ಸುಂದರ ಯುವತಿಯ ಫೇಸ್ ಬುಕ್ ಫ್ರೆಂಡ್ ರಿಕ್ವೆಸ್ಟ್ಮಅಕ್ಸೆಪ್ಟ್‌ ಮಾಡಿಕೊಂಡ ಯುವಕ ಕಳೆದುಕೊಂಡದ್ದು ಎಷ್ಟು ಲಕ್ಷ ಗೊತ್ತಾ? ಹುಷಾರಾಗಿರಿ

ಸುಂದರ ಯುವತಿಯ ಫೇಸ್ ಬುಕ್ ಫ್ರೆಂಡ್ ರಿಕ್ವೆಸ್ಟ್ಮಅಕ್ಸೆಪ್ಟ್‌ ಮಾಡಿಕೊಂಡ ಯುವಕ ಕಳೆದುಕೊಂಡದ್ದು ಎಷ್ಟು ಲಕ್ಷ ಗೊತ್ತಾ?  ಹುಷಾರಾಗಿರಿ

ನಾನು ಬಹಳ ಸಮಯದಿಂದ ಮಸಾಜ್ ಮಾಡಬೇಕೆಂದು ಬಯಸಿದ್ದೆ. ನಾನು ಹೆಚ್ಚು ನಿರೀಕ್ಷಿಸಿರಲಿಲ್ಲ, ಏಕೆಂದರೆ ಯಾರಾದರೂ ನನ್ನ ಬೆನ್ನನ್ನು ಚೆನ್ನಾಗಿ ಒತ್ತಬೇಕು ಎಂದು ನಾನು ಬಯಸಿದ್ದೆ. ಹಾಗಾಗಿ ಆ ಸಂಜೆ ನಾನು ನನ್ನ ಹತ್ತಿರ ಮಸಾಜ್ ಪಾರ್ಲರ್‌ಗಳನ್ನು ಹುಡುಕಲು ಪ್ರಾರಂಭಿಸಿದೆ ಮತ್ತು ನಾನು ಅನೇಕರನ್ನು ಕಂಡುಕೊಂಡೆ. ಮೊದಲ ಕೆಲವು ವೃತ್ತಿಪರ ಮಸಾಜ್ ನೀಡುತ್ತಿದ್ದವು ಆದರೆ ನಾನು ಕೆಳಗೆ ಸ್ಕ್ರೋಲ್ ಮಾಡುತ್ತಿದ್ದಾಗ ಅವರು b2b ಮಸಾಜ್ ಅನ್ನು ನೀಡುವ ಪುಟಗಳನ್ನು ಕಂಡುಕೊಂಡೆ (ಆಮಿ ಬಾಡಿ ಸ್ಪಾ).

ಅವಳ ಯುವತಿಯ ಫೇಸ್‌ಬುಕ್ ಫೋಟೋ ನೋಡಿದ್ರೆ ಎಂತವರಿಗೂ ಮೈ ರೋಮಾಂಚನವಾಗುತ್ತೆಅಂತಹ‌ ಮಾದಕತೆಯ ನೋಟ. ಹೀಗಾಗಿ, ಆ ಅಕೌಂಟಿನಿಂದ ಫ್ರೆಂಡ್ ರಿಕ್ವೆಸ್ಟ್ ಬಂದ್ರೆ ಸಾಕು ಕ್ಷಣಮಾತ್ರದಲ್ಲೇ ಅಕ್ಸೆಪ್ಟ್‌ ಮಾಡಿಕೊಳ್ಳುವ ಆಸೆ ಹುಟ್ಟಿರುತ್ತೆ. ಅಂತಹದ್ದೊಂದು ಮಾಯಾಜಾಲ ಹೆಣೆದಿದ್ದ ಆ ಮಹಿಳೆ ಅನಾಮತ್ತಾಗಿ ಲಕ್ಷ ಲಕ್ಷ ಹಣ ಎಗರಿಸಿದ್ದಾಳೆ. ಆಕೆಯ ಡಿಪಿ ನೋಡಿ ಕ್ಲೀನ್ ಬೋಲ್ಡ್ ಆಗಿದ್ದ ಯುವಕ ಫ್ರೆಂಡ್‌ ರಿಕ್ವೆಸ್ಟ್‌ ಅಕ್ಸೆಪ್ಟ್‌ ಮಾಡಿ ಚಾಟಿಂಗ್ ಮಾಡಲೂ ಆರಂಭಿಸಿದ್ದ. ಬಳಿಕ ಸ್ನೇಹ, ಪ್ರೀತಿ ಅಂತೆಲ್ಲಾ ಶುರುವಾಗಿ ಕೊನೆಗೆ ನಿಂತಿದ್ದು ಮೋಸದಲ್ಲಿ. ಅಂದಹಾಗೆ ಇದು ನಡೆದದ್ದು ವಿಜಯಪುರ ಜಿಲ್ಲೆಯಲ್ಲಿ.

