ಇಷ್ಟ ಇಲ್ಲದಿರುವ ಮದುವೆ ಮಾಡಿದರೆ ಇದೆ ರೀತಿ ಫೈಟಿಂಗ್ ಆಗುತ್ತೆ ಹುಷಾರಾಗಿರಿ ಎಂದ ನೆಟ್ಟಿಗರು ; ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.
ಮದುವೆ ಎನ್ನುವುದು ಒಂದು ಸುಂದರವಾದ ಬಾಂದವ್ಯ ಇದು ಜನ್ಮ ಜನ್ಮದ ಅನುಬಂಧ . ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ ಎಂದು ಹೇಳುತ್ತಾರೆ . ಆದರೆ ಈಗ ಕಾಲ ಬದಲಾಗಿದೆ . ಮದುವೆ ಆಗಿ ಒಂದು ತಿಂಗಳ ಒಳಗೆ ಗಂಡ ಮತ್ತು ಹೆಂಡತಿ ಡೈವೋರ್ಸ್ ತೆಗೆದು ಕೊಳ್ಳುತ್ತಾರೆ . ಆದರೆ ಕೆಲವು ಕಡೆ ಹೆಣ್ಣಿಗೆ ಇಷ್ಟವಿಲ್ಲದೆ ಇದ್ದರು ಹಿರಿಯರು ಅವಳಿಗೆ ಮದುವೆ ಮಾಡಿಸುತ್ತಾರೆ . ಆದರೆ ಅದರ ಅಂತ್ಯ ಹೇಗಾಗುತ್ತದೆ ಎನ್ನುವದಕ್ಕೆ ಈ ವಿಡಿಯೋ ಸಾಕ್ಷಿ ಆಗಿದೆ ಅದು ಏನು ಎಂದು ತಿಳಿಯೋಣ ಬನ್ನಿ .
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ವಧು-ವರರು ವೇದಿಕೆ ಮೇಲೆ ಪರಸ್ಪರ ಸ್ವೀಟ್ ತಿನ್ನಿಸುವ ವಿಚಾರಕ್ಕೆ ಜಗಳವಾಡಿದ್ದಾರೆ. ವರನು ವಧುವಿಗೆ ಒತ್ತಾಯವಾಗಿ ಸ್ವೀಟ್ ತಿನ್ನಿಸಲು ಯತ್ನಿಸುತ್ತಿದ್ದಾನೆ. ಇದ್ರಿಂದ ಕೋಪಗೊಂಡ ವಧು ಕಪಾಳ ಮೋಕ್ಷ ಮಾಡುತ್ತಾಳೆ. ಆಗ ಇಬ್ಬರ ನಡುವೆಯೂ ಜಗಳವಾಗಿದೆ. ಆಗ ಅಲ್ಲಿದ್ದವರು ಅವರನ್ನು ಸಮಾಧಾನಗೊಳಿಸಲು ಯತ್ನಿಸಿದ್ದಾರೆ.ವಧು ಮತ್ತು ವರನ ಜಗಳ ಮುಗಿಯಲೇ ಇಲ್ಲ. ನಿಲ್ಲಲಿಲ್ಲ. ಪರಸ್ಪರ ಕೂದಲು, ಬಟ್ಟೆ ಎಳೆದುಕೊಂಡು ಮಕ್ಕಳಂತೆ ಜಗಳ ಮುಂದುವರಿಸಿದರು.
ಅದಕ್ಕೆ ಹೇಳುವುದು ಗಂಡು ಮತ್ತು ಹೆಣ್ಣಿಗೆ ಈ ಮದುವೆ ಇಷ್ಟ ಇದೆಯೋ ಇಲ್ಲವೋ ಎಂದು ತಿಳಿದು ಕೊಂಡು ಮದುವೆ ಮಾಡುವುದು ಒಳ್ಳೆಯದು ಅಲ್ಲವಾ . ನೀವೇನಂತೀರಾ
ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.
Kalesh B/w Husband and Wife in marriage ceremony pic.twitter.com/bjypxtJzjt
— Ghar Ke Kalesh (@gharkekalesh) December 13, 2022