ವೇ’ಶ್ಯಾವಾಟಿಕೆ ದಂಧೆಯಲ್ಲಿ ಸಿಕ್ಕಿ ಸಕತ್ ಸುದ್ದಿಯಾದ ಖ್ಯಾತ ನಟಿಯರು ಯಾರು ನೋಡಿ ; ವಿಡಿಯೋ ವೈರಲ್

ವೇ’ಶ್ಯಾವಾಟಿಕೆ ದಂಧೆಯಲ್ಲಿ ಸಿಕ್ಕಿ ಸಕತ್ ಸುದ್ದಿಯಾದ ಖ್ಯಾತ ನಟಿಯರು  ಯಾರು ನೋಡಿ ; ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.

ಲೆಗ್ಝುರಿ ಲೈಫ್ ಅನ್ನು ಲೀಡ್ ಮಾಡುವುದಕ್ಕಾಗಿ ಕೆಲವು ಕೆಟ್ಟ ಚಟ ಗಳಿಗೆ ಒಳಗಾಗಿ ಹಣಕ್ಕೋಸ್ಕರ ವೇ-ಶ್ಯಾವಾಟಿಕೆ ದಂಧೆಗೆ ಇಳಿಯುತ್ತಾರೆ. ಹೀಗೆ ವೇ-ಶ್ಯಾವಾಟಿಕೆ ದಂಧೆಯಲ್ಲಿ ತೊಡಗಿ ಪೊಲೀಸರಿಗೆ ಕೆಲವೊಂದಷ್ಟು ನಟಿಯರು ಸಿಕ್ಕಿಬಿದ್ದಿದ್ದು, ಆ ನಟಿಯರು ಯಾರು ಎನ್ನುವುದರ ಬಗ್ಗೆ ಈ ದಿನ ತಿಳಿದು ಕೊಳ್ಳೋಣ. ಮೊದಲನೆಯದಾಗಿ ಶ್ವೇತಾ ಬಸು ಪ್ರಸಾದ್ ಚೈಲ್ಡ್ ಆರ್ಟಿಸ್ಟ್ ಆಗಿ ಸಿನಿಮಾರಂಗಕ್ಕೆ ಪಾದರ್ಪಣೆ ಮಾಡಿದಂತಹ ಶ್ವೇತ ಅವರು.    

ನಂತರ ಸಿನಿಮಾರಂಗದಲ್ಲಿ ಒಳ್ಳೆಯ ಯಶಸ್ಸನ್ನು ಗಳಿಸಿದರು. ಇವರು ಹೈ ಪ್ರೊಫೆಷನಲ್ ವೇ-ಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದಾರೆ ಎಂದು ಇವರನ್ನು 2014ರ ಸೆಪ್ಟೆಂಬರ್ ನಲ್ಲಿ ಹೈದರಾಬಾದ್ ಪೊಲೀಸರು, ಹೈದರಾಬಾದ್ ನಗರದ ಬಂಜಾರ ಹಿಲ್ಸ್ ನಲ್ಲಿರುವ ಪ್ರಸಿದ್ಧ ಹೋಟೆಲ್ ಮೇಲೆ ದಾಳಿ ನಡೆಸಿ ಶ್ವೇತಾ ಪ್ರಸಾದ್ ಅವರನ್ನು ಬಂಧಿಸಿದ್ದರು.  ( video credit : jagaur rocky )

ಯಮುನಾ, ಯಮುನಾ ಅವರು ಚಿನ್ನ, ಮೋಡದ ಮರೆಯಲ್ಲಿ, ಮಾವನಿಗೆ ತಕ್ಕ ಅಳಿಯ, ಸಿನಿಮಾ ಸೇರಿದಂತೆ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟನೆ ಮಾಡಿರುವoತಹ ಯಮುನಾ ಅವರನ್ನು 2011ರಲ್ಲಿ ಬೆಂಗಳೂರಿನ ಪೊಲೀಸರು ITC ರಾಯಲ್ ಗಾರ್ಡೇನಿಯ ಎಂಬ ಪಂಚತಾರಾ ಹೋಟೆಲ್ ನಲ್ಲಿ ವೇ-ಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದಕ್ಕಾಗಿ ಯಮುನಾ ಅವರನ್ನು ಬಂಧಿಸಲಾಗಿತ್ತು. ಸುಚಿತ್ರ, ಕನ್ನಡದ ಹಲವಾರು ಸಿನಿಮಾ ಹಾಗೂ ಧಾರವಾಹಿಗಳಲ್ಲಿ ನಟನೆ ಮಾಡಿರುವಂತಹ ಸುಚಿತ್ರ ಅವರನ್ನು ಬೆಂಗಳೂರಿನ ವೆಸ್ಟ್ ಆಫ್ ಗಾರ್ಡ್ ರೋಡ್ ನಲ್ಲಿರುವ.ಹೋಟೆಲ್ ಮೇಲೆ ದಾಳಿ ನಡೆಸಿ ಸುಚಿತ್ರ ಸೇರಿದಂತೆ ಇನ್ನಿಬ್ಬರನ್ನು ರೆಡ್ ಅಂಡ್ ಆಗಿ ಪೊಲೀಸರು ಬಂಧಿಸಿದ್ದರು. ಸುಚಿತ್ರ ಅವರು ಕೆಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದು ರಂಗೋಲಿ, ಬದುಕು, ಮಾಂಗಲ್ಯ ಇನ್ನು ಮುಂತಾದ ಪ್ರಸಿದ್ಧ ಧಾರವಾಹಿಗಳಲ್ಲಿ ಸುಚಿತ್ರ ಅವರು ಕಾಣಿಸಿಕೊಂಡಿದ್ದಾರೆ.

ಭುವನೇಶ್ವರಿ ಗ್ಲಾಮರಸ್ ನಟಿ ಭುವನೇಶ್ವರಿ ಅವರನ್ನು ಅಕ್ಟೋಬರ್ 1 2009 ರಂದು ಚೆನ್ನೈನ ಶಾಸ್ತ್ರಿ ನಗರದ ಅಪಾರ್ಟ್ಮೆಂಟ್ ನಲ್ಲಿ ಪ್ರಾ-ಸ್ತಿಟ್ಯೂಷನ್ ನಡೆಸುತ್ತಿದ್ದಂತಹ ಆರೋಪದ ಮೇಲೆ ಪೊಲೀಸರು ಭುವನೇಶ್ವರಿ ಅವರನ್ನು ಬಂಧಿಸಿದ್ದರು. ಇವರು ಇದೇ ಮೊದಲನೆಯ ದಾಗಿ ಸಿಕ್ಕಿ ಬಿದ್ದಿದ್ದಲ್ಲ, ಬದಲಿಗೆ 7 ವರ್ಷದ ಹಿಂದೆಯೂ ಕೂಡ ಇದೇ ರೀತಿಯಾಗಿ ಸಿಕ್ಕಿಹಾಕಿಕೊಂಡು ನಂತರ ಬೇಲ್ ಪಡೆದುಕೊಂಡು ಬಂದಿದ್ದರು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.