ತಾನು ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ, ಹಣದ ಅವಶ್ಯಕತೆ ಇದೆ, ಮುಂದೆ ನಾನು ಡಿಸಿ ಆಗುವೆ ಎಂದೆಲ್ಲಾ ಹೇಳಿದ್ದಳು. ನಾನು ಡಿಸಿ ಆಗಬೇಕು ಅಂದ್ರೆ ಬರೊಬ್ಬರಿ 40 ಲಕ್ಷ ರೂ. ಹಣ ಬೇಕಾಗುತ್ತದೆ ಅಂತಾ ಹೇಳಿ, ಬಡಪಾಯಿ ಹುಡುಗನಿಂದ ಸುಮಾರು 40 ಲಕ್ಷ ರೂ. ಹಣವನ್ನು ಪಡೆದು ವಂಚಿಸಿದ್ದಳು.
ವಿಡಿಯೋ ಕಾಲ್ ಮಾಡಿ ಯುವಕನ ಬೆತ್ತಲೆ ವಿಡಿಯೋ ಮಾಡಿಕೊಂಡು ಮತ್ತಷ್ಟು ಹಣಕ್ಕಾಗಿ ಪೀಡಿಸಿದ್ದಳು. ಹಣಕ್ಕಾಗಿ ವಿಡಿಯೋ ತೋರಿಸಿ ಬ್ಲ್ಯಾಕ್ ಮೇಲ್ ಮಾಡೋಕೆ ಶುರು ಮಾಡಿಕೊಂಡಿದ್ದಳು. ಹೀಗಾಗಿ, ಮಹಿಳೆಯ ವಂಚನೆ ಅರಿತ ಯುವಕ ನೇರವಾಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾನೆ. ಈಗ ಮಹಿಳೆ ಪೊಲೀಸರ ಅತಿಥಿಯಾಗಿದ್ದು, ಮಹಿಳೆಗೆ ಆಕೆಯ ಪತಿಯೇ ವಂಚನೆಗೆ ಸಾಥ್‌ ನೀಡಿದ್ದ ಎಂಬುದು ಗಮನಿಸಬೇಕಾದ ಅಂಶ.


ಅವಳ ಫೇಸ್‌ಬುಕ್‌ ಡಿಪಿ ನೋಡಿ ಮಾರುಹೋಗಿದ್ದ  ಅವಳು ಹೇಳಿದ್ದ ಮಾತು ನಿಜವೆಂದು ನಂಬಿ ಅವಳ ಓದಿಗಾಗಿ ಮನೆಯಲ್ಲಿ ಕೂಡಿಟ್ಟಿದ್ದ 5 ಲಕ್ಷ ರೂ. ನಗದು ಹಣ, ಒಂದು ಪ್ಲಾಟ್ ಸೇರಿ ಎಲ್ಲವನ್ನು ಮಾರಿ ಹಣ ಕಳಿಸುತ್ತಿದ್ದ. ಆದರೆ, ಸುಮಾರು 40 ಲಕ್ಷ ರೂ.ನಷ್ಟು ‌ಹಣ ಕಳಿಸಿದರೂ ಅವಳಿಗೆ ಆತ ಭೇಟಿ ಮಾತ್ರ ಆಗಿರಲಿಲ್ಲ. ಅದಾದ ಬಳಿಕ ಮತ್ತಷ್ಟು ಹಣಕ್ಕಾಗಿ ಪೀಡಿಸಿದಾಗ ಯುವಕ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾನೆ. ದಯವಿಟ್ಟು ಯುವಕ ಮತ್ತು ಯುವತಿಯರೇ ತಾವು ಇಂತಹ ಮೋಸಕ್ಕೆ ಬಲಿಯಾಗ ಬೇಡಿ . ಪರಿಚಯ ಇಲ್ಲದವರ ಫ್ರೆಂಡ್ ಶಿಪ್ ರಿಕ್ವೆಸ್ಟ್ ಅಕ್ಸೆಪ್ಟ್‌  ಮಾಡಿ ಕೊಳ್ಳ ಬೇಡಿ . ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಮತ್ತು ಲೈಕ್ ಮಾಡಿ ಮತ್ತು ಶೇರ್ ಮಾಡಿ