ಯಾರು ಏನೇ ಅಂದುಕೊಳ್ಳಲಿ ಎಂದು ಪದೇ ಪದೇ ನಿವಿಗೆ ಲಿಪ್ ಕಿಸ್ ಕೊಟ್ಟ ಚಂದನ್..! ವೈರಲ್ ವಿಡಿಯೋ ನೋಡಿ

ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಉತ್ಸಾಹಕರಿ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವುದು ಇದೆ ಹೊಸತೇನಲ್ಲ.. ಇದೆಲ್ಲಾ ಅವರಿಗೆ ಹೆಚ್ಚು ಮಾಮೂಲಿ ಎನ್ನಬಹುದು. ಅಭಿಮಾನಿಗಳಿಗಾಗಿ ಈ ಇಬ್ಬರು ದಂಪತಿಗಳು ಹೆಚ್ಚಾಗಿಯೇ ಕನೆಕ್ಟ್ ಆಗುತ್ತಾರೆ.. ಅವರ ಕೆಲವೊಂದಿಷ್ಟು ಫನ್ನಿ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತವೆ ಕೂಡ. ಹೌದು ಚಂದನ್ ಶೆಟ್ಟಿ ರಾಪರ್ ಆಗಿ ಗಮನ ಸೆಳೆದಿರುವ ಕಲಾವಿದ. ಹಾಗೆ ಹಾಡು ಹಾಡುತ್ತಾ ಈ ಸಾಮಾಜಿಕ ಜಾಲತಾಣಗಳಲ್ಲಿ ಆಗಿದ್ದಾರೆ. ಇನ್ನೊಂದು ಕಡೆ ಹೆಚ್ಚು ಸಕ್ರಿಯ ಆಗಿರುವ ನಿವೇದಿತ ತುಂಬಾನೇ ಅಭಿಮಾನಿ ಬಳಗ ಗಿಟ್ಟಿಸಿಕೊಂಡಿರುವ ಕಲಾವಿದೆ. ಇತ್ತೀಚಿಗೆ ನಿವೇದಿತಾ ಗೌಡ ಅವರು ಗಿಚ್ಚಿ ಗಿಲಿ ಗಿಲಿ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೆಚ್ಚು ಸದ್ದು ಮಾಡಿದ್ದರು.

ಹೌದು ಇದೀಗ ಚಂದನ್, ನಿವೇದಿತಾ ಅವರ ಮತ್ತೊಂದು ವಿಡಿಯೋ ಕಂಡು ಬಂದಿದ್ದು ನೋಡೋತ್ತಿದ್ದಂತೆ ಚಂದನ್ ನಿವೇದಿತಾಗೆ ಲಿಪ್ ಕಿಸ್ ಮಾಡಿಯೇ ಬಿಟ್ಟಿದ್ದಾರೆ. ಹೌದು ಇದೊಂದು ಸಿನಿಮಾದ ಹಾಡಾಗಿದ್ದು ನೋ ಎನ್ನದೆ ಎಸ್ ಎಂದರೆ ಅಫಿಶಿಯಲ್ ಆಗಿ ಪಪ್ಪಿ ಕೊಡುವೆ ಎನ್ನುವ ಹಾಡಿಗೆ ರೀಲ್ಸ್ ಮಾಡಿರುವ ಚಂದನ್ ಮತ್ತು ನಿವಿ ಜೋಡಿ ಇದೀಗ ನೋಡ ನೋಡುತ್ತಿದ್ದಂತೆ ಎಲ್ಲರಿಗೂ ಮೈ ಬಿಸಿ ಇರುವಂತೆ ಮಾಡಿದೆ..ಪಪ್ಪಿ ಕೊಡುವೆ ಎನ್ನುವ ಸಾಲು ಬರುತ್ತಿದ್ದಂತೆ ಚಂದನ್ ನಿವೇದಿತಾ ತುಟಿಗೆ ಮುತ್ತನ್ನು ಇಟ್ಟಿದ್ದಾರೆ. ಅದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲಾಗುತ್ತಿದೆ..ಹೌದು, ಶ್ರೇಯಸ್ ಕೆ ಮಂಜು ಮತ್ತು ರೇಷ್ಮೆ ನಾಯರ್ ಅಭಿನಯ ಮಾಡುತ್ತಿರುವ ನಂದ ಕಿಶೋರ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ರಾಣ ಚಿತ್ರದ ಗಲ್ಲಿ ಬಾಯ್ ಸಿನಿಮಾದ ಹಾಡಿಗೆ ಚಂದನ್ ಶೆಟ್ಟಿ ಅವರು ಸಂಗೀತ ಮತ್ತು ಸಾಹಿತ್ಯ ನೀಡಿದ್ದಾರೆ.

ಅನಿರುದ್ ಶಾಸ್ತ್ರೀ ಅವರು ಈ ಹಾಡನ್ನು ಹಾಡಿದ್ದು ಅದರ ಹಾಡಿನ ತುಣಕಿನಲ್ಲಿ ಇದೀಗ ನಿವೇದಿತ ಅವರಿಗೆ ಬಾರಿ ಲಿಪ್ ಕಿಸ್ ಕೊಟ್ಟಿರುವ ಚಂದನ್ ಈ ವಿಡಿಯೋವನ್ನು ನೀವು ಕೂಡ ಒಮ್ಮೆ ನೋಡಲೇಬೇಕು. ಇಲ್ಲಿದೆ ನೋಡಿ ವಿಡಿಯೋ ಇವರಿಬ್ಬರ ಅವತಾರಗಳ ಬಗ್ಗೆ ನಿಮ್ಮ ನಿಮ್ಮ ಅಭಿಪ್ರಾಯ ತಿಳಿಸಿ..ಇನ್ನು ಕೆಲ ತಜ್ಞರು ಇವರನ್ನು ನೋಡಿ ಬಾಯ್ಕಾಟ್ ಮಾಡಿ ಎಂದು ಹೇಳಿಕೊಳ್ಳುತ್ತಿದ್ದಾರೆ. ವಿಡಿಯೋ ನೋಡಿ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು