ಆಸ್ಪತ್ರೆ ಸೇರಿದ ಶಿವಣ್ಣ..! ಆಸ್ಪತ್ರೆಗೆ ಧಾವಿಸಿ ಡಿ ಬಾಸ್ ಏನು ಮಾಡಿದ್ದಾರೆ ಗೊತ್ತಾ..? ವಿಡಿಯೋ ವೈರಲ್

ಆಸ್ಪತ್ರೆ ಸೇರಿದ ಶಿವಣ್ಣ..! ಆಸ್ಪತ್ರೆಗೆ ಧಾವಿಸಿ ಡಿ ಬಾಸ್ ಏನು ಮಾಡಿದ್ದಾರೆ ಗೊತ್ತಾ..? ವಿಡಿಯೋ ವೈರಲ್

ಕರ್ನಾಟಕದ ಹ್ಯಾಟ್ರಿಕ್ ಹೀರೋ ಎಂದೇ ಕರೆಯಲ್ಪಡುವ ಡಾಕ್ಟರ್ ಶಿವರಾಜ್ ಕುಮಾರ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಶಿವರಾಜ್ ಕುಮಾರ್ ಅವರನ್ನು ಪ್ರೀತಿಯಿಂದ ಎಲ್ಲರೂ ಸಹ ಶಿವಣ್ಣ ಎಂದೇ ಕರೆಯುತ್ತಾರೆ. ಶಿವಣ್ಣ ಅವರು ಸಣ್ಣ ಮಕ್ಕಳಿಂದ ಹಿಡಿದು ಎಲ್ಲರಿಗೂ ಕೂಡ ಇಷ್ಟ, ಅವರ ಸರಳತೆ, ಅವರ ಅಭಿನಯ, ಅವರ ಪ್ರೀತಿ, ಅವರ ಗುಣ ಎಲ್ಲವೂ ಕೂಡ ಎಷ್ಟು ಹೇಳಿದರೂ ಕಡಿಮೆ ಶಿವಣ್ಣ ಅವರ ಬಗ್ಗೆ. ಹೌದು ಇದೀಗ ಶಿವಣ್ಣ 60 ರ ಗಡಿ ದಾಟಿದ್ದಾರೆ ಗೆಳೆಯರೇ.

ದಿನೇ ದಿನೇ ಅವರಿಗೆ ವಯಸ್ಸು ಏರುತ್ತಿದ್ದರೂ ಈಗಲೂ ಕೂಡ ಯಂಗ್ ಅಂಡ್ ಎನರ್ಜಿಟಿಕ್ ಆಗಿ ನಮ್ಮ ಶಿವಣ್ಣ ಕಾಣುತ್ತಾರೆ. ಅಷ್ಟರ ಮಟ್ಟಿಗೆ ಅವರ ಎನರ್ಜಿ ಇದೆ ಎಂದು ಹೇಳಬಹುದು. ಶಿವಣ್ಣ ಅವರ ಡಾನ್ಸ್ ನಟನೆ ಎಲ್ಲವೂ ಕೂಡ ಎಲ್ಲರಿಗೂ ಇಷ್ಟ. ಮುಖ್ಯವಾಗಿ ಅವರ ಸರಳತೆ ಪ್ರತಿಯೊಬ್ಬರಿಗೂ ಇಷ್ಟ ಆಗುತ್ತದೆ. ಶಿವಣ್ಣ ಅವರು ಮೊನ್ನೆಯಷ್ಟೇ ಆಸ್ಪತ್ರೆಗೆ ತೆರಳಿದ್ದರು. ಅವರ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆಗಿದ್ದ ಕಾರಣಕ್ಕಾಗಿ ಎಂದು ಕೇಳಿ ಬಂದಿದೆ. ಅವರಿಗೆ ಸ್ವಲ್ಪ ಜ್ವರ ಬಂದ ಕಾರಣಕ್ಕಾಗಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲೆಂದು ಶಿವಣ್ಣ ಹೋಗಿದ್ದರಂತೆ.     

ಈ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದ ಗಣ್ಯರು ಶಿವಣ್ಣ ಅವರ ಆರೋಗ್ಯ ವಿಚಾರಿಸಿದ್ದಾರೆ, ಜೊತೆಗೆ ಶಿವಣ್ಣ ಅವರು ಆದಷ್ಟು ಬೇಗನೆ ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು ಪ್ರೀತಿಯಿಂದ ಹಾರೈಸುತ್ತಿದ್ದಾರೆ ಕೂಡ. ಹೌದು ಇದೀಗ ಈ ವಿಚಾರ ತಿಳಿದು ಡಿ ಬಾಸ್ ದರ್ಶನ್ ಅವರು ಏನು ಮಾಡಿದ್ದಾರೆ ಗೊತ್ತಾ.? ನಿಜಕ್ಕೂ ನೀವು ಕೂಡ ದರ್ಶನ್ ಅವರ ಮೇಲಿನ ಪ್ರೀತಿಯನ್ನು ಇನ್ನಷ್ಟು ಹೆಚ್ಚು ಮಾಡಿಕೊಳ್ಳುತ್ತೀರಾ. ಈ ವಿಡಿಯೋ ನೋಡಿ, ಮತ್ತು ಶಿವಣ್ಣ ಅವರ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ವ್ಯಕ್ತಪಡಿಸಿ, ಧನ್ಯವಾದಗಳು... ( video credit : Kannada Taja suddi )