ನೋಡ್ ಗುರು ಆಡೋ ಮಕ್ಕಳಿಗೆಲ್ಲ ಮದುವೆ ಮಾಡಿದರೆ ಮುಂದೆ ಏನ್ ಮಾಡ್ತಾರೋ ಇವ್ರು ; ವಿಡಿಯೋ ವೈರಲ್

ನೋಡ್ ಗುರು ಆಡೋ ಮಕ್ಕಳಿಗೆಲ್ಲ ಮದುವೆ ಮಾಡಿದರೆ ಮುಂದೆ ಏನ್ ಮಾಡ್ತಾರೋ ಇವ್ರು ; ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.

ಸಾಮಾಜಿಕ ಜಾಲತಾಣ ಇಂದು ಎಷ್ಟು ಎಫೆಕ್ಟಿವ್ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತು. ನಿಮ್ಮಲ್ಲಿಯು ಕೂಡ ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾವನ್ನ ಹೆಚ್ಚಾಗಿ ಬಳಸುತ್ತಿರುತ್ತಿರಿ. ಅದರಲ್ಲೂ ಇನ್ಸ್ಟಾಗ್ರಾಮ್ ಮಹಿಮೆ ತುಸು ಜೋರಾಗಿಯೇ ಇದೆ. ಸಾಮಾನ್ಯರಿಂದ ಸೆಲಿಬ್ರೆಟಿಗಳ ವರೆಗೆ ಎಲ್ಲರೂ ಇನ್ಸ್ಟಾಗ್ರಾಮ್ಅನ್ನು ಇಂದು ಹೆಚ್ಚಾಗಿ ಬಳಸುತ್ತಿದ್ದಾರೆ. ಹೌದು, ಇಂದು ಸಾಕಷ್ಟು ಮಂದಿ ಫೇಮಸ್ ಆಗ್ತಾ ಇರೋದೇ ಇನ್ಸ್ಟಾಗ್ರಾಮ್ ನ ಮೂಲಕ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಫೇಸ್ಬುಕ್ ನಲ್ಲಿ ಜನ ಹೆಚ್ಚಾಗಿ ಆಕ್ಟಿವ್ ಇರುತ್ತಿದ್ದರು. 

 ಅಂತಹ ವಿಡಿಯೋ ಇದೀಗ ವೈರಲ್ ಆಗಿದ್ದು, ನಿಮ್ಮನ್ನು ಒಂದು ಬಾರಿ ಶಾಕ್ ಆಗುವಂತೆ ಮಾಡೋದು ಖಂಡಿತ  .ಈ ವಿಡಿಯೋದಲ್ಲಿ ಹಿರಿಯರು ಸೇರಿ ಇನ್ನು ಆಟ ಆಡುವ ವಯಸ್ಸಿನ ಹುಡುಗ ಮತ್ತು ಹುಡುಗಿಗೆ ಮದುವೆ ಮಾಡಿಸುತ್ತಿದ್ದಾರೆ . ಇದು ಎಷ್ಟು ಸರಿ ಈ ರೀತಿ ಮಾಡುವುದು ಕಾನೂನು ಪ್ರಕಾರ ಅಪರಾಧವಾಗುತ್ತೆ . ಅದು ಅಲ್ಲದೆ ಈ ಚಿಕ್ಕ ವಯಸಿನಲ್ಲಿ ಮದುವೆ ಆದರೆ ಅವರಿಗೆ ಏನು ತಾನೇ ಜವಾಬ್ದಾರಿ ಇರುತ್ತೆ .ಹಿಂದಿನ ಕಾಲದಲ್ಲಿ ಈ ರೀತಿಯ ಬಾಲ್ಯದಲ್ಲೇ ಮದುವೆ ಮಾಡುವ ಸಂಪ್ರದಾಯ ಇತ್ತು . ಆದರೆ ಈಗ ಕಾಲ ತುಂಬಾ ಬದಲಾಗಿದೆ .ನೀವೇನಂತೀರಾ 

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.​