾನೆ ಎಲ್ಲಾ ಕಲಿಯಬೇಕು ಎನ್ನುವ ಆಸೆ ಇರುತ್ತದೆ. ಹಾಗೆ ಗ್ರಾವೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ಈ ರೀತಿಯ ಸೌಲಭ್ಯಗಳು ಇರುವುದಿಲ್ಲ. ಇಲ್ಲಿ ಒಬ್ಬ ಹೆಣ್ಣು ಮಗಳು ತಾನು ಬೈಕ್ ಓಡಿಸುವುದನ್ನು ಕಲಿಯಬೇಕು ಎಂದು ಆಸೆ ಪಡುತ್ತಾಳೆ. ಇನ್ನು ಆಕೆ ತನ್ನ ಜೊತೆ ಇದ್ದ ವ್ಯಕ್ತಿಯ ಬಳಿ ತನಗೆ ಬೈಕ್ ಕಲಿಸಿಕೊಡುವಂತೆ ಕೇಳುತ್ತಾಳೆ.ಇನ್ನು ಇದಕ್ಕೆ ಆ ವ್ಯಕ್ತಿ ಸಹ ಒಪ್ಪಿಕೊಳ್ಳುತ್ತಾನೆ. ಇನ್ನು ಆ ವ್ಯಕ್ತಿ ಆಕೆಗೆಗ್ ಬೈಕ್ ಹೇಳಿ ಕೊಡಲು ಮುಂದಾಗುತ್ತಾನೆ. ಇನ್ನು ಬೈಕ್ ಹೇಳಿ ಕೊಡುವ ನೆಪದಲ್ಲಿ ಆತ ಆಕೆಯನ್ನು ಅಸ*ಭ್ಯವಾಗಿ ಮುಟ್ಟಲು ಶುರು ಮಾಡುತ್ತಾನೆ. ಇನ್ನು ಇಷ್ಟು ಆದರೂ ಸಹ ಆಕೆಗೆ ಅದರ ಅರಿವು ಆಗುವುದಿಲ್ಲ.

ಸದ್ಯ ಈ ರೀತಿಯ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಈ ವಿಡಿಯೋ ನೋಡಿ ಎಲ್ಲರೂ ಸಹ ಆ ವ್ಯಕ್ತಿಗೆ ಆತನ ವರ್ತನೆಗೆ ಕೋಪಗೊಂಡಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಕೊಟ್ಟು ಶೇರ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ….

ವಿಡಿಯೋ ನೋಡಲು  watch on you tube ಮೇಲೆ ಕ್ಲಿಕ್ ಮಾಡಿ