ಕೊನೆಗೂ ಉಲ್ಟಾ ಹೊಡೆದ ಕಾಂಗ್ರೆಸ್? ಕನ್ನಡಿಗರಿಗೆ ಭಾರೀ ನಿರಾಶೆ !!

ಚುನಾವಣೆಯಲ್ಲಿ ಗೆದ್ದ ನಂತರ ಕಾಂಗ್ರೆಸ್ ಪಕ್ಷ ನೀಡಿದ ಭರವಸೆಗಳಿಗೆ ಯೂ-ಟರ್ನ್ ತೆಗೆದುಕೊಂಡಿದೆ, ಈಗ ಡಿಕೆ ಶಿವಕುಮಾರ್ ಅವರು ಹೇಳಿದ ಯೋಜನೆಗಳನ್ನು ಕಾಂಗ್ರೆಸ್ ಪಕ್ಷ ಹೇಳುತ್ತದೆಯೇ ಹೊರತು ನಾನಲ್ಲ ಎಂದು ಹೇಳುತ್ತಿದ್ದಾರೆ. ಮೊದಲಿಗೆ, ನಾವು ಸರ್ಕಾರವನ್ನು ರಚಿಸಬೇಕಾಗಿದೆ ಮತ್ತು ಸಾಮಾನ್ಯ ಜನರಿಗೆ ಅನ್ವಯವಾಗುವ ಯೋಜನೆಯನ್ನು ರಾಹುಲ್ ಗಾಂಧೀಜಿ ನಿರ್ಧರಿಸಬೇಕು.

ಸಂಪೂರ್ಣ ವಿಡಿಯೋ ನೋಡಿ ಸರಿ ಡಿಕೆ ಶಿವಕುಮಾರ್ ಏನು ಹೇಳಿದ್ದಾರೆ