ಯಪ್ಪಾ ಜನ ಈಕೆಯ ವಿಡಿಯೋ ನೋಡಿ ಯಾಕೆ ಬೆರಗಾದರು ಗೊತ್ತಾ..? ವಿಡಿಯೋ ವೈರಲ್

ನರ್ತಕಿ, ನೃತ್ಯ ಸಂಯೋಜಕ ಮತ್ತು ಶಿಕ್ಷಕಿ ಮುಂಬೈನ ಜನಪ್ರಿಯ ನೃತ್ಯ ತಂಡ ದಿ ಬಿಒಎಂ ಸ್ಕ್ವಾಡ್‌ನ ಭಾಗವಾಗಿ ಖ್ಯಾತಿಗೆ ಇವರು ಏರಿದ್ದಾರೆ. ಹೌದು ಈಕೆಯ ತಂಡವು ಜಾಝ್ ನೃತ್ಯದಲ್ಲಿ ಪರಿಣತಿಯನ್ನು ಸಹ ಪಡೆದಿದೆ ಎಂದು ಹೇಳಲಾಗುತ್ತಿದೆ. ಹಾಗೆ ಶೈಲಿಯು ಜನಪ್ರಿಯತೆಯಿಂದ ಮರೆಯಾಗದಂತೆ ನೋಡಿಕೊಳ್ಳುವುದು ಅವರ ಪ್ರಾಥಮಿಕ ಗುರಿಗಳಲ್ಲಿ ಒಂದಾಗಿದೆ ಎಂದು ಈ ಮುಂಚಿತವಾಗಿ ಕೆಲವು ಕಾರ್ಯಕ್ರಮ ಮೂಲಕ ಹೇಳಿಕೊಂಡಿದ್ದಾರೆ.

ಡ್ಯಾನ್ಸರ್ ರಾಧಿಕಾ ಮಾಯಾದೇವ್ ಅವರು ಜುಲೈ 30, 1996 ರಂದು (ವಯಸ್ಸು 26) ಭಾರತದಲ್ಲಿ ಜನಿಸಿದರು.  ಪ್ರಸಿದ್ಧ ನೃತ್ಯಗಾರ್ತಿ ಸಹ ಹೌದು ಈಕೆ. ಈ ರಾಧಿಕಾ ಮಾಯಾದೇವ್ ಕುರಿತು ಹೆಚ್ಚಿನ ಮಾಹಿತಿಯನ್ನು ಇಲ್ಲಿ ಕಾಣಬಹುದು. ಹೌದು ಸಾಮಾನ್ಯವಾಗಿ ನಾವು ನೋಡಿದ ಹಾಗೆ ಇತ್ತೀಚಿನ ದಿನಗಳಲ್ಲಿ ಕಲಾವಿದರು ಹೆಚ್ಚಾಗುತ್ತಿದ್ದಾರೆ. ಅವರದ್ದೇ ಆದ ಕೆಲ ನೃತ್ಯದ ಮೂಲಕ ಎಲ್ಲರೂ ಗಮನ ಸೆಳೆಯುತ್ತಿದ್ದಾರೆ ಎನ್ನಬಹುದು. ಇನ್ನು ಕೆಲವರು ನಟನೆ ಮಾಡುತ್ತಾ ಜನಪ್ರಿಯತೆ ಹೊಂದುತ್ತಿದ್ದಾರೆ. ಅದು ಬೇರೆಯೇ ಕೆಟಗರಿ ಬಿಡಿ. ಹೌದು ಟೀಚರ್ ಎಂದು ಕರೆಯಲ್ಪಡುವ  ರಾಧಿಕಾ ಮಾಯದೇವ್ ಅವರ ಈ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದಿದ್ದು ತುಂಬಾ ವೈರಲಾಗುತ್ತಿದೆ ಎಂದು ಹೇಳಬಹುದು.

ಹೌದು ಈ ರಾಧಿಕಾ ಮಾಯದೇವ್ ಅವರು ಮತ್ತು ಅವರ ತಂಡದವರು ಇಂಗ್ಲಿಷ್ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಈಗ ಸಕತ್ ಪ್ರತಿಕ್ರಿಯೆ ಸಹ ಪಡೆದುಕೊಳ್ಳುತ್ತಿದೆ. ರಾಧಿಕಾ ಮಾಯದೇವ್ ಅವರು ಬ್ಯಾಡ್ ಬಾಯ್ ಎನ್ನುವ ಹಾಡಿಗೆ ಹೆಜ್ಜೆ ಹಾಕಿದ ಈ ಪರಿ ನಿಜಕ್ಕೂ ಮೆಚ್ಚುವಂತದ್ದು. ಇವರ ಡ್ಯಾನ್ಸ್ ನೋಡಿ ಎಲ್ಲರೂ ಸಹ ಫಿದಾ ಆಗಿದ್ದಾರೆ ಎಂದು ಹೇಳಬಹುದು. ಜೊತೆಗೆ ಇದೆಷ್ಟು ಮಾದಕವಾಗಿದೆ ಗೊತ್ತಾ ಇವರ ನೃತ್ಯ. ಡ್ಯಾನ್ಸರ್ ಆಗಿ ಗುರುತಿಸಿಕೊಂಡಿರುವ ರಾಧಿಕಾ ಮಾಯದೇವಿ ಅವರ ಪರಿಚಯ ನಿಮಗಿರುವುದಿಲ್ಲ ಈ ವಿಡಿಯೋ ನೋಡಿದ ಬಳಿಕ ನೀವು ಕೂಡ ಇವರ ಪ್ಲಾನ್ ಖಂಡಿತ ಆಗುತ್ತಿರ ಎಂದು ಹೇಳಬಹುದು ಅಷ್ಟರ ಮಟ್ಟಕೆ ಈ ವಿಡಿಯೋ ಇದೆ. ಇಲ್ಲಿರುವ ವಿಡಿಯೋವನ್ನು ನೋಡಿ ನಿಜಕ್ಕೂ ಯಾವ ರೀತಿ ಮೈ ಕುಣಿಸುವ ಮೂಲಕ ಈಕೆ ಮತ್ತು ಈಕೆ ತಂಡದವರು ಗಮನ ಸೆಳೆದಿದ್ದಾರೆ ಎಂದು ನಿಮಗೂ ಗೊತ್ತಾಗುತ್ತದೆ. ಹೌದು ವಿಡಿಯೋ ಇಷ್ಟವಾದಲ್ಲಿ ಶೇರ್ ಮಾಡಿ, ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು...