ಯಾಕ್ರೋ ಈ ತರ ಹುಡ್ಗಿರ ಕಾಲಿಗೆ ಬಿದ್ದು ನಮ್ಮ ಮಾನ ಕಳೀತೀರಾ ಥು ನಾಚಿಕೆ ಅಗಲವ್ವ ;ವಿಡಿಯೋ ವೈರಲ್

ಯಾಕ್ರೋ ಈ ತರ ಹುಡ್ಗಿರ ಕಾಲಿಗೆ ಬಿದ್ದು ನಮ್ಮ ಮಾನ  ಕಳೀತೀರಾ  ಥು ನಾಚಿಕೆ ಅಗಲವ್ವ ;ವಿಡಿಯೋ ವೈರಲ್

ಸಾಮಾಜಿಕ ಜಾಲತಾಣ ಇಂದು ಎಷ್ಟು ಎಫೆಕ್ಟಿವ್ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತು. ನಿಮ್ಮಲ್ಲಿಯು ಕೂಡ ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾವನ್ನ ಹೆಚ್ಚಾಗಿ ಬಳಸುತ್ತಿರುತ್ತಿರಿ. ಅದರಲ್ಲೂ ಇನ್ಸ್ಟಾಗ್ರಾಮ್ ಮಹಿಮೆ ತುಸು ಜೋರಾಗಿಯೇ ಇದೆ. ಸಾಮಾನ್ಯರಿಂದ ಸೆಲಿಬ್ರೆಟಿಗಳ ವರೆಗೆ ಎಲ್ಲರೂ ಇನ್ಸ್ಟಾಗ್ರಾಮ್ಅನ್ನು ಇಂದು ಹೆಚ್ಚಾಗಿ ಬಳಸುತ್ತಿದ್ದಾರೆ. ಹೌದು, ಇಂದು ಸಾಕಷ್ಟು ಮಂದಿ ಫೇಮಸ್ ಆಗ್ತಾ ಇರೋದೇ ಇನ್ಸ್ಟಾಗ್ರಾಮ್ ನ ಮೂಲಕ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಫೇಸ್ಬುಕ್ ನಲ್ಲಿ ಜನ ಹೆಚ್ಚಾಗಿ ಆಕ್ಟಿವ್ ಇರುತ್ತಿದ್ದರು.

ಈಗಿನ ಕಾಲದ ವಿದ್ಯಾರ್ಥಿಗಳು ಸ್ಕೂಲ್ಗೆ ಬರುವದು ಪಾಠ ಕಲಿಯುವುದ್ದಕ್ಕೋ ಅಥವಾ ಪ್ರೇಮ ಪಾಠ ಕಲಿಯುವುದ್ದಕ್ಕೋ ಒಂದು ತಿಳಿಯುತ್ತಿಲ್ಲ . ಅಂತ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗಿದೆ ಅದು ಯಾವುದು ನೋಡಣ ಬನ್ನಿ 

 ಈ ವಿಡಿಯೋದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮೂವರು ಕಾಲೇಜು ಹುಡುಗಿಯರು ರಸ್ತೆಯುದ್ದಕ್ಕೂ ನಡೆದುಕೊಂಡು ಹೋಗುತ್ತಿದ್ದಾರೆ. ಇಬ್ಬರು ಹುಡುಗರು ಅವರನ್ನು ಹಿಂಬಾಲಿಸುತ್ತಾರೆ. ಹಳದಿ ಚೂಡಿದಾರ್ ತೊಟ್ಟಿದ್ದ ಹುಡುಗಿಗೆ ಹುಡುಗನೊಬ್ಬ ಪ್ರೇಮ ಪತ್ರ ನೀಡುತ್ತಾನೆ. ಹುಡುಗಿ ಪತ್ರವನ್ನು ಓದುತ್ತಿರುವಾಗ, ಹುಡುಗ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಕೇಳುತ್ತಾನೆ. ಆದರೆ ಆಕೆ ಅದಕ್ಕೆ ಲಕ್ಷ್ಯಗೊಡದೆ ಮುನ್ನಡೆಯುತ್ತಾಳೆ.  

ಹೇಗಾದರೂ ಮಾಡಿ ತನ್ನ ಪ್ರೀತಿಯನ್ನು ಪಡೆಯಬೇಕೆಂದುಕೊಂಡ ಹುಡುಗ ಇದ್ದಕ್ಕಿದ್ದಂತೆ ಹುಡುಗಿಯ ಕಾಲುಗಳನ್ನು ಹಿಡಿಯುತ್ತಾನೆ. ತಕ್ಷಣ ಹುಡುಗಿ ನಗಲು ಆರಂಭಿಸುತ್ತಾಳೆ. ಆದರೆ ಅವನು ಅವಳ ಕಾಲುಗಳನ್ನು ಬಿಡಲಿಲ್ಲ. ಮತ್ತೊಬ್ಬ ಹುಡುಗ ಕೂಡ ಇನ್ನೊಬ್ಬ ಹುಡುಗಿಯ ಕಾಲುಗಳನ್ನು ಹಿಡಿದುಕೊಂಡು ರಸ್ತೆಯಲ್ಲಿ ಮಲಗಿದ್ದಾನೆ. 

ಇನ್ನು ಸ್ವಲ್ಪ ದಿವಸದಲ್ಲೇ ವ್ಯಾಲೆಂಟೈನ್ ಡೇ ಹತ್ತಿರ ಬರುತ್ತಿದೆ . ಅದಕೋಸ್ಕರ ಈ ಹುಡುಗರು ಈ ರೀತಿ ಹುಡುಗೀರ ಹತ್ತಿರ ಪ್ರೇಮ ಭಿಕ್ಷೆ ಬೇಡುತ್ತಿದ್ದಾರೆ . ಆದರೆ ಪ್ರೀತಿ ಎನ್ನುವುದು ಹೃದಯದಿಂದ ಬರ ಬೇಕು ಅಲ್ಲದೆ ಈ ರೀತಿ ಕೈ ಕಾಲು ಹಿಡಿದು ಕೊಂಡು ನನ್ನ ಪ್ರೀತಿ ಮಾಡು ಅಂತ ಕೇಳುವದಲ್ಲ . ನೀವೇನಂತೀರಾ

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು. 

 

 

 
 

 
 
 
 
 
 
 
 
 
 
 
 
 
 
 

A post shared by Psycho Bihari (@bihari.broo)