Dr ಬ್ರೋ ಅವರ ತಿಂಗಳ ಸಂಪಾದನೆ ಎಷ್ಟು ಗೊತ್ತಾ: ವಿಡಿಯೋ ನೋಡಿ

Dr ಬ್ರೋ ಅವರ ತಿಂಗಳ ಸಂಪಾದನೆ ಎಷ್ಟು ಗೊತ್ತಾ: ವಿಡಿಯೋ ನೋಡಿ

dr bro ಪ್ರಸಿದ್ಧ u ಟ್ಯೂಬರ್ ಆಗಿದ್ದು, ಅವರು ಪ್ರಪಂಚದಾದ್ಯಂತ ಪ್ರಯಾಣಿಸುತ್ತಾರೆ ಮತ್ತು ಅವರ ಜೀವನ ಪರಿಸ್ಥಿತಿಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾರೆ ಮತ್ತು ಅವರ ಸ್ಥಳಗಳಿಗೆ ಭೇಟಿ ನೀಡಿದ ನಂತರ ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ .ಎಂದು ತಿಳಿಸುತ್ತಾರೆ .ಮತ್ತು ಎಲ್ಲರಿಗೂ ಅವರು ಇಷ್ಟು ದೇಶಗಳನ್ನು ಸುತ್ತುವುದಕ್ಕೆ ಅವರಿಗೆ ಎಲ್ಲಿಂದ ದುಡ್ಡು ಬರುತ್ತೆ ಮತ್ತು ಅವರ ತಿಂಗಳ ಸಂಪಾದನೆ ಎಷ್ಟು ಅನ್ನುವ ಕುತೂಹಲ ಎಲ್ಲರಿಗೂ ಇದೆ.

. ಅವರಿಗೆ ಮುಖ್ಯವಾಗಿ u ಟ್ಯೂಬ್ ನಿಂದ ಮತ್ತು ಫೇಸ್ ಬುಕ್ ನಿಂದ ಆದಾಯ ಬರುತ್ತೆ . ಮೊದ ಮೊದಲು ಅವರಿಗೆ ಅಷ್ಟೊಂದು ಆದಾಯ ಬರುತ್ತಿರಲಿಲ್ಲ . ಅದರ ಅವರ ಕಠಿಣ ಪರಿಶ್ರಮದಿಂದ ಅವರು ಈಗ ಸಾಕಷ್ಟ್ಟು ದುಡ್ಡು ಅನ್ನು ಗಳಿಸುತ್ತಿದ್ದಾರೆ . ನಿಮಗೆ ಅವರ ತಿಂಗಳ ಸಂಪಾದನೆ ಎಷ್ಟು ಎಂದು ತಿಳಿಯಲು ಈ ಕೆಳಗೆ ಇರುವ ವಿಡಿಯೋ ನೋಡಿ . ನೀವೇ ನಿಜವಾಗಲಿ ಇಷ್ಟೊಂದ ಎಂದು ಆಶ್ಚರ್ಯ ಪಡುತ್ತೀರಾ .

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.( video credit : lion tv kannada )