ಇದು ಯಾವ ಜಿಮ್ ಗುರು :ಈ ತರ ಟ್ರೇನಿಂಗ ಕೊಟ್ಟರೆ ನಾನು ನಾಳೆಯಿಂದೇನೇ ಸೇರಿ ಕೊಳ್ಳುತ್ತೇನೆ ಎಂದ ವೀಕ್ಷಕರು ವಿಡಿಯೋ ವೈರಲ್

ಇದು ಯಾವ ಜಿಮ್ ಗುರು :ಈ ತರ ಟ್ರೇನಿಂಗ ಕೊಟ್ಟರೆ ನಾನು ನಾಳೆಯಿಂದೇನೇ ಸೇರಿ ಕೊಳ್ಳುತ್ತೇನೆ ಎಂದ ವೀಕ್ಷಕರು   ವಿಡಿಯೋ ವೈರಲ್

ಸಾಮಾಜಿಕ ಜಾಲತಾಣ ಇಂದು ಎಷ್ಟು ಎಫೆಕ್ಟಿವ್ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತು. ನಿಮ್ಮಲ್ಲಿಯು ಕೂಡ ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾವನ್ನ ಹೆಚ್ಚಾಗಿ ಬಳಸುತ್ತಿರುತ್ತಿರಿ. ಅದರಲ್ಲೂ ಇನ್ಸ್ಟಾಗ್ರಾಮ್ ಮಹಿಮೆ ತುಸು ಜೋರಾಗಿಯೇ ಇದೆ. ಸಾಮಾನ್ಯರಿಂದ ಸೆಲಿಬ್ರೆಟಿಗಳ ವರೆಗೆ ಎಲ್ಲರೂ ಇನ್ಸ್ಟಾಗ್ರಾಮ್ಅನ್ನು ಇಂದು ಹೆಚ್ಚಾಗಿ ಬಳಸುತ್ತಿದ್ದಾರೆ. ಹೌದು, ಇಂದು ಸಾಕಷ್ಟು ಮಂದಿ ಫೇಮಸ್ ಆಗ್ತಾ ಇರೋದೇ ಇನ್ಸ್ಟಾಗ್ರಾಮ್ ನ ಮೂಲಕ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಫೇಸ್ಬುಕ್ ನಲ್ಲಿ ಜನ ಹೆಚ್ಚಾಗಿ ಆಕ್ಟಿವ್ ಇರುತ್ತಿದ್ದರು.

ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ.    

 ಅಂತಹ ವಿಡಿಯೋ ಇದೀಗ ವೈರಲ್ ಆಗಿದ್ದು, ನಿಮ್ಮನ್ನು ಒಂದು ಬಾರಿ ಶಾಕ್ ಆಗುವಂತೆ ಮಾಡೋದು ಖಂಡಿತ ಈ ವಿಡಿಯೋದಲ್ಲಿ ಒಬ್ಬ ಹುಡುಗ ಬೆಂಚ್ ಲಿಫ್ಟ್ ಎಕ್ಸರ್ಸೈಜ್ ಮಾಡುತ್ತಿರುತ್ತಾನೆ . ಆದರೆ ಅವನು ತುಂಬಾ ನಿದಾನವಾಗಿ  ಎಕ್ಸರ್ಸೈಜ್ ಮಾಡುತ್ತಿರುತ್ತಾನೆ . ಆಗ ಅವನಿಗೆ ಟ್ರೇನಿಂಗ ಕೊಡುತ್ತಿರುವ ಹುಡುಗಿ ಏನು ಇಷ್ಟು ನಿದಾನವಾಗಿ   ಮಾಡುತ್ತಿದ್ದೀಯ ಎಂದು ಅವನಿಗೆ ಉತ್ತೇಜನ ಕೊಡಲು ಅವನ ತೊಡೆಯ ಮೇಲೆ ಕುಳಿತು ಕೊಳ್ಳುತ್ತಾಳೆ. ಆಗ ಆ ಹುಡುಗನಿಗೆ ಸ್ಫೂರ್ತಿ ಬಂದು ಫಾಸ್ಟ್ ಆಗಿ ಎಕ್ಸರ್ಸೈಜ್ ಮಾಡಲು ಸುರು ಮಾಡುತ್ತಾನೆ . ಇದನ್ನು ನೋಡಿದ ವೀಕ್ಷಕರು ಈ ತರ ಟ್ರೇನಿಂಗ ಕೊಟ್ಟರೆ  ನಾವು ಸಹ ಬಂದು ಇದೆ ಜಿಮ್ ಗೆ ಸೇರಿ ಕೊಳ್ಳುತ್ತೇವೆ ಎಂದು ತಮಾಷೆ ಮಾಡಿದ್ದಾರೆ 

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.