ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ತಮಾಷೆಯ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಜನರ ಬೇಡಿಕೆಯ ಮೇರೆಗೆ ಹೆಚ್ಚಿನ ಸಂಖ್ಯೆಯ ಅಂತಹ ವೀಡಿಯೊಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ. ಅವುಗಳಲ್ಲಿ ಕೆಲವು ವೀಡಿಯೊಗಳನ್ನು ವೀಕ್ಷಿಸಿದ ಬಳಿಕ ಎಂತಹವರಿಗೂ ಸಹ ನಗದೇ ಇರಲು ಸಾಧ್ಯವೇ ಇಲ್ಲ. ಇದೀಗ ಅಂತಹುದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದನ್ನು ನೋಡಿ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಈ ವಿಡಿಯೋವನ್ನು ನೋಡಿದರೆ ಗ್ರಾಮದ ಕಾರ್ಯಕ್ರಮದಲ್ಲಿ ಇದನ್ನು ಚಿತ್ರೀಕರಿಸಲಾಗಿದೆ ಎಂದು ತೋರುತ್ತದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಈ ತಮಾಷೆಯ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಈಗೀಗ ಅಂತೂ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಮಾಡಿ ಅಪ್ಲೋಡ್ ಮಾಡುವರ ಸಂಖ್ಯೆ ತುಂಬಾ ಹೆಚ್ಚಾಗಿದೆ ಯಾವದನ್ನು ವಿಡಿಯೋ ಮಾಡಿ ಹಾಕ ಬೇಕು ಯಾವುದನ್ನೂ ಹಾಕ ಬಾರದು ಅನ್ನುವ ತಿಳುವಳಿಕೆ ಜನರಿಗೆ ಇಲ್ಲವಾಗಿದೆ . ತಮ್ಮ ವಿಡಿಯೋಗೆ ಲೈಕ್ಸ್ ಬರ ಬೇಕು ಅಂತನೋಡಲು ಸರಿಯಿಲ್ಲದ ವಿಡಿಯೋ ಗಳನ್ನೂ ಹಾಕುತ್ತಾರೆ .
ಇದು ಒಂದು ನವರಾತ್ರಿ ಹಬ್ಬದ ಕಾರ್ಯ ಕ್ರಮ . ಅಲ್ಲಿ ಹುಡುಗ ಮತ್ತು ಹುಡುಗಿಯರು ಗಾರ್ಬಾ (ಕೋಲಾಟ ) ನೃತ್ಯ ಮಾಡುತ್ತಾರೆ ಆದರೆ ಇಲ್ಲಿ ಬಲೂನ್ ತಮ್ಮ ಎದೆಯ ಹತ್ತಿರ ಹಿಡಿಕೊಂಡು ಅದನ್ನು ಇಬ್ಬರು ತಬ್ಬಿ ಕೊಂಡು ಒಡೆಯುವ ಆಟ ಆಡುತ್ತಿದ್ದಾರೆ . ಇದನ್ನು ನೋಡಿದ ವೀಕ್ಷಕರು ಇವರಿಗೆ ಯಾವ ರೀತಿ ಕಾಮೆಂಟ್ ಹಾಕಿದ್ದಾರೆ ಇಲ್ಲಿದೆ ನೋಡಿ
ನಾಚಿಕೆ ಆಗ ಬಾರದ ನಿಮಗೆ , ಅದರ ಹಿಂದೆ ನವರಾತ್ರಿ ಎಂದು ಬರೆದು ಈ ಕೆಲಸ ಮಾಡುತ್ತಿದ್ದಾರೆ
ನಿಮ್ಮಂಥವರಿಗೆ ಬುದ್ದಿ ಕಲಿಸಲು ಆ ದುರ್ಗಾ ಮಾತೆಯೇ ಅವತಾರ ಎತ್ತಿ ಬರ ಬೇಕು
ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.