ಯಪ್ಪಾ ಈ ಮಾಡೆಲ್ ಸೊಂಟ ಬಳುಕಿಸಿದ ಪರಿ ಹೇಗಿತ್ತು ಗೊತ್ತಾ...? ವಾವ್ ಇಲ್ನೋಡಿ ಡಾನ್ಸ್ ;ವೈರಲ್ ವಿಡಿಯೋ

ಯಪ್ಪಾ ಈ ಮಾಡೆಲ್ ಸೊಂಟ ಬಳುಕಿಸಿದ ಪರಿ ಹೇಗಿತ್ತು ಗೊತ್ತಾ...? ವಾವ್ ಇಲ್ನೋಡಿ ಡಾನ್ಸ್  ;ವೈರಲ್ ವಿಡಿಯೋ

ಸಿನಿಮಾರಂಗದಲ್ಲಿ ಸಾಕಷ್ಟು ಹೊಸ ಕಲಾವಿದರನ್ನು ನಾವು ನೋಡಿದ್ದೇವೆ, ಅವರಿಷ್ಟದಂತೆ ಅವರ ಆಸೆಯಂತೆ, ಅವರ ಕನಸಿನಂತೆ, ನಟನೆಯಲ್ಲಿ ಹೆಚ್ಚು ಆಸಕ್ತಿ ತೋರಿ ಅವರದೇ ಆದ ವಿಭಿನ್ನ ಶೈಲಿಯ ಅಭಿನಯ ಮೂಲಕ ಅಭಿಮಾನಿಗಳನ್ನ ಸಾಕಷ್ಟು ಗಳಿಸಿಕೊಂಡಿರುವವರು ಸಾಕಷ್ಟು ಜನರಿದ್ದಾರೆ. ಅಂತಹ ಸಾಲಿನಲ್ಲಿ ಈಗಾಗಲೇ ನೀವು ಸಾಕಷ್ಟು ಜನರನ್ನು ನೋಡಿದ್ದೀರಿ. ಇನ್ನು ಕೆಲವರು ಇದ್ದಾರೆ, ಸಿನಿಮಾ ರಂಗಕ್ಕೆ ಬರುವ ಮುನ್ನ ಸಾಕಷ್ಟು ತಯಾರಿ ನಡೆಸುತ್ತಾರೆ ಕೂಡ. ಹೌದು ಅವರಿಗೆ ಗೊತ್ತಿರುವ ಕೌಶಲ್ಯತೆಯ ನಟನೆ, ಡಾನ್ಸ್, ಮತ್ತು ಎಲ್ಲರ ಕಣ್ಣಿಗೆ ಕಂಗೊಳಿಸುವಂತೆ ಕಾಣಿಸುತ್ತಲೆ ತುಂಬಾನೇ ವೈರಲಾಗುತ್ತಾರೆ. ಅಂತಹ ಒಬ್ಬ ಯುವತಿ ಇದೀಗ ಕಾಣಿಸಿದ್ದು ಈ ವಿಡಿಯೋ ಕೂಡ ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗುತ್ತಿದೆ ಎನ್ನಬಹುದು.

ಹೌದು, ಈಕೆ ಹೆಸರು ಕೀರ್ತನ ಪುಲ್ಕಿ ಎಂದು ಮೂಲತಹ ಬೆಂಗಳೂರಿನವರು..ನಟನೆಯಲ್ಲಿ ಆಸಕ್ತಿ ಹೊಂದಿದ್ದಾರೆ. ಜೊತೆಗೆ ಮಾಡೆಲ್ ಕೂಡ ಹೌದು. ಮಾಡೆಲ್ ಕ್ಷೇತ್ರದಲ್ಲಿ ಅವರದೇ ಆದ ಅಪಾರ ಸಾಧನೆ ಮಾಡಿದ್ದಾರೆ ಈ ಕೀರ್ತನ. ಹೌದು ನಟಿ ಕಮ್ ಮಾಡೆಲ್ ಆಗಿರುವ ನಟಿ ಕೀರ್ತನ ಪುಲ್ಕಿಯವರು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮೂರು ಲಕ್ಷಕ್ಕೂ ಅಧಿಕ ಅನುಯಾಯಿಗಳನ್ನು ಹೊಂದಿದ್ದು ಸದಾ ಪ್ರತಿದಿನ ಒಂದಿಲ್ಲೊಂದು ವಿಡಿಯೋಗಳ ಮೂಲಕ ಗಮನ ಸೆಳೆದಿರುವ ಖ್ಯಾತಿ ಇದೆ.    

ಹೆಚ್ಚು ಮಾದಕದಂತಹ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಈ ಕೀರ್ತನ ಅವರು ಇದೀಗ ಒಂದು ವಿಡಿಯೋ ಮೂಲಕ ಮತ್ತೆ ಎಲ್ಲರ ನಿದ್ದೆಗೆಡಿಸುವ ಕೆಲಸ ಮಾಡಿದ್ದಾರೆ. ಹೌದು , ತುಂಬಾ ಶಾರ್ಟ್ ಡ್ರೆಸ್ ಹಾಕಿಕೊಂಡು ಸ* ಸೊಂಟ ಬಳುಕಿಸಿದ ಈಕೆಯ ವಿಡಿಯೋ ಈಗ ಹೆಚ್ಚು ಹೆಚ್ಚು ವೈರಲ್ ಆಗುತ್ತಿದೆ. ಅಸಲಿಗೆ ಈಕೆಯ ಈ ಡಾನ್ಸ್ ಹೇಗಿದೆ ಗೊತ್ತಾ.? ಡಾನ್ಸ್ ಹೇಗೆ ಮಾಡಿದ್ದಾರೆ ಗೊತ್ತಾ.?

ಈಕೆ ವಿಡಿಯೋ ಅದೆಕೆ ಹೆಚ್ಚು ಮೆಚ್ಚುಗೆಗೆ ಪಾತ್ರವಾಗುತ್ತಿದೆ ಗೊತ್ತಾ ಇಲ್ಲಿದೆ ನೋಡಿ ಒಮ್ಮೆ. ಅದೇ ವಿಡಿಯೋ ನಿಮಗೂ ಕೂಡ ಇಷ್ಟವಾದಲ್ಲಿ ತಪ್ಪದೇ ಶೇರ್ ಕೂಡ ಮಾಡಬಹುದು. ಮತ್ತು ಈ ಮಾಡೆಲ್ ವಿಡಿಯೋಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಡಬೇಕಾದಲ್ಲಿ ಇನ್ಸ್ಟಾಗ್ರಾಮ್ ಖಾತೆಗೆ ಒಮ್ಮೆ ಭೇಟಿ ಕೊಟ್ಟು ನೋಡಿ. ಇದೀಗ ಶೇರ್ ಮಾಡಿಕೊಂಡಿರುವ ಸಕತ್ ವಿಡಿಯೋ ಲಕ್ಷ ವೀವ್ಸ್ ಪಡೆದು ಇನ್ನೂ ಕೂಡ ಮುನ್ನುಗ್ಗುತಿದೆ ಒಮ್ಮೆ ನೋಡಿ ಇಷ್ಟವಾದಲ್ಲಿ ಶೇರ್ ಮಾಡಿ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು...