ದೇಶದಲ್ಲಿ ಮೋದಿಯನ್ನು ಅಧಿಕಾರಕ್ಕೆ ತನ್ನಿ, ಇಲ್ಲಾಂದ್ರೆ ಯಾರೂ ಉಳಿಯೊಲ್ಲ ಎಂದ ಮಹಾಲಿಂಗೇಶ್ವರ ಸ್ವಾಮೀಜಿ ಭವಿಷ್ಯ! ಕಾರಣ ಏನು ಗೊತ್ತಾ?

ದೇಶದಲ್ಲಿ ಮೋದಿಯನ್ನು ಅಧಿಕಾರಕ್ಕೆ ತನ್ನಿ, ಇಲ್ಲಾಂದ್ರೆ ಯಾರೂ ಉಳಿಯೊಲ್ಲ ಎಂದ ಮಹಾಲಿಂಗೇಶ್ವರ ಸ್ವಾಮೀಜಿ ಭವಿಷ್ಯ! ಕಾರಣ ಏನು ಗೊತ್ತಾ?

ಈಗ ಸದ್ಯದ ಜಾಗತಿಕ ಮಟ್ಟದಲ್ಲಿ ಯಾವ ಹಂತ ತಲುಪಲಿದೆ ಎಂದು ಊಹಿಸಿಕೊಳ್ಳಲು ಸಾದ್ಯವಾಗುತ್ತಿಲ್ಲ. ಏಕೆಂದ್ರೆ ದಿನದಿಂದ ದಿನಕ್ಕೆ ಹವಾಮಾನದ ರೀತಿ ಯಂತೆ ಜಾಗತಿಕ ಮಟ್ಟ ಕೂಡ ಬದಲಾಗುತ್ತಾ ಬರುತ್ತಿದೆ. ಇದೀಗ ಸದ್ಯದ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಸುದ್ದಿಯಲ್ಲಿ ಇರುವ ವಿಚಾರ ಎಂದರೆ ಅದು ಇಸ್ರೇಲ್ ಹಾಗೂ ಪ್ಯಾಲೆಸ್ತೇನ್‌ ಯುದ್ಧ. ಇನ್ನೂ ಈ ಎರಡು ದೇಶಗಳ ನಡೆಯುವ ಯುದ್ಧದಿಂದ ಯಾವುದಾದರೂ ಒಂದು ದೇಶ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯತೆ ಇದೆ ಎಂಬುದು ಮಾತ್ರ ಸತ್ಯ. ಇನ್ನು ಈ ಯುದ್ದ ಶುರಿವಿನ ಮುನ್ನವೇ "ಕೊಡಿ ಮಠದ ಸ್ವಾಮೀಜಿ" ಅವರು ನಮ್ಮ ಭೂಪಟದಲ್ಲಿ ಒಂದು ದೇಶ ಅಳಿಸಿ ಹೋಗುತ್ತದೆ ಎಂದು ಭವಿಷ್ಯವನ್ನು ನೀಡಿದ್ದರು. ಹೀಗಿರುವಾಗ ಈ ಯುದ್ಧದ ಪ್ರಮಾಣವನ್ನು ಗಮನಿಸಿದರೆ ಇವರ ಮಾತು ಅಷ್ಟೇ ಸತ್ಯ ಎನ್ನುವ ಭರವಸೆ ಎಲ್ಲರಲ್ಲೂ ಮೂಡಿದೆ.   

ಇನ್ನೂ ಇವರ ಮಾತಿನ ಮೇಲೆ ನಂಬಿಕೆ ಹೆಚ್ಚಾಗಿರುವ ಕಾರಣ ಎಂದರೆ ಅದು ಕರೋನ ಬರುವ ಮುನ್ನವೇ ಇವ್ರು ಸಾಂಕ್ರಾಮಿಕ ರೋಗದ ಬಗ್ಗೆ ಅದರಿಂದ ಆಗುವ ಸಾವು ನೋವಿನ ಬಗ್ಗೆ ಎಚ್ಚರಿಕೆಯ ಘಂಟೆ ಭರಿಸಿದ್ದರು. ಇನ್ನೂ ಈಗಲೂ ಕೂಡ ಮತ್ತೊಂದು ಸಾಂಕ್ರಾಮಿಕ ರೋಗ ಬಂದು ಜನ  ತತ್ತರಿಸಿ ಹೋಗುತ್ತದೆ. ಇನ್ನೂ ದೇಹಗಳು ಕೂಡ ತನ್ನ ಅಸ್ತಿತ್ವವನ್ನು ಕಳೆದುಕೊಂಡು ನಡು ರಸ್ತೆಯಲ್ಲಿ ಪ್ರಾಣ ಬಿಡುವ ಸಮಯ ಕೂಡ ನಾವು ನೋಡುತ್ತೇವೆ ಎಂದು ತಿಳಿಸಿದ್ದಾರೆ. ಇನ್ನೂ ರಾಜಕೀಯದ ಕಡೆ ನೋಡುವುದು ಆದರೆ ರಾಜಕೀಯದ ರಂಗ ಕುರುಕ್ಷೇತ್ರ ಆಗಿ ಬದಲಾಗುತ್ತದೆ. ಇನ್ನೂ ಇವ್ರು ಒಬ್ಬ ಮಹಿಳೆಯ ಅಧಿಕಾರ ದಿಂದ ಇಡೀ ದೇಶ ಸಮಸ್ಯೆಗೆ ಸಿಲುಕುತ್ತದೆ ಎಂದು ಮತ್ತೊಂದು ಎಚ್ಚರಿಕೆಯ ಘಂಟೆ ಭರಿಸಿದ್ದರು. 

ಇದೀಗ ಇವ್ರ ಮಾತಿಗೆ ಪುಷ್ಟಿ ನೀಡುವಂತೆ "ಬಾಗಲಕೋಟೆ ಜಿಲ್ಲೆ"ಯ "ರಬಕವಿ-ಬನಹಟ್ಟಿ" ತಾಲ್ಲೂಕಿನ "ಮಹಾಲಿಂಗಪುರ ಪಟ್ಟಣ"ದ "ಮಹಾಲಿಂಗೇಶ್ವರ ಮಠ"ದ "ಮಹಾಲಿಂಗೇಶ್ವರ ಸ್ವಾಮೀಜಿ" ಜಟ ಹಿಡಿದು ಭವಿಷ್ಯ ನುಡಿದಿದ್ದಾರೆ. ಇನ್ನೂ  ಮಹಾಲಿಂಗೇಶ್ವರ ಮಠದ ಮಹಾಲಿಂಗೇಶ್ವರ ಸ್ವಾಮೀಜಿ ಜಟ ಹಿಡಿದು ಭವಿಷ್ಯ ನುಡಿದಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗಿದೆ. ಇನ್ನೂ ನವರಾತ್ರಿ ವಿಶೇಷವಾಗಿ ಪೂಜೆಯಲ್ಲಿ ಭಾಗಿ ಆಗಿದ್ದ ಮಹಾಲಿಂಗೇಶ್ವರ ಮಠದ ಮಹಾಲಿಂಗೇಶ್ವರ ಸ್ವಾಮೀಜಿ  ಜಟ ಹಿಡಿದು ರಾಜಕಾರಣ ಹಾಗೂ ದೇಶದ ಭವಿಷ್ಯದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಇನ್ನೂ ಇವರು ಹೇಳುವ ಪ್ರಕಾರ ನಾವು ಮತ್ತೆ ಮೋದಿ ಅವರನ್ನೇ ಅಧಿಕಾರಕ್ಕೆ ತರದಿದ್ದರೆ ನಿಮ್ಮ ಮುಂದಿನ ಜೀವನ ಬಹಳ ಕಷ್ಟವಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.