ಚಡ್ಡಿ ಧರಿಸಿ ಡ್ಯಾನ್ಸ್ ಮಾಡಿದ ಯುವತಿ…ಕೋಟಿಗಟ್ಟಲೆ ವೀಕ್ಷಣೆ ನೋಡಿ ವಿಡಿಯೋ…

ಚಡ್ಡಿ ಧರಿಸಿ ಡ್ಯಾನ್ಸ್ ಮಾಡಿದ ಯುವತಿ…ಕೋಟಿಗಟ್ಟಲೆ ವೀಕ್ಷಣೆ ನೋಡಿ ವಿಡಿಯೋ…

ಮಾಹಿತಿಗಳನ್ನು ಹಾಗೂ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಮತ್ತು ಹರಡಲು ಒಂದು ಮಾಧ್ಯಮ ಹಾಗೂ ವೇದಿಕೆಗಳ ಅಗತ್ಯವಿದ್ದೇ ಇದೆ. ಇನ್ನು ಅದು ಅಂತರ್ಜಾಲವು ಮಾಧ್ಯಮವಾಗಿದ್ದರೆ ಫೇಸ್‌ಬುಕ್ ಇನ್ಸ್ಟಾಗ್ರಾಮ್ ವಾಟ್ಸಾಪ್‌ಗಳು ವೇದಿಕೆಗಳಾಗಿವೆ. ಆದರೆ ಈ ವೇದಿಕೆಗಳಲ್ಲಿ ಯೋಗ್ಯವಾದ ಮಾಹಿತಿ ಮತ್ತು ಸಾರವನ್ನು ಮಾತ್ರ ಉಳಿಸಿಕೊಂಡು ದೊಡ್ಡ ಸಂಖ್ಯೆಯಲ್ಲಿ ಹರಿದು ಬರುತ್ತಿರುವ ಸುಳ್ಳು ಸುದ್ದಿಗಳನ್ನು ಬೆದರಿಕೆಗಳನ್ನು ಮತ್ತು ನಿಂದನೆಗಳನ್ನು ಹೇಗೆ ತಡೆಗಟ್ಟಬೇಕೆಂಬುದೇ ನಮ್ಮ ಮುಂದಿರುವ ದೊಡ್ಡ ಸವಾಲಾಗಿದೆ. ಇದೀಗ ನಿಷೇಧಿಸಬೇಕಿರುವುದು ಯಾವುದನ್ನು? ಮಾಧ್ಯಮವನ್ನೋ? ವೇದಿಕೆಯನ್ನೋ? ಅಥವಾ ಸಾರವನ್ನೋ? ಎಂಬ ಗೊಂದಲ ಸಾಕಷ್ಟು ಜನರಿಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಸಂದೇಶಗಳ ಸಾರದ ಬಗ್ಗೆ ಶಾಸನ ಮಾಡುವುದು ಸುಲಭ.    

ಹರಟೆ ಭರಪೂರ ಮನರಂಜನೆಯೂ ಇಲ್ಲಿಯೇ ದೊರೆಯುತ್ತಿದೆ. ಸಂಗೀತ, ಚಿಲನಚಿತ್ರ ವೈರಲ್‌ ವಿಡಿಯೋಗಳು, ಸಾಹಸ ವಿಜ್ಞಾನ ತಂತ್ರಜ್ಞಾನದ ವಿಡಿಯೋಗಳು ಇಲ್ಲಿ ದೊರೆಯುತ್ತಿರುವುದರಿಂದ ಯುವ ಜನರನ್ನು ಸೋಷಿಯಲ್‌ ಮೀಡಿಯಾ ಸೂಜಿಗಲ್ಲಿನಂತೆ ಸೆಳೆದಿವೆ. ಹೌದು ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಯುವತಿಯರ ಅಟ್ಯಾಚ್ ವೀಡಿಯೊಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ.  ಸದ್ಯ ಇದೀಗ ಅಂತಹದ್ದೇ ಒಂದು ವಿಡಿಯೋ ವೈರಲ್ ಆಗಿದ್ದು ದೆಹಲಿಯಲ್ಲಿ ಯುವತಿ   ಮೈಚಳಿ ಬಿಟ್ಟು ಟಪ್ಪಾಂಗುಚ್ಚಿ ನೃತ್ಯವನ್ನು ಹೀಗೆ ಮಾಡಿದ್ದಾರೆ ನೀವೇ ನೋಡಿ